ವಿಷಯಕ್ಕೆ ಹೋಗು

ಅಲೀಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಲೀಪುರ
ಬೆಳ್ಳಿಗುಂಟ
ನವ ಗ್ರಾಮ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಚಿಕ್ಕಬಳ್ಳಾಪುರ
Founded byಮುಸ್ತಫಾ ಹುಸೇನ್
ಭಾಷೆಗಳು
 • ಅಧಿಕೃತಕನ್ನಡ ಮತ್ತು ಉರ್ದು
Time zoneUTC+5:30 (ಭಾರತೀಯ ಸಮಯ)
ಪಿನ್
561213
ದೂರವಾಣಿ ಸಂಕೇತ08155
Websitewww.alipur.co

ಅಲೀಪುರವು ಚಿಕ್ಕಬಳ್ಳಾಪುರ ಜಿಲ್ಲೆಯ, ಗೌರಿ ಬಿದನೂರು ತಾಲ್ಲೂಕಿನ ಒಂದು ಗ್ರಾಮ. ಈ ಗ್ರಾಮವು ದೊಡ್ಡಬಳ್ಳಾಪುರದಿಂದ ಸುಮಾರು ೩೫ ಕಿಲೋಮೀಟರು ದೂರವಿದೆ. ಇದೊಂದು ಪ್ರತ್ಯೇಕವಾದ ಗ್ರಾಮ. 

ಇತಿಹಾಸ[ಬದಲಾಯಿಸಿ]

ಈ ಗ್ರಾಮವನ್ನು ೩೦೦ ವರ್ಷಗಳ ಹಿಂದೆ ಬೆಳ್ಳಿಗುಂಟ ಎಂದು ಕರೆಯುತ್ತಿದ್ದರು. ಸೈಯದ್ ಮುಸ್ಥಫ ಈ ಗ್ರಾಮಕ್ಕೆ ಬಂದರು. 

ಸಂಚಾರ[ಬದಲಾಯಿಸಿ]

ರಸ್ತೆ ಸಾರಿಗೆ:[ಬದಲಾಯಿಸಿ]

ಬೆಂಗಳೂರಿನ ಯಲಹಂಕದಿಂದ ಹಾಗು ದೊಡ್ಡಬಳ್ಳಾಪುರದಿಂದ, ಅಲೀಪುರವು ಸುಮಾರು ೬೫ ಕಿಲೋಮೀಟರು ದೂರವಿದೆ. 

ವಿಮಾನ ಮತ್ತು ರೈಲು ಸಾರಿಗೆ:[ಬದಲಾಯಿಸಿ]

ಅಲೀಪುರದಿಂದ, ಕೆಂಪೇಗೌಡ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ೬೦ ಕಿಲೋಮೀಟರ್ ದೂರ ಹಾಗು ೧೮ ಕಿಲೋಮೀಟರು ದೂರದಲ್ಲಿ ರೈಲ್ವೆ ನಿಲ್ದಾಣವಿದೆ.

ಶಾಲಾ-ಕಾಲೇಜುಗಳು[ಬದಲಾಯಿಸಿ]

  • ಸರ್ಕಾರಿ ಪ್ರೌಢ ಶಾಲೆ  
  • ಸರ್ಕಾರಿ ಉರ್ದು ಶಾಲೆ
  •  ಬಿಂಟುಲ್ ಹುದಾ ಮೆಮೋರಿಯಲ್ ಶಾಲೆ.
  • ಝೈನಾಭಿಯಾ ಬಾಲಕಿಯರ ಪ್ರೌಢಶಾಲೆ
  • ನೋಬೆಲ್ ಶಾಲೆ
  • ಜೆಮ್ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಅಲೀಪುರ&oldid=1053059" ಇಂದ ಪಡೆಯಲ್ಪಟ್ಟಿದೆ