ಅಮ್ಮ (ಚಲನಚಿತ್ರ)
ಗೋಚರ
ಅಮ್ಮ (ಚಲನಚಿತ್ರ) | |
---|---|
ಅಮ್ಮ | |
ನಿರ್ದೇಶನ | ಬಿ.ಆರ್.ಪಂತುಲು |
ನಿರ್ಮಾಪಕ | ಬಿ.ಆರ್.ಪಂತುಲು |
ಪಾತ್ರವರ್ಗ | ರಾಜಕುಮಾರ್, ಭಾರತಿ, ಬಿ.ಆರ್.ಪಂತುಲು,ಪಂಢರೀಬಾಯಿ, ಎಂ.ವಿ.ರಾಜಮ್ಮ, ದಿನೇಶ್, ಅಶ್ವಥ್,ನರಸಿಂಹರಾಜು |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ಎ.ಷಣ್ಮುಗಂ |
ಬಿಡುಗಡೆಯಾಗಿದ್ದು | ೧೯೬೮ |
ಚಿತ್ರ ನಿರ್ಮಾಣ ಸಂಸ್ಥೆ | ಪದ್ಮಿನಿ ಪಿಕ್ಚರ್ಸ್ |
ಹಿನ್ನೆಲೆ ಗಾಯನ | ಪೀ.ನಾಗೇಶ್ವರ ರಾವ್, ಎಲ್.ಆರ್.ಈಶ್ವರೀ , ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಹಾಗೂ ಎಂ.ಬಾಲಮುರಳಿಕೃಷ್ಣ |
ಚಿತ್ರಗೀತೆಗಳು
[ಬದಲಾಯಿಸಿ]- (೧)ರಾತ್ರಿಯಲಿ ಮಳೆ ಬಂದು - ಪೀ.ನಾಗೇಶ್ವರ ರಾವ್, ಎಲ್.ಆರ್.ಈಶ್ವರೀ
- (೨) ಬಂಗಾರವಾಗಲಿ ನಿನ್ನ ಬಾಳೆಲ್ಲಾ - ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ
- (೩) ಧರ್ಮವೆ ಜಯವೆಂಬ ದಿವ್ಯ ಮಂತ್ರ - ಎಂ.ಬಾಲಮುರಳಿಕೃಷ್ಣ