ಆರ್ ತಾರಿಣೆ ಶುಭದಾಯಿನಿ
ಗೋಚರ
ಆರ್ ತಾರಿಣೆ ಶುಭದಾಯಿನಿಯವರು ಕನ್ನಡ ಬರಹಗಾರ್ತಿ,ಲೇಖಕಿಯಾಗಿ ಗುರುತಿಸಲ್ಪಡುತ್ತಿರುವ ಇವರು ಕನ್ನಡ ಸಾರಸ್ವತ ಲೋಕ ದಲ್ಲಿ ಚಿರಪರಿಚತರು.
ಹುಟ್ಟು
[ಬದಲಾಯಿಸಿ]ಆರ್ ತಾರಿಣೆ ಶುಭದಾಯಿನಿ ಅವರು ಮೈಸೂರುನಲ್ಲಿ ೦೯-೦೧-೧೯೭೧ ರಂದು ಹುಟ್ಟಿ ಚಿತ್ರದುರ್ಗದಲ್ಲಿ ಬೆಳೆದರು.
ಜೀವನ
[ಬದಲಾಯಿಸಿ]ಕೆಲಸದ ಸಲುವಾಗಿ ಮೈಸೂರು ಚಿತ್ರದುರ್ಗಗಳ ನಡುವೆ ನಿರಂತರ ಸಂಚಾರ ಮಾಡುತ್ತಿದ್ದ ಆವರು ತಂದೆ ತಾಯಿಯರ ಜೊತೆಯಲ್ಲಿ ಜಗತ್ತು ತೆರೆದುಕೊಂಡಿತು. ಶಿವಮೊಗ್ಗದ ಕುವೆಂಪುವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಎಂ. ಎ ಪದವಿ ಪಡೆದು ಸದ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಸಹ ಪ್ರಾಧ್ಯಾಪಕಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೃತಿಗಳು
[ಬದಲಾಯಿಸಿ]- ತೋಡಿರಾಗ
- ಚಿತ್ತಗ್ಲಾನಿಯ ಮಾತು
- ಒಂದು ತುಂಡು ಬೆಲ್ಲ
- ಪೂರ್ವಭಾಷಿ
ಪುರಸ್ಕಾರಗಳು
[ಬದಲಾಯಿಸಿ]- ಕುವೆಂಪು ಭಾಷಾ ಭಾರತಿ ಯಿಂದ ಇಂದ ಡಯೊಸ್ಟೊರಾ ಎನ್ನುವ ಪರಿಭಾಷೆಯ ಪುಸ್ತಕ ಬಂದಿದೆ.
- ಬೇಂದ್ರೆ ಕಾವ್ಯ ಪುರಸ್ಕಾರ,
- ಅಕ್ಷರದಾಹ ಹಸ್ತಪ್ರತಿ ಪ್ರಶಸ್ತಿ,
- ಉಡುಪಿಯ ಕಡೆಂಗೋಡ್ಲು ಶಂಕರ ಭಟ್ಟ ಪ್ರಶಸ್ತಿ.
ಉಲ್ಲೇಖಗಳು
[ಬದಲಾಯಿಸಿ]{reflist}}