ಆರ್ಕೀಯ
ಗೋಚರ
ಆರ್ಕೀಯ Temporal range: Paleoarchean – present
| |
---|---|
Scientific classification | |
ಕ್ಷೇತ್ರ: | ಆರ್ಕೀಯ Woese, Kandler & Wheelis, 1990[೧] |
ಸಾಮ್ರಾಜ್ಯಗಳು[೨][೩] | |
| |
Synonyms | |
|
ಆರ್ಕೀಯ ಎಂಬುದು ಏಕಕೋಶೀಯ ಜೀವಿಗಳ ಒಂದು ಕ್ಷೇತ್ರ. ಈ ವರ್ಗದ ಸೂಕ್ಷ್ಮಜೀವಿಗಳಲ್ಲಿ ಕೋಶಕೇಂದ್ರವಾಗಲಿ (ನ್ಯೂಕ್ಲಿಯಸ್), ಮೈಟೊಕಾಂಡ್ರಿಯಾವಾಗಲೀ ಇರುವುದಿಲ್ಲ. ವರ್ಣತಂತು (ಕ್ರೋಮೊಸೋಮ್)[೪][೫] ಮತ್ತು ರೈಬೋಸೋಮ್ ಮಾತ್ರ ಇರುವುವು. ಈ ಗುಂಪಿನ ಕೆಲವು ಜೀವಿಗಳು ಮೀಥೇನನ್ನು ಉತ್ಪತ್ತಿ ಮಾಡುತ್ತವೆ. ಇವುಗಳಿಗೆ ಮಿಥೆನೋಜೆನ್ಸ್ ಎಂದು ಹೆಸರು. ಇದೇ ರೀತಿ ಉಪ್ಪಿನ ಅಂಶ ಹೆಚ್ಚು ಇರುವೆಡೆ ಬೆಳೆಯುವ ಆರ್ಕೀಯಗಳಿಗೆ ಹ್ಯಾಲೊಫೈಲ್‌ಗಳೆಂದು ಹೆಸರು.
ಉಲ್ಲೇಖಗಳು
[ಬದಲಾಯಿಸಿ]- ↑ Woese CR, Kandler O, Wheelis ML (June 1990). "Towards a natural system of organisms: proposal for the domains Archaea, Bacteria, and Eucarya". Proceedings of the National Academy of Sciences of the United States of America. 87 (12): 4576–9. Bibcode:1990PNAS...87.4576W. doi:10.1073/pnas.87.12.4576. PMC 54159. PMID 2112744.
- ↑ Petitjean C, Deschamps P, López-García P, Moreira D (December 2014). "Rooting the domain archaea by phylogenomic analysis supports the foundation of the new kingdom Proteoarchaeota". Genome Biology and Evolution. 7 (1): 191–204. doi:10.1093/gbe/evu274. PMC 4316627. PMID 25527841.
- ↑ "NCBI taxonomy page on Archaea".
- ↑ Allers T, Mevarech M (January 2005). "Archaeal genetics – the third way" (PDF). Nature Reviews Genetics. 6 (1): 58–73. doi:10.1038/nrg1504. PMID 15630422. S2CID 20229552. Archived from the original (PDF) on 20 July 2018. Retrieved 12 September 2019.
- ↑ Hildenbrand C, Stock T, Lange C, Rother M, Soppa J (February 2011). "Genome copy numbers and gene conversion in methanogenic archaea". Journal of Bacteriology. 193 (3): 734–43. doi:10.1128/JB.01016-10. PMC 3021236. PMID 21097629.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: