ಆಹಾ ಬ್ರಹ್ಮಾಚಾರಿ

ವಿಕಿಪೀಡಿಯ ಇಂದ
Jump to navigation Jump to search
ಆಹಾ ಬ್ರಹ್ಮಾಚಾರಿ
ಅಹಾ ಬ್ರಹ್ಮಾಚಾರಿ
ನಿರ್ದೇಶನಗುರುಪ್ರಸಾದ್
ನಿರ್ಮಾಪಕಆರತಿ
ಪಾತ್ರವರ್ಗಅನಿಲ್ ಆರತಿ ರಮೇಶ್ ಭಟ್, ದ್ವಾರಕೀಶ್
ಸಂಗೀತರಾಜ್-ಕೋಟಿ
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆರಾಜ್ ಸಿನಿ ಆರ್ಟ್ಸ್

ಅಹಾ ಬ್ರಹ್ಮಾಚಾರಿ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಗುರುಪ್ರಸಾದ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಆರತಿ.ಈ ಚಿತ್ರದಲ್ಲಿ ಬರುವ ಪಾತ್ರಗಳು ಅನಿಲ್, ಆರತಿ, ರಮೇಶ್ ಭಟ್, ದ್ವಾರಕೀಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜ್-ಕೋಟಿ.ಈ ಚಿತ್ರದ ಛಾಯಾಗ್ರಹಕರು ಡಿ.ವಿ.ರಾಜಾರಾಂ.Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.