ಆಲಿಯಾ ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಲಿಯಾ ಭಟ್
ಜನನ15 ಮಾರ್ಚ್ 1992
ರಾಷ್ಟ್ರೀಯತೆಬ್ರಿಟಿಷ್[೧]
ಉದ್ಯೋಗನಟಿ , ಗಾಯಕಿ
ಸಕ್ರಿಯ ವರ್ಷಗಳು೨೦೧೨ –
ಪೋಷಕರುಮಹೇಶ್ ಭಟ್
ಸೋನಿ ರಜ್ದನ್
Signature

ಆಲಿಯಾ ಭಟ್(15 ಮಾರ್ಚ್ 1992) ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ಮೂಲದ ಮತ್ತು ಬ್ರಿಟಿಷ್ ಪೌರತ್ವದ ನಟಿ ಮತ್ತು ಗಾಯಕಿ. ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಪಡೆದ ಭಟ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು.
ಭಟ್ ಕುಟುಂಬದಲ್ಲಿ ಜನಿಸಿದ ಇವರು ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಮತ್ತು ನಟಿ ಸೋನಿ ರಜ್ದಾನ್ ಅವರ ಪುತ್ರಿ. ೧೯೯೯ ರ ಥ್ರಿಲ್ಲರ್ ಸಂಘರ್ಷದಲ್ಲಿ ಬಾಲ್ಯದಲ್ಲಿ ನಟಿಸಿದ ನಂತರ, ಭಟ್ ಕರಣ್ ಜೋಹರ್ ಅವರ ಸ್ಟೂಡೆಂಟ್ ಆಫ್ ದಿ ಇಯರ್(೨೦೧೨) ನಲ್ಲಿ ತನ್ನ ಮೊದಲ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. 2 ಸ್ಟೇಟ್ಸ್ (೨೦೧೪), ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ (೨೦೧೪), ಮತ್ತು ಬದ್ರಿನಾಥ್ ಕಿ ದುಲ್ಹಾನಿಯಾ (೧೦೧೭) ಸೇರಿದಂತೆ ಜೋಹರ್ ಅವರ ಸ್ಟುಡಿಯೋ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಹಲವಾರು ಚಿತ್ರಗಳಲ್ಲಿ ನಟಿಸಿದ ಪಾತ್ರಗಳೊಂದಿಗೆ ಅವರು ತಮ್ಮನ್ನು ತಾವು ಸ್ಥಾಪಿಸಿಕೊಂಡರು ಡಿಯರ್ ಜಿಂದಗಿ (೨೦೧೬) , ಹೈವೇ (೨೦೧೪) ನಲ್ಲಿ ಅಪಹರಣಕ್ಕೊಳಗಾದವರ ಪಾತ್ರದಲ್ಲಿ ಅಭಿನಯಿಸಿದ್ದಕ್ಕಾಗಿ ಭಟ್ ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಕ್ರಿಟಿಕ್ಸ್ ಪ್ರಶಸ್ತಿ ಮತ್ತು ಸಮಾರಂಭದಲ್ಲಿ ಮೂರು ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ, ಉಡ್ತಾ ಪಂಜಾಬ್ (೨೦೧೬), ರಾಜಿ[೨](೨೦೧೮) ಮತ್ತು ಗಲ್ಲಿ ಬಾಯ್ (೨೦೧೯) ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ೨೦೧೪ ರಲ್ಲಿ "ಸಂಜವಾನ್ ಅನ್ಪ್ಲಗ್ಡ್" ಏಕಗೀತೆ ಸೇರಿದಂತೆ ತನ್ನ ಆರು ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ ಮತ್ತು ಅವರು ಸ್ಟೇಜ್ ಶೋಗಳು ಮತ್ತು ಕಾನ್ಸರ್ಟ್ ಪ್ರವಾಸಗಳಲ್ಲಿ ಭಾಗವಹಿಸುತ್ತಾರೆ.

ಜನನ ಮತ್ತು ಜೀವನ[ಬದಲಾಯಿಸಿ]

ಆಲಿಯಾ ರವರು ಭಟ್ ಕುಟುಂಬದಲ್ಲಿ ಜನಿಸಿದರು. ಅವರು ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಮತ್ತು ನಟಿ ಸೋನಿ ರಜ್ದಾನ್ ಎಂಬ ದಂಪತಿಗಳಿಗೆ ೧೫ ಮಾರ್ಚ್ ೧೯೯೩ ರಂದು ಮಹಾರಾಷ್ಟ್ರದ ಮುಂಬಯಿನಲ್ಲಿ ಜನಿಸಿದರು .[೩]

ವೃತ್ತಿಜೀವನ[ಬದಲಾಯಿಸಿ]

೧೯೯೯ ರ ಥ್ರಿಲ್ಲರ್ ಸಂಘರ್ಷ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ ನಂತರ, ಅವರು ಕರಣ್ ಜೋಹರ್ ರವರ ಸ್ಟೂಡೆಂಟ್ ಆಫ್ ದಿ ಇಯರ್ (೨೦೧೨) ನಲ್ಲಿ ತನ್ನ ಮೊದಲ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. 2 ಸ್ಟೇಟ್ಸ್ (೨೦೧೪), ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ (೨೦೧೪), ಮತ್ತು ಬದ್ರಿನಾಥ್ ಕಿ ದುಲ್ಹಾನಿಯಾ (೨೦೧೭) ಸೇರಿದಂತೆ ಜೋಹರ್ ರವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಹೈವೇ (೨೦೧೪) ಎಂಬ ಸಿನಿಮಾದಲ್ಲಿ ಅಪಹರಣಕ್ಕೊಳಗಾದವರ ಪಾತ್ರದಲ್ಲಿ ಅಭಿನಯಿಸಿದ್ದಕ್ಕಾಗಿ ಭಟ್ ರವರು ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಕ್ರಿಟಿಕ್ಸ್ ಪ್ರಶಸ್ತಿ ಮತ್ತು ಉಡ್ತಾ ಪಂಜಾಬ್ (೨೦೧೬) ಎಂಬ ಕ್ರೈಮ್ ಸಿನಿಮಾದಲ್ಲಿ ಬಿಹಾರಿ ವಲಸಿಯಾಗಿ ನಟಿಸಿದ್ದ ಪಾತ್ರಕ್ಕಾಗಿ ಎರಡು ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಮತ್ತು ಥ್ರಿಲ್ಲರ್ ರಾಜಿ (೨೦೧೮) ಹಿಂದಿ ಸಿನಿಮಾದಲ್ಲಿ ಅತಿ ಹೆಚ್ಚು ಗಳಿಕೆಯ ಸ್ತ್ರೀ-ನೇತೃತ್ವದ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತು ಮತ್ತು ಗಲ್ಲಿ ಬಾಯ್ (೨೦೧೯) ಎಂಬ ಸಿನಿಮಾದಿಂದ ಕೂಡಾ ಅವರು ಪ್ರಸಿದ್ಧಿಯನ್ನು ಪಡೆದರು.
ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ಭಟ್ ರವರು ಕೋಎಕ್ಸಿಸ್ಟ್ ಎಂಬ ಪರಿಸರ ಉಪಕ್ರಮದ ಸ್ಥಾಪಕರಾಗಿದ್ದಾರೆ. ಅವರು ೨೦೧೪ ರಲ್ಲಿ "ಸಮ್ ಜಾವಾ ಅನ್ಪ್ಲಗ್ಡ್" ಸಿಂಗಲ್ ಸೇರಿದಂತೆ ತನ್ನ ಆರು ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ . ಹಾಗೂ ಅವರು ಸ್ಟೇಜ್ ಶೋ ಮತ್ತು ಕಾನ್ಸರ್ಟ್‌ಗಳಲ್ಲಿ ಭಾಗವಹಿಸುತ್ತಾರೆ.[೪]

ಫಿಲ್ಮೋಗ್ರಾಫಿ[ಬದಲಾಯಿಸಿ]

ವರ್ಷ ಸಿನಿಮಾ ಪಾತ್ರ ಟಿಪ್ಪಣಿ
೧೯೯೯ ಸಂಘರ್ಷ್ ಯಂಗ್ ರೀತ್ ಓಬರೋಯ್ ವಿಶೇಷ ಪಾತ್ರ
೨೦೧೨ ಸ್ಟೂಡೆಂಟ್ ಆಫ್ ದಿ ಇಯರ್ ಶನಾಯಾ ಸಿಂಘಾನಿಯಾ ನಾಮನಿರ್ದೇಶನ - ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಫೀಮೇಲ್ ಡೆಬ್ಯೂಟ್
೨೦೧೪ ಹೈವೇ ವೀರ ತ್ರಿಪಾಠಿ ಫಿಲ್ಮ್‌ಫೇರ್ ಕ್ರಿಟಿಕ್ಸ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
ನಾಮನಿರ್ದೇಶನ — ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
೨೦೧೪ ಟು ಸ್ಟೇಟ್ಸ್ ಅನನ್ಯ ಸ್ವಾಮಿನಾಥನ್
೨೦೧೪ ಹಮ್ಟೀ ಶರ್ಮಾ ಕೀ ದುಲ್ಹನಿಯಾ ಕಾವ್ಯ ಪ್ರತಾಪ್ ಸಿಂಗ್
೨೦೧೪ ಗೋಯಿಂಗ್ ಹೋಮ್ ಸ್ವತಃ ಕಿರುಚಿತ್ರ
೨೦೧೪ ಅಗ್ಲೀ ಯಂಗ್ ಶಾಲಿನಿ ಕಿರು ಪಾತ್ರ[೫]
೨೦೧೫ ಶನ್ದಾರ್ ಆಲಿಯಾ ಅರೋರಾ
೨೦೧೬ ಕಪೂರ್ ಆಂಡ್ ಸನ್ಸ್ ಟೆಯಾ ಮಲಿಕ್
೨೦೧೬ ಉಡ್ತಾ ಪಂಜಾಬ್ ಬೌರಿಯಾ /ಮೇರಿ ಜೇನ್ ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
೧೦೧೬ ಏ ದಿಲ್ ಹೆ ಮುಷ್ಕಿಲ್ ಡಿಜೆ ಕಿರು ಪಾತ್ರ
೨೦೧೬ ಡಿಯರ್ ಜಿಂದ್ಗೀ ಕಾಯ್ರಾ ನಾಮನಿರ್ದೇಶನ - ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
೨೦೧೭ ಭದ್ರಿನಾಥ್ ಕೀ ದುಲ್ಹನಿಯಾ ವೈದೇಹಿ ತ್ರಿವೇದಿ ನಾಮನಿರ್ದೇಶನ — ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
೨೦೧೭ ವೆಲ್ಕಮ್ ಟೋ ನ್ಯೂಯಾರ್ಕ್ ಸ್ವತಃ ಕಿರು ಪಾತ್ರ
೨೦೧೮ ರಾಜಿ ಸೆಹ್ಮತ್ ಖಾನ್ ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
ನಾಮನಿರ್ದೇಶನ — ಫಿಲ್ಮ್‌ಫೇರ್ ಕ್ರಿಟಿಕ್ಸ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್
೧೦೧೮ ಜೀರೋ ಸ್ವತಃ ವಿಶೇಷ ಪಾತ್ರ
೨೦೧೯ ಗಲ್ಲಿ ಬಾಯ್ ಸಫೀನಾ ಫಿರ್ದೌಸಿ
೨೦೧೯ ಕಲಂಕ್ ರೂಪ್ ಔದರಿ
೨೦೧೯ ಸ್ಟೂಡೆಂಟ್ ಆಫ್ ದಿ ಇಯರ್ ೨ - ದ ಹೂಕ್ ಅಪ್ ಸಾಂಗ್ ಹಾಡಿನಲ್ಲಿ ವಿಶೇಷ ಪಾತ್ರ[೬]
೨೦೨೦ ಬ್ರಹ್ಮಾಸ್ತ್ರ Film has yet to be released ಇಶಾ ಫಿಲ್ಮಿಂಗ್[೭][೮]
೨೦೨೦ ಸಡಕ್ ೨Film has yet to be released ಟಿಬಿಎ ಫಿಲ್ಮಿಂಗ್[೯]
೨೦೨೦ ಆರ್.ಆರ್.ಆರ್ Film has yet to be released ಸೀತಾ ತೆಲುಗು ಸಿನಿಮಾ; ಫಿಲ್ಮಿಂಗ್

ಡಿಸ್ಕೋಗ್ರಾಫಿ[ಬದಲಾಯಿಸಿ]

ಟ್ರ್ಯಾಕ್ ವರ್ಷ ಆಲ್ಬಮ್ ಉಲ್ಲೇಖಗಳು
ಸೂಹಾ ಸಾಹಾ ೨೦೧೪ ಹೈವೇ [೧೦]
ಸಮ್ ಜಾವಾ ಹಮ್ಟಿ‌ ಶರ್ಮಾ ಕೀ ದುಲ್ಹನಿಯಾ [೧೧]
ಇಕ್ ಕುಡಿ ೨೦೧೬ ಉಡ್ತಾ ಪಂಜಾಬ್ [೧೨]
"ಲವ್ ಯೂ ಜಿ಼ಂದ್ಗೀ (ಕ್ಲಬ್ ಮಿಕ್ಸ್)" ಡಿಯರ್ ಜ಼ಿಂದ್ಗೀ [೧೩]
ಏ ಜಿಂದ್ಗೀ ಗಲೆ ಲಗಾಲೇ [೧೩]
"ಹಮ್ ಸಫರ್" ೨೦೧೭ ಭದ್ರಿನಾಥ್ ಕೀ ದುಲ್ಹನಿಯಾ [೧೪]

ನಾಮನಿರ್ದೇಶನ ಮತ್ತು ಪ್ರಶಸ್ತಿಗಳು[ಬದಲಾಯಿಸಿ]

ಫಿಲ್ಮಿಂಗ್[ಬದಲಾಯಿಸಿ]

Alia Bhatt at the IIFA Awards 2017 (1)
ವರ್ಷ ಸಿನಿಮಾ ಪ್ರಶಸ್ತಿ ವರ್ಗ ಫಲಿತಾಂಶ
೨೦೧೩ ಸ್ಟೂಡೆಂಟ್ ಆಫ್ ದಿ ಇಯರ್ ಲಯನ್ಸ್ ಗೋಲ್ಡ್ ಅವಾರ್ಡ್ಸ್ ಫೇವರೇಟ್ ಡೆಬ್ಯೂಟ್ (ಫೀಮೇಲ್) ಗೆಲುವು[೧೫]
ಸ್ಕ್ರೀನ್ ಅವಾರ್ಡ್ಸ್ ಮೋಸ್ಟ್ ಪ್ರಾಮಿಸಿಂಗ್ ನ್ಯೂ ಕಮ್ಮರ್ - ಫೀಮೇಲ್ ನಾಮನಿರ್ದೇಶನ[೧೬]
ಜ಼ೀ ಸಿನಿ ಅವಾರ್ಡ್ಸ್ ಬೆಸ್ಟ್ ಫೀಮೇಲ್ ಡೆಬ್ಯೂಟ್ ನಾಮನಿರ್ದೇಶನ[೧೭]
ಫಿಲ್ಮ್‌ಫೇರ್ ಅವಾರ್ಡ್ಸ್ ಬೆಸ್ಟ್ ಫೀಮೇಲ್ ಡೆಬ್ಯೂಟ್ ನಾಮನಿರ್ದೇಶನ[೧೮]
ಸ್ಟಾರ್ ಡಸ್ಟ್ ಅವಾರ್ಡ್ಸ್ ಸೂಪರ್‌ಸ್ಟಾರ್ ಆಫ್ ಟುಮಾರೋ – ಫೀಮೇಲ್ ನಾಮನಿರ್ದೇಶನ[೧೯]
ಸ್ಟಾರ್ ಗಿಲ್ಡ್ ಅವಾರ್ಡ್ಸ್ ಬೆಸ್ಟ್ ಫೀಮೇಲ್ ಡೆಬ್ಯೂಟ್ ನಾಮನಿರ್ದೇಶನ[೨೦]
ಸೌತ್ ಆಫ್ರಿಕಾ ಇಂಡಿಯಾ ಫಿಲ್ಮ್ ಅಂಡ್ ಟೆಲಿವಿಷನ್ ಅವಾರ್ಡ್ಸ್ ಡೆಬ್ಯೂಟ್ ಆಕ್ಟರ್ ಆಫ್ ದಿ ಇಯರ್ – ಫೀಮೇಲ್ ನಾಮನಿರ್ದೇಶನ[೨೧]
ಟೈಮ್ಸ್ ಆಫ್ ಇಂಡಿಯಾ ಫಿಲ್ಮ್ ಅವಾರ್ಡ್ಸ್ ಫೀಮೇಲ್ ಡೆಬ್ಯೂಟ್ ನಾಮನಿರ್ದೇಶನ[೨೨]
೨೦೧೫ ಹೈವೇ ಸ್ಟಾರ್ ಡಸ್ಟ್ ಅವಾರ್ಡ್ಸ್ ಸೂಪರ್‌ಸ್ಟಾರ್ ಆಫ್ ಟುಮಾರೋ - ಫೀಮೇಲ್ ಗೆಲುವು[೨೩]
ಅತ್ಯುತ್ತಮ ನಟಿ ನಾಮನಿರ್ದೇಶನ[೨೪]
ಅತ್ಯುತ್ತಮ ನಟಿ - ಡ್ರಾಮಾ ನಾಮನಿರ್ದೇಶನ[೨೪]
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಡ್ರಾಮಾ ಫಿಲ್ಮ್ – ಫೀಮೇಲ್ ನಾಮನಿರ್ದೇಶನ[೨೫]
ಸ್ಟಾರ್ ಗಿಲ್ಡ್ ಅವಾರ್ಡ್ ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ ನಾಮನಿರ್ದೇಶನ[೨೬]
ಸ್ಕ್ರೀನ್ ಅವಾರ್ಡ್ ಅತ್ಯುತ್ತಮ ನಟಿ ನಾಮನಿರ್ದೇಶನ[೨೭]
ಫಿಲ್ಮ್‌ಫೇರ್ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ[೨೮]
ಕ್ರಿಟಿಕ್ಸ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ ಗೆಲುವು[೨೯]
ಟು ಸ್ಟೇಟ್ಸ್ ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ - ಫೀಮೇಲ್ ನಾಮನಿರ್ದೇಶನ[೨೫]
ಮೋಸ್ಟ್ ಎಂಟರ್ಟೈನಿಂಗ್ ಜೋಡಿ ಆಫ್ ದಿ ಇಯರ್(ಅರ್ಜುನ್ ರವರ ಜೊತೆ) ಗೆಲುವು[೩೦]
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ರೋಲ್ ಗೆಲುವು[೨೫]
ಸ್ಟಾರ್ ಗಿಲ್ಡ್ ಅವಾರ್ಡ್ಸ್ ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ ನಾಮನಿರ್ದೇಶನ
ಐಫಾ ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ ನಾಮನಿರ್ದೇಶನ[೩೧]
ಸ್ಕ್ರೀನ್ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ[೩೨]
ಹಮ್ಟಿ ಶರ್ಮಾ ಕೀ ದುಲ್ಹನಿಯಾ ಅತ್ಯುತ್ತಮ ನಟಿ ನಾಮನಿರ್ದೇಶನ[೩೨]
ಸ್ಟಾರ್ ಡಸ್ಟ್ ಅವಾರ್ಡ್ಸ್ ಅತ್ಯುತ್ತಮ ನಟಿ - ಕಾಮಿಡಿ ಗೆಲುವು[೨೪]
ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ರೊಮ್ಯಾಂಟಿಕ್ ಫಿಲ್ಮ್ - ಫೀಮೇಲ್ ನಾಮನಿರ್ದೇಶನ[೨೫]
ಸ್ಟಾರ್ ಪ್ಲಸ್ ಎಂಟರ್ಟೈನರ್ ಆಫ್ ದಿ ಇಯರ್ (ಸಿದ್ದಾರ್ಥ್ ಮಲ್ಹೋತ್ರಾ ರವರ ಜೊತೆ) ಗೆಲುವು[೩೦]
೨೦೧೭ ಕಪೂರ್ ಆಂಡ್ ಸನ್ಸ್ ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ಸ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ - ಫೀಮೇಲ್ ನಾಮನಿರ್ದೇಶನ[೩೩]
ಉಡ್ತಾ ಪಂಜಾಬ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ ಇನ್ ಎ ಸೋಷಿಯಲ್ ಫಿಲ್ಮ್ – ಫೀಮೇಲ್ ನಾಮನಿರ್ದೇಶನ[೩೩]
ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ (ಫಿಲ್ಮ್) – ಫೀಮೇಲ್ ಗೆಲುವು[೩೩][೩೪]
ಫಿಲ್ಮ್‌ಫೇರ್ ಅವಾರ್ಡ್ ಅತ್ಯುತ್ತಮ ನಟಿ ಗೆಲುವು[೩೫]
ಸ್ಕ್ರೀನ್ ಅವಾರ್ಡ್ಸ್ ಅತ್ಯುತ್ತಮ ನಟಿ ಗೆಲುವು[೩೬]
ಜ಼ೀ ಸಿನಿ ಅವಾರ್ಡ್ಸ್ ಅತ್ಯುತ್ತಮ ನಟಿ ಗೆಲುವು[೩೭]
ಸ್ಟಾರ್ ಡಸ್ಟ್ ಅವಾರ್ಡ್ ಪರ್ಫಾರ್ಮರ್ ಆಫ್ ದಿ ಇಯರ್ - ಫೀಮೇಲ್ ನಾಮನಿರ್ದೇಶನ[೩೮]
ಐಫಾ ಅತ್ಯುತ್ತಮ ನಟಿ ಗೆಲುವು[೩೯]
ಎಫ್ಓಐ ಆನ್ಲೈನ್ ಅವಾರ್ಡ್ಸ್, ಭಾರತ ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ ಗೆಲುವು[೪೦]
ಡಿಯರ್ ಜಿಂದ್ಗೀ ಬಿಗ್ ಸ್ಟಾರ್ ಎಂಟರ್ಟೈನ್ಮೆಂಟ್ ಅವಾರ್ಡ್ ಮೋಸ್ಟ್ ಎಂಟರ್ಟೈನಿಂಗ್ ಆಕ್ಟರ್ – ಫೀಮೇಲ್ ನಾಮನಿರ್ದೇಶನ[೩೩]
ಫಿಲ್ಮ್‌ಫೇರ್ ಅವಾರ್ಡ್ ಅತ್ಯುತ್ತಮ ನಟಿ ನಾಮನಿರ್ದೇಶನ[೪೧]
ಜೀ ಸಿನಿ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ[೪೨]
ಸ್ಟಾರ್ ಡಸ್ಟ್ ಅವಾರ್ಡ್ ಪರ್ಫಾರ್ಮರ್ ಆಫ್ ದಿ ಇಯರ್ ನಾಮನಿರ್ದೇಶನ[೪೩]
ಐಫಾ ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ ನಾಮನಿರ್ದೇಶನ[೪೪]
ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್ ಅತ್ಯುತ್ತಮ ನಟಿ ನಾಮನಿರ್ದೇಶನ[೪೫]
ಸ್ಕ್ರೀನ್ ಅವಾರ್ಡ್ ಅತ್ಯುತ್ತಮ ನಟಿ ನಾಮನಿರ್ದೇಶನ[೩೬]
ಸ್ಟಾರ್ ಪ್ಲಸ್ ಕೀ ನಯೀ ಸೋಚ್ ಅವಾರ್ಡ್ ಗೆಲುವು[೪೬]
ಲೋಕ್ಮಾತ್ ಮಹರಾಷ್ಟ್ರಿಯನ್ ಆಫ್ ದ ಇಯರ್ ಅವಾರ್ಡ್ಸ್ ಔಟ್ಸ್ಯಾಂಡಿಗ್ ಎಂಟರ್ಟೈನರ್ ಆಫ್ ದಿ ಇಯರ್ ಗೆಲುವು[೪೭]
೨೦೧೮ ಅತ್ಯುತ್ತಮ ನಟಿ ಸ್ಕ್ರೀನ್ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ
ಜ಼ೀ ಸಿನಿ ಅವಾರ್ಡ್ ಅತ್ಯುತ್ತಮ ನಟಿ ಗೆಲುವು[೪೮]
ಅತ್ಯುತ್ತಮ ನಟಿ ನಾಮನಿರ್ದೇಶನ[೪೯]
ಫಿಲ್ಮ್‌ಫೇರ್ ಅವಾರ್ಡ್ಸ್ ಅತ್ಯುತ್ತಮ ನಟಿ ನಾಮನಿರ್ದೇಶನ[೫೦]
ಐಫಾ ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ ನಾಮನಿರ್ದೇಶನ[೫೧]
ನಿಕೆಲೆಡೋನ್ ಕಿಡ್ಸ್ ಚಾಯ್ಸ್ ಅವಾರ್ಡ್ಸ್ ಅತ್ಯುತ್ತಮ ನಟಿ ಗೆಲುವು
೨೦೧೯ ರಾಜ಼ಿ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬರ್ನ್ ಅತ್ಯುತ್ತಮ ನಟಿ ನಾಮನಿರ್ದೇಶನ[೫೨]
ಎನ್ ಬಿಟಿ ಉತ್ಸವ್ ೨೦೧೮ ಅವಾರ್ಡ್ಸ್ ಅತ್ಯುತ್ತಮ ನಟಿ ಗೆಲುವು[೫೩]
ನಿಕೆಲೆಡಾನ್ ಕಿಡ್ಸ್ ಚಾಯ್ಸ್ ಅವಾರ್ಡ್ ಫೆವರೇಟ್ ಮೂವಿ ಆಕ್ಟರ್ - ಫೀಮೇಲ್ ಗೆಲುವು
ಸ್ಕ್ರೀನ್ ಅವಾರ್ಡ್ಸ್ ಅತ್ಯುತ್ತಮ ನಟಿ ಗೆಲುವು[೫೪]
ಮಹಾರಾಷ್ಟ್ರ ಅಚೀವರ್ಸ್ ಅವಾರ್ಡ್ಸ್ ೨೦೧೯ ಎಂಟರ್ಟೈನರ್ ಆಫ್‌ ದಿ ಇಯರ್ (ಫೀಮೇಲ್) ಗೆಲುವು[೫೫]
ಜ಼ೀ ಸಿನಿ ಅವಾರ್ಡ್ಸ್ ಅತ್ಯುತ್ತಮ ನಟಿ ಗೆಲುವು[೫೬]
ಫಿಲ್ಮ್‌ಫೇರ್ ಅವಾರ್ಡ್ಸ್ ಅತ್ಯುತ್ತಮ ನಟಿ ಗೆಲುವು[೫೭]
ಕ್ರಿಟಿಕ್ಸ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ ನಾಮನಿರ್ದೇಶನ
ನ್ಯೂಸ್ 18 ರೀಲ್ ಮೂವಿ ಅವಾರ್ಡ್ಸ್ ಬೆಸ್ಟ್ ಆಕ್ಟ್ರೆಸ್ ಇನ್ ಲೀಡಿಂಗ್ ರೋಲ್ ಗೆಲುವು[೫೯]
ಕ್ರಿಟಿಕ್ ಚಾಯ್ಸ್ ಫಿಲ್ಮ್ ಅವಾರ್ಡ್ ಅತ್ಯುತ್ತಮ ನಟಿ ಗೆಲುವು[೬೦]

ಗ್ಯಾಲರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Singh, Prashant (3 April 2014). "Alia Bhatt can't vote in 2014, encourages youth to cast their votes". Hindustan Times. Archived from the original on 13 July 2016. Retrieved 5 June 2016. {{cite news}}: Check date values in: |date= (help); Unknown parameter |deadurl= ignored (help); line feed character in |date= at position 8 (help)
  2. DelhiMay 22, Pooja Shali New; May 23, Pooja Shali New; Ist, Pooja Shali New. "'Abhinav', the first love of Alia Bhatt's Sehmat in Raazi, is still alive". India Today (in ಇಂಗ್ಲಿಷ್). Retrieved 19 March 2020.{{cite news}}: CS1 maint: numeric names: authors list (link)
  3. ಜನನ
  4. https://www.indiatvnews.com/entertainment/bollywood/alia-bhatt-akshay-kumar-movie-26929.html
  5. "Ugly (2014)". Bollywood Hungama. Archived from the original on 2 January 2015. Retrieved 3 January 2015. {{cite web}}: Unknown parameter |deadurl= ignored (help)
  6. Coutinho, Natasha (27 April 2019). "Alia Bhatt, Tiger Shroff shoot for 'hook-up' song in Student of the Year 2". Mumbai Mirror. Archived from [https://mumbaimirror.indiatimes.com/entertainment/bollywood/alia- bhatt-tiger-shroff-shoot-for-hook-up-song-in-student-of-the-year-2/articleshow/69065339.cms the original] on 27 April 2019. Retrieved 27 April 2019. {{cite news}}: Check |url= value (help); Unknown parameter |dead-url= ignored (help); line feed character in |url= at position 66 (help)
  7. "'Brahmastra': Ranbir Kapoor, Alia Bhatt begin shooting today". The Times of India. 24 February 2018. Archived from the original on 25 February 2018. Retrieved 25 February 2018. {{cite news}}: Unknown parameter |deadurl= ignored (help)
  8. "After first glimpse of Brahmastra, Ayan Mukerji reveals on-screen names of Alia Bhatt and Ranbir Kapoor". Times Now. Archived from [https://www.timesnownews.com/entertainment/news/bollywood-news/article/after-first-glimpse-of-brahmastra-ayan-mukerji-reveals-on- screen-names-of-alia-bhatt-and-ranbir-kapoor/376540 the original] on 6 March 2019. Retrieved 4 March 2019. {{cite web}}: Check |url= value (help); Unknown parameter |dead-url= ignored (help); line feed character in |url= at position 130 (help)
  9. "'Sadak 2': Alia Bhatt kick-starts the shooting of the much-awaited sequel". The Times of India. Retrieved 18 May 2019. {{cite news}}: |archive-date= requires |archive-url= (help)
  10. "Highway (Original Motion Picture Soundtrack)". iTunes (Apple Inc.). 7 February 2014. Archived from the original on 8 February 2018. Retrieved 7 February 2018. {{cite web}}: Unknown parameter |deadurl= ignored (help)
  11. "Samjhawan (Unplugged by Alia Bhatt) [From "Humpty Sharma Ki Dulhania"] - Single". iTunes (Apple Inc.). 7 July 2014. Archived from the original on 8 February 2018. Retrieved 7 February 2018. {{cite web}}: Unknown parameter |deadurl= ignored (help)
  12. "Ikk Kudi (Club Mix) [From "Udta Punjab"] - Single". iTunes (Apple Inc.). 17 June 2016. Archived from the original on 8 February 2018. Retrieved 7 February 2018. {{cite web}}: Unknown parameter |deadurl= ignored (help)
  13. ೧೩.೦ ೧೩.೧ "Dear Zindagi (Original Motion Picture Soundtrack)". iTunes (Apple Inc.). 17 June 2016. Archived from the original on 8 February 2018. Retrieved 7 February 2018. {{cite web}}: Unknown parameter |deadurl= ignored (help)
  14. "Humsafar (Alia's Version) [From "Badrinath Ki Dulhania"] - Single". iTunes (Apple Inc.). 9 March 2017. Archived from the original on 8 February 2018. Retrieved 7 February 2018. {{cite web}}: Unknown parameter |deadurl= ignored (help)
  15. "Lions Gold Awards 2013 Winners". Indicine. Retrieved 6 March 2016.
  16. "Nominations for 19th Annual Colors Screen Awards". Archived from the original on 2013-01-05.
  17. "Zee Cine Awards 2013: Team 'Barfi!', Vidya Balan, Salman Khan bag big honours". Archived from the original on 2013-01-21. Retrieved 2019-07-13.
  18. "Alia Bhatt—Awards". Bollywood Hungama. Retrieved 14 October 2013.
  19. "Nominations for Stardust Awards 2013". Bollywood Hungama.
  20. "8th Apsara Awards – Nominees". Archived from the original on 6 March 2013. Retrieved 11 February 2015.
  21. Parande, Shweta. "SAIFTA 2013: Gangs of Wasseypur, English Vinglish, Bade Acche Lagte Hain lead nominations" (in ಅಮೆರಿಕನ್ ಇಂಗ್ಲಿಷ್). Retrieved 2017-12-28.
  22. "TOIFA 2013 announces nominations across 14 popular". The Times of India. 8 February 2013. Retrieved 11 February 2015.
  23. "Winners of Stardust Awards 2014". Bollywood Hungama. 15 December 2014. Retrieved 15 December 2014.
  24. ೨೪.೦ ೨೪.೧ ೨೪.೨ "Nominations for Stardust Awards 2014". Bollywood Hungama. 8 December 2014. Retrieved 8 December 2014.
  25. ೨೫.೦ ೨೫.೧ ೨೫.೨ ೨೫.೩ "Big Star Entertainment Awards Nominations List 2014". Reliance Broadcast Network. Archived from the original on 16 December 2015. Retrieved 24 December 2014. {{cite web}}: Unknown parameter |deadurl= ignored (help)
  26. "Nominations for 10th Renault Star Guild Awards". Bollywood Hungama. 8 January 2015. Retrieved 8 January 2015.
  27. "21st Annual Life OK Screen Awards nominations". The Indian Express. 8 January 2015. Retrieved 8 January 2015.
  28. "60th Britannia Filmfare Awards 2014: Complete nomination list". The Times of India. 20 January 2015. Retrieved 20 January 2015.
  29. "60th Britannia Filmfare Awards 2014: Complete list of winners". The Times of India. 31 January 2015. Retrieved 31 January 2015.
  30. ೩೦.೦ ೩೦.೧ "Bollywood's youth brigade rock the Big Star Entertainment Awards". Daily Mail. 20 December 2014. Retrieved 9 January 2015.
  31. "IIFA 2015: Kangana and Shahid win best actress, actor award for Queen, Haider". Retrieved 15 November 2015.
  32. ೩೨.೦ ೩೨.೧ "Crowd Favourites". The Indian Express. 3 January 2015. Retrieved 5 January 2015.
  33. ೩೩.೦ ೩೩.೧ ೩೩.೨ ೩೩.೩ "Big ZEE Entertainment Awards: Nominations list". BizAsia | Media, Entertainment, Showbiz, Events and Music (in ಬ್ರಿಟಿಷ್ ಇಂಗ್ಲಿಷ್). 2017-07-22. Retrieved 2017-12-24.
  34. Banerjee, Urmimala. "Big Zee Entertainment Awards 2017 winners list: Alia Bhatt, Shahid Kapoor, Aishwarya Rai Bachchan, Sushant Singh Rajput are the big winners of the night" (in ಅಮೆರಿಕನ್ ಇಂಗ್ಲಿಷ್). Retrieved 2017-12-24.
  35. "62nd Filmfare Awards 2017: Winners' list". The Times of India. 15 January 2017. Retrieved 15 January 2017.
  36. ೩೬.೦ ೩೬.೧ "Star Screen Awards 2016 winners list: Pink wins big, Big B-Alia get best actor and actress award". India Today. 5 December 2016. Retrieved 13 January 2017.
  37. "Zee Cine Awards 2017: Salman Khan to Alia Bhatt, Amitabh Bachchan to Anushka Sharma - Who won what?". Daily News and Analysis. 12 March 2017. Retrieved 13 March 2017.
  38. Hungama, Bollywood (2016-12-19). "Nominations for Stardust Awards 2016 - Bollywood Hungama". Bollywood Hungama (in ಅಮೆರಿಕನ್ ಇಂಗ್ಲಿಷ್). Retrieved 2017-06-29.
  39. "Winners of IIFA Awards 2017". Bollywood Hungama. 2017-07-16. Retrieved 2017-07-16.
  40. "FOI Online Awards". FOI Online Awards (in ಇಂಗ್ಲಿಷ್). Archived from the original on 2019-04-01. Retrieved 2018-01-28.
  41. "62nd Jio Filmfare Awards 2017 [[File:Alia Bhatt at the IIFA Awards 2017 (1).jpg|thumb|Alia Bhatt at the IIFA Awards 2017 (1)]]Nominations". Filmfare. 9 January 2017. Retrieved 13 January 2017. {{cite news}}: URL–wikilink conflict (help)
  42. Hungama, Bollywood (2017-03-02). "Nominations for Zee Cine Awards 2017 - Bollywood Hungama". Bollywood Hungama (in ಅಮೆರಿಕನ್ ಇಂಗ್ಲಿಷ್). Retrieved 2018-03-31.
  43. Hungama, Bollywood (2016-12-19). "Nominations for Stardust Awards 2016 - Bollywood Hungama". Bollywood Hungama (in ಅಮೆರಿಕನ್ ಇಂಗ್ಲಿಷ್). Retrieved 2017-06-29.
  44. "IIFA 2017 Nominations Revealed. Aamir Khan's Dangal Ignored". NDTV.com. Retrieved 2017-06-29.
  45. "Indian Film Festival Melbourne". www.iffm.com.au. Archived from the original on 2018-10-14. Retrieved 2017-12-30.
  46. "Star Screen Awards 2016 winners: Amitabh Bachchan-starrer Pink bags four awards, Alia Bhatt receives best actress". The Indian Express (in ಅಮೆರಿಕನ್ ಇಂಗ್ಲಿಷ್). 2016-12-05. Retrieved 2018-03-31.
  47. "Which award did Alia Bhatt and Ranbir Kapoor just win?". VOGUE India (in ಅಮೆರಿಕನ್ ಇಂಗ್ಲಿಷ್). 2017-04-12. Retrieved 2018-04-12.
  48. "Zee Cine Awards 2018: Check out the nominations list | Free Press Journal". www.freepressjournal.in (in ಬ್ರಿಟಿಷ್ ಇಂಗ್ಲಿಷ್). Retrieved 2017-12-13.
  49. "2018 Archives - Zee Cine Awards". Zee Cine Awards (in ಅಮೆರಿಕನ್ ಇಂಗ್ಲಿಷ್). Archived from the original on 2017-12-31. Retrieved 2017-12-31.
  50. "Nominations for the 63rd Jio Filmfare Awards 2018". Filmfare. 18 January 2018. Retrieved 18 January 2018.
  51. "IIFA Nominations 2018: Tumhari Sulu Leads With 7 Nods, Newton Follows". NDTV.com. Retrieved 2018-05-28.
  52. "Indian Film Festival Melbourne". www.iffm.com.au. Archived from the original on 2018-10-14. Retrieved 2018-07-13.
  53. https://m.timesofindia.com/entertainment/hindi/bollywood/news/alia-bhatt-receives-the-best-actress-award-for-raazi-at-nbt-utsav-2018/articleshow/64799292.cms
  54. "Star Screen Awards 2018 FULL winners list: Ranveer Singh, Alia Bhatt, Rajkummar Rao walk away with trophies | Bollywood News". www.timesnownews.com (in ಬ್ರಿಟಿಷ್ ಇಂಗ್ಲಿಷ್). Retrieved 2018-12-17.
  55. https://m.femina.in/achievers/winners-of-maharashtra-achievers-awards-2019_-118749-33.html. {{cite web}}: Missing or empty |title= (help)
  56. https://mobile.twitter.com/aliaa08/status/1108245707121528832. {{cite web}}: Missing or empty |title= (help)
  57. "Nominations for the 64th Vimal Filmfare Awards 2019". Filmfare. 12 March 2019. Retrieved 13 March 2019.
  58. "Nominations for the 64th Vimal Filmfare Awards 2019". Filmfare. 12 March 2019. Retrieved 13 March 2019.
  59. https://mobile.twitter.com/news18dotcom/status/1110575629689184256/
  60. https://popdiaries.com/2019/04/10/nominations-of-the-first-ever-critics-choice-film-awards-presents-an-unbiased-analysis-of-the-best-films/[ಶಾಶ್ವತವಾಗಿ ಮಡಿದ ಕೊಂಡಿ]