ಅವಳಿ ಜವಳಿ (ಚಲನಚಿತ್ರ)
ಗೋಚರ
ಅವಳಿ ಜವಳಿ, ಎ.ವಿ.ಶೇಷಗಿರರಾವ್ ನಿರ್ದೇಶನ ಮತ್ತು ಪಿ.ಕೃಷ್ಣರಾಜ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್, ರೇಖಾರಾವ್ ಮತ್ತು ಮಂಜುಳಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
| ಅವಳಿ ಜವಳಿ (ಚಲನಚಿತ್ರ) | |
|---|---|
| ಅವಳಿ ಜವಳಿ | |
| ನಿರ್ದೇಶನ | ಎ.ವಿ.ಶೇಷಗಿರರಾವ್ |
| ನಿರ್ಮಾಪಕ | ಪಿ.ಕೃಷ್ಣರಾಜ್ |
| ಕಥೆ | ಎಲ್.ಎಸ್.ಅಯ್ಯರ್ |
| ಪಾತ್ರವರ್ಗ | ಶ್ರೀನಾಥ್ ರೇಖಾರಾವ್, ಮಂಜುಳಾ ಲೋಕೇಶ್, ಆಶಾಲತ, ಚಂದ್ರಶೇಖರ್ (ಕೆನಡಾ ಚಂದ್ರು) |
| ಸಂಗೀತ | ಸತ್ಯಂ |
| ಛಾಯಾಗ್ರಹಣ | ವಿ.ಕೆ.ಕಣ್ಣನ್ |
| ಬಿಡುಗಡೆಯಾಗಿದ್ದು | ೧೯೮೧ |
| ಚಿತ್ರ ನಿರ್ಮಾಣ ಸಂಸ್ಥೆ | ಮೋಹನಮುರಳಿ ಪ್ರೊಡಕ್ಷನ್ಸ್ |
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಶ್ರೀನಾಥ್
- ನಾಯಕಿ(ಯರು) = ರೇಖಾರಾವ್, ಮಂಜುಳಾ[೧]
- ಲೋಕೇಶ್
- ಆಶಾಲತ
- ಚಂದ್ರಶೇಖರ್ (ಕೆನಡಾ ಚಂದ್ರು)
ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |