ಅಲೀಪುರ
ಗೋಚರ
ಅಲೀಪುರ
ಬೆಳ್ಳಿಗುಂಟ | |
---|---|
ನವ ಗ್ರಾಮ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಚಿಕ್ಕಬಳ್ಳಾಪುರ |
Founded by | ಮುಸ್ತಫಾ ಹುಸೇನ್ |
ಭಾಷೆಗಳು | |
• ಅಧಿಕೃತ | ಕನ್ನಡ ಮತ್ತು ಉರ್ದು |
Time zone | UTC+5:30 (ಭಾರತೀಯ ಸಮಯ) |
ಪಿನ್ | 561213 |
ದೂರವಾಣಿ ಸಂಕೇತ | 08155 |
Website | www.alipur.co |
ಅಲೀಪುರವು ಚಿಕ್ಕಬಳ್ಳಾಪುರ ಜಿಲ್ಲೆಯ, ಗೌರಿ ಬಿದನೂರು ತಾಲ್ಲೂಕಿನ ಒಂದು ಗ್ರಾಮ. ಈ ಗ್ರಾಮವು ದೊಡ್ಡಬಳ್ಳಾಪುರದಿಂದ ಸುಮಾರು ೩೫ ಕಿಲೋಮೀಟರು ದೂರವಿದೆ. ಇದೊಂದು ಪ್ರತ್ಯೇಕವಾದ ಗ್ರಾಮ.
ಇತಿಹಾಸ
[ಬದಲಾಯಿಸಿ]ಈ ಗ್ರಾಮವನ್ನು ೩೦೦ ವರ್ಷಗಳ ಹಿಂದೆ ಬೆಳ್ಳಿಗುಂಟ ಎಂದು ಕರೆಯುತ್ತಿದ್ದರು. ಸೈಯದ್ ಮುಸ್ಥಫ ಈ ಗ್ರಾಮಕ್ಕೆ ಬಂದರು.
ಸಂಚಾರ
[ಬದಲಾಯಿಸಿ]ರಸ್ತೆ ಸಾರಿಗೆ:
[ಬದಲಾಯಿಸಿ]ಬೆಂಗಳೂರಿನ ಯಲಹಂಕದಿಂದ ಹಾಗು ದೊಡ್ಡಬಳ್ಳಾಪುರದಿಂದ, ಅಲೀಪುರವು ಸುಮಾರು ೬೫ ಕಿಲೋಮೀಟರು ದೂರವಿದೆ.
ವಿಮಾನ ಮತ್ತು ರೈಲು ಸಾರಿಗೆ:
[ಬದಲಾಯಿಸಿ]ಅಲೀಪುರದಿಂದ, ಕೆಂಪೇಗೌಡ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ೬೦ ಕಿಲೋಮೀಟರ್ ದೂರ ಹಾಗು ೧೮ ಕಿಲೋಮೀಟರು ದೂರದಲ್ಲಿ ರೈಲ್ವೆ ನಿಲ್ದಾಣವಿದೆ.
ಶಾಲಾ-ಕಾಲೇಜುಗಳು
[ಬದಲಾಯಿಸಿ]- ಸರ್ಕಾರಿ ಪ್ರೌಢ ಶಾಲೆ
- ಸರ್ಕಾರಿ ಉರ್ದು ಶಾಲೆ
- ಬಿಂಟುಲ್ ಹುದಾ ಮೆಮೋರಿಯಲ್ ಶಾಲೆ.
- ಝೈನಾಭಿಯಾ ಬಾಲಕಿಯರ ಪ್ರೌಢಶಾಲೆ
- ನೋಬೆಲ್ ಶಾಲೆ
- ಜೆಮ್ ಇಂಟರ್ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್
ಉಲ್ಲೇಖಗಳು
[ಬದಲಾಯಿಸಿ]- www.alipur.co Archived 2016-04-03 ವೇಬ್ಯಾಕ್ ಮೆಷಿನ್ ನಲ್ಲಿ.