ಅಯ್ಯನಕೆರೆ

ವಿಕಿಪೀಡಿಯ ಇಂದ
Jump to navigation Jump to search

ಅಯ್ಯನಕೆರೆಯು (ಮದಗದ ಕೆರೆ)ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯನಪಟ್ಟಣದ ಬಳಿ ಇದೆ. ಇದು ಚಿಕ್ಕಮಗಳೂರಿನಿಂದ ಸುಮಾರು ೨೫ ಕಿ.ಮೀ ದೂರದಲ್ಲಿದೆ ಹಾಗು ಚಂದ್ರ ದ್ರೋಣ ಪರ್ವತದ ತಪ್ಪಲಿನಲ್ಲಿ ಇದೆ. ಕೆರೆಯ ಮದ್ಯಭಾಗದಲ್ಲಿ ನಡುಗಡ್ಡೆ ಇದ್ದು, ಇಲ್ಲಿ ಸದಾ ಪಕ್ಷಿಗಳ ಕಲರವ ಕೇಳುತ್ತಿರುತ್ತದೆ. ಕೆರೆಗೆ ಹೋಗುವ ದಾರಿಯಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು ಹೊಲ-ಗದ್ದೆಗಳು, ತೋಟಗಳು ನೊಡುಗರ ಮನ ಸೆಳೆಯುತ್ತವೆ.