ವಿಷಯಕ್ಕೆ ಹೋಗು

ಅಮ್ಮಣಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮ್ಮನಗಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಹುಕ್ಕೇರಿ ತಾಲೂಕಿನ ಒಂದು ಗ್ರಾಮ.

 ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]

೨೦೦೧ ಭಾರತಿಯ ಜನಗಣತಿಯ ಪ್ರಕಾರ, ಅಮ್ಮನಗಿಯಲ್ಲಿ ೫೪೮೮ ಜನಸಂಖ್ಯೆಯಿತ್ತು. ಅದರಲ್ಲಿ ೨೮೩೨ ಪುರುಷರು ಮತ್ತು ೨೬೫೬ ಮಹಿಳೆಯರಿದ್ದರು.  ಅಮ್ಮನಗಿಯಲ್ಲಿ ಎರಡು ವಿಶೇಷ ಪ್ರವಾಸಿ ಆಕರ್ಷಣೆಗಳಿವೆ.

  1. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ
# ಜೈನ ಬಸದಿ

ನೋಡಿರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಅಮ್ಮಣಗಿ&oldid=714288" ಇಂದ ಪಡೆಯಲ್ಪಟ್ಟಿದೆ