ವಿಷಯಕ್ಕೆ ಹೋಗು

ಆಲಸ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲಸ್ಯ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ತಮಗೆ ಕಾರ್ಯನಿರ್ವಹಿಸುವ ಅಥವಾ ಪ್ರಯಾಸಪಡುವ ಸಾಮರ್ಥ್ಯವಿದ್ದರೂ ಚಟುವಟಿಕೆ ಅಥವಾ ಪರಿಶ್ರಮದ ಬಗ್ಗೆ ನಿರಾಸಕ್ತಿಯನ್ನು ಸೂಚಿಸುವ ಪದವಾದ ಸೋಮಾರಿತನ
  • ಒಂದು ಜೀವಿಯ ಭಾಗ ಅಥವಾ ಎಲ್ಲವನ್ನೂ ಬಾಧಿಸುವ ಒಂದು ನಿರ್ದಿಷ್ಟ ಅಸಹಜ ಸ್ಥಿತಿಯಾದ ಅನಾರೋಗ್ಯ
  • ನಿಶ್ಶಕ್ತಿಯಿಂದ ಭಿನ್ನವಾಗಿರುವ ಸುಸ್ತಾಗುವಿಕೆಯ ಒಂದು ವ್ಯಕ್ತಿಗತ ಅನಿಸಿಕೆಯಾದ ದಣಿವು
  • ಒಬ್ಬ ವ್ಯಕ್ತಿಗೆ ಮಾಡುವಂಥದ್ದು ನಿರ್ದಿಷ್ಟವಾಗಿ ಏನೂ ಉಳಿದಿರದಿದ್ದಾಗ ಅನುಭವವಾಗುವ ಒಂದು ಭಾವನಾತ್ಮಕ ಅಥವಾ ಮಾನಸಿಕ ಸ್ಥಿತಿಯಾದ ಬೇಸರ





"https://kn.wikipedia.org/w/index.php?title=ಆಲಸ್ಯ&oldid=832984" ಇಂದ ಪಡೆಯಲ್ಪಟ್ಟಿದೆ