ಆರು ಮೂರು ಒಂಬತ್ತು (ಚಲನಚಿತ್ರ)
ಗೋಚರ
| ಆರು ಮೂರು ಒಂಬತ್ತು (ಚಲನಚಿತ್ರ) | |
|---|---|
| ಆರು ಮೂರು ಒಂಬತ್ತು | |
| ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
| ನಿರ್ಮಾಪಕ | ಕೆ.ಎಸ್.ಎಲ್.ಸ್ವಾಮಿ |
| ಪಾತ್ರವರ್ಗ | ಉದಯಕುಮಾರ್ ರಾಧ ಶ್ರೀನಾಥ್, ರಮೇಶ್ (ಮಿಸ್ ಲೀಲಾವತಿ), ರವಿ, ಅಶ್ವಥ್, ರಾಜೇಶ್, ದಿನೇಶ್ |
| ಸಂಗೀತ | ವಿಜಯಭಾಸ್ಕರ್ |
| ಬಿಡುಗಡೆಯಾಗಿದ್ದು | ೧೯೭೦ |
| ಚಿತ್ರ ನಿರ್ಮಾಣ ಸಂಸ್ಥೆ | ರಘುನಂದನ |
| ಇತರೆ ಮಾಹಿತಿ | ಯಕ್ಷಗಾನ ಪ್ರಸಂಗ ಅಳವಡಿಸಲಾದ ಮೊದಲ ಕನ್ನಡ ಚಿತ್ರ ಎಂದು ಹೆಸರಾಯಿತು.ನಮನ |
ಈ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಪಾತ್ರಗಳು ಉದಯಕುಮಾರ್, ರಾಧ, ಶ್ರೀನಾಥ್, ರಮೇಶ್ (ಮಿಸ್ ಲೀಲಾವತಿ), ರವಿ, ಅಶ್ವಥ್, ರಾಜೇಶ್, ದಿನೇಶ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ವಿಜಯಭಾಸ್ಕರ್. ಈ ಚಿತ್ರವು ೧೯೭೦ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಯಕ್ಷಗಾನ ಪ್ರಸಂಗ ಅಳವಡಿಸಲಾದ ಮೊದಲ ಕನ್ನಡ ಚಿತ್ರ ಎಂದು ಹೆಸರಾಯಿತು.