ವಿಷಯಕ್ಕೆ ಹೋಗು

ಅಳದಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lua error in package.lua at line 80: module 'Module:Yesno' not found.Expression error: Unexpected < operator.Lua error in package.lua at line 80: module 'Module:Yesno' not found.

ಅಳದಂಗಡಿ ಇದು ಬೆಳ್ತಂಗಡಿ ತಾಲೂಕಿನಲ್ಲಿರುವ ಒಂದು ಸಣ್ಣ ಹಳ್ಳಿ. ಇದು ಅಜಿಲ ಅರಸರ ವಾಸಸ್ಥಾನವಾಗಿತ್ತು.ಫಲ್ಗುಣಿ ನದಿಯ ದಡದಲ್ಲಿದೆ. ಇಲ್ಲಿ ಅರ್ದನಾರೀಶ್ವರ ದೇವಸ್ಥಾನ, ಸೋಮನಾಥ ದೇವಸ್ಥಾನ ಮತ್ತು ಒಂದು ಬಸದಿ ಇದೆ. ಬೆಳ್ತಂಗಡಿಯಿಂದ ೧೨ ಕಿ.ಮೀ.ದೂರದಲ್ಲಿ ಕಾರ್ಕಳ ರಸ್ತೆಯಲ್ಲಿದೆ.

ಇತಿಹಾಸ

[ಬದಲಾಯಿಸಿ]

ಇದು ಅಜಿಲ ಅರಸರ ಎರಡನೆಯ ರಾಜಧಾನಿಯಾಗಿ ಗುರುತಿಸಲ್ಪಟ್ಟಿತ್ತು.೧೪೧೫ರ ಒಂದು ಶಾಸನದ ಪ್ರಕಾರ ಇದನ್ನು ಅಳುವಪುರ ಎಂದೂ ಕರೆಯಲಾಗುತ್ತಿತ್ತು.[]

ಉಲ್ಲೇಖಗಳು

[ಬದಲಾಯಿಸಿ]
  1. gazetteer.karnataka. Karnataka Government. p. 1068.gazetteer.karnataka
"https://kn.wikipedia.org/w/index.php?title=ಅಳದಂಗಡಿ&oldid=1335883" ಇಂದ ಪಡೆಯಲ್ಪಟ್ಟಿದೆ