ವಿಷಯಕ್ಕೆ ಹೋಗು

ಆನಂದ ಭೈರವಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆನಂದ ಭೈರವಿ (ಚಲನಚಿತ್ರ)
ಆನಂದ ಭೈರವಿ
ನಿರ್ದೇಶನಜಂದ್ಯಾಲ
ನಿರ್ಮಾಪಕದ್ವಾರಕೀಶ್
ಪಾತ್ರವರ್ಗಗಿರೀಶ್ ಕಾರ್ನಾಡ್ ಕಾಂಚನ ಮಾಳವಿಕ, ರಾಜೇಶ್, ಮಹಾಲಕ್ಷ್ಮಿ
ಸಂಗೀತರಮೇಶ್ ನಾಯ್ಡು
ಛಾಯಾಗ್ರಹಣಎಸ್.ಗೋಪಾಲ್ ರೆಡ್ಡಿ
ಬಿಡುಗಡೆಯಾಗಿದ್ದು೧೯೮೩
ಚಿತ್ರ ನಿರ್ಮಾಣ ಸಂಸ್ಥೆದ್ವಾರಕೀಶ್ ಫಿಲಂಸ್
ಸಾಹಿತ್ಯಚಿ.ಉದಯಶಂಕರ್, ಸೊರಟ್ ಅಶ್ವಥ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿಜಯರಾಮ್,ಎಸ್.ಪಿ.ಶೈಲಜಾ,ಪೂರ್ಣಚಂದ್ರ

ಈ ಚಿತ್ರವನ್ನು ಜಂದ್ಯಾಲ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ದ್ವಾರಕೀಶ್. ಈ ಚಿತ್ರದಲ್ಲಿ ಬರುವ ಪಾತ್ರಗಳು ಗಿರೀಶ್ ಕಾರ್ನಾಡ್, ಕಾಂಚನ, ಮಾಳವಿಕ, ರಾಜೇಶ್, ಮಹಾಲಕ್ಷ್ಮಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಮೇಶ್ ನಾಯ್ಡು.ಈ ಚಿತ್ರದ ಛಾಯಾಗ್ರಹಕರು ಎಸ್.ಗೋಪಾಲ್ ರೆಡ್ಡಿ. ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿಜಯರಾಮ್,ಎಸ್.ಪಿ.ಶೈಲಜಾ,ಪೂರ್ಣಚಂದ್ರ.ಈ ಚಿತ್ರವು ೧೯೮೩ರಲ್ಲಿ ಬಿಡುಗಡೆಯಾಯಿತು