ಇಂದಿನ ರಾಮಾಯಣ (ಚಲನಚಿತ್ರ)
ಗೋಚರ
| ಇಂದಿನ ರಾಮಾಯಣ (ಚಲನಚಿತ್ರ) | |
|---|---|
![]() | |
| ಇಂದಿನ ರಾಮಾಯಣ | |
| ನಿರ್ದೇಶನ | ರಾಜಾಚಂದ್ರ |
| ನಿರ್ಮಾಪಕ | ದ್ವಾರಕೀಶ್ |
| ಪಾತ್ರವರ್ಗ | ವಿಷ್ಣುವರ್ಧನ್ ಗಾಯತ್ರಿ ಸಿ.ಆರ್.ಸಿಂಹ, ಶ್ರೀಧರ್, ಸತೀಶ್ |
| ಸಂಗೀತ | ವಿಜಯಾನಂದ್ |
| ಛಾಯಾಗ್ರಹಣ | ಪ್ರಸಾದ್ |
| ಬಿಡುಗಡೆಯಾಗಿದ್ದು | ೧೯೮೪ |
| ಚಿತ್ರ ನಿರ್ಮಾಣ ಸಂಸ್ಥೆ | ದ್ವಾರಕೀಶ್ ಫಿಲಂಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ |
ಇಂದಿನ ರಾಮಾಯಣ,ರಾಜಾಚಂದ್ರ ನಿರ್ದೇಶಿಸಿದ ಮತ್ತು. ದ್ವಾರಕೀಶ್ ನಿರ್ಮಿಸಿದ ೧೯೮೪ ಕನ್ನಡ ಚಿತ್ರ.
ಪಾತ್ರವರ್ಗ
[ಬದಲಾಯಿಸಿ]ಹಾಡಗಳು
[ಬದಲಾಯಿಸಿ]| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ನಾಳೆಯ ಸವಿಮಾತೆ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಮ್ |
| 2 | ಊರೆಲ್ಲಾ ನಿನ್ನ ಹಿಂದೆ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
| 3 | ಸನಿಹ ನೀನಿರಲು | ಮಂಜುಳಾ |
| 4 | ಆಸೆ ಹೆಚ್ಚಾಗಿದೆ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ |
