ವಿಷಯಕ್ಕೆ ಹೋಗು

ಆಯೇಷಾ ಟಾಕಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಯೇಷಾ ಟಾಕಿಯ

ಆಯೇಷಾ ಟಾಕಿಯ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಏಪ್ರಿಲ್ ೧೦ ೧೯೮೬
ಮುಂಬಯಿ, ಮಹಾರಾಷ್ಟ್ರ, ಭಾರತ
ಬೇರೆ ಹೆಸರುಗಳು ಆಯೇಷ್
ವೃತ್ತಿ ನಟಿ
ವರ್ಷಗಳು ಸಕ್ರಿಯ ೨೦೦೪-ಪ್ರಸ್ತುತ

ಆಯೇಷಾ ಟಾಕಿಯ (ಹಿಂದಿ: आयेषा टाकिय़ा) ಜನನ ಏಪ್ರಿಲ್ ೧೦, ೧೯೮೬[] ಪ್ರಖ್ಯಾತ ಬಾಲಿವುಡ್ ನಟಿ.

ಚಲನಚಿತ್ರಗಳು

[ಬದಲಾಯಿಸಿ]
ಚಲನಚಿತ್ರ ವರ್ಷ ಪಾತ್ರ ಇತರೆ
ಟಾರ್ಜನ್:ದಿ ವಂಡರ್ ಕಾರ್ ೨೦೦೪ ಪ್ರಿಯಾ ರಾಕೇಶ್ ಕಪೂರ್ -
ದಿಲ್ ಮಾಂಗೆ ಮೋರ್ ೨೦೦೪ ಶಗುನ್
ಸೋಚಾ ನ ಥಾ ೨೦೦೫ ಅದಿತಿ
ಶಾದಿ ನಂ ೧ ೨೦೦೫ ಭಾವನ
ಸೂಪರ್ ೨೦೦೫ ಸಿರಿ ವಲ್ಲಿ ತೆಲುಗು ಚಲನಚಿತ್ರ
ಹೋಮ್ ಡೆಲಿವರಿ: ಆಪ್ಕೊ... ಘರ್ ತಕ್ ೨೦೦೫ ಜೆನ್ನಿ
ಶಾದಿ ಸೆ ಪೆಹ್ಲೆ ೨೦೦೬ ರಾನಿ
ಯು ಹೊತಾ ತೊ ಕೈಸಾ ಹೊತಾ ೨೦೦೬ ಖುಶ್ಬೊ
ಡೋರ್ ೨೦೦೬ ಮೀರಾ
ಸಲಾಂ-ಎ-ಇಶ್ಕ್: ಎ ಟ್ರಿಬ್ಯೂಟ್ ಟು ಲವ್ ೨೦೦೭ ಜಿಯಾ ಬಕ್ಷಿ
ಕ್ಯಾ ಲವ್ ಸ್ಟೋರಿ ಹೆ ೨೦೦೭ ಕಾಜಲ್
ಫೂಲ್ ಅಂಡ್ ಫೈನಲ್ ೨೦೦೭ ಟೀನ
ಕ್ಯಾಶ್ ೨೦೦೭ ರಿಯಾ / ಪ್ರೀತಿ
ನೋ ಸ್ಮೋಕಿಂಗ್ ೨೦೦೭ ಅಂಜಲಿ / ಹನಿ ದ್ವಿಪಾತ್ರ
ಸಂಡೆ ೨೦೦೮ ಸೆಹರ್ ಥಾಪರ್
ದೆ ತಾಲಿ ೨೦೦೮ ಅಮೃತ "ಅಮು"
ವಾಂಟೆಡ್: ಡೆಡ್ ಅಂಡ್ ಅಲೈವ್ ೨೦೦೮ ಸ್ನೇಹ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಆಧಾರಗಳು

[ಬದಲಾಯಿಸಿ]
  1. "IMDb Biography for Ayesha Takia".