ಅಮೆರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳು
ಗೋಚರ
(ಅಮೇರಿಕ ದೇಶದ ರಾಜ್ಯ ಇಂದ ಪುನರ್ನಿರ್ದೇಶಿತ)
ಕೆಳಗಿನ ಪಟ್ಟಿಯಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದ ೫೦ ರಾಜ್ಯಗಳ ಬಗ್ಗೆ ಈ ಮಾಹಿತಿ ಇದೆ:
- ರಾಜ್ಯದ ಸಾಮಾನ್ಯ ಹೆಸರು.
- ಅಮೇರಿಕ ದೇಶದ ಅಂಚೆ ಸಂಸ್ಥ ಉಪಯೋಗಿಸುವ ಎರಡಕ್ಷರದ ಕೋಡ್[೧]
- ರಾಜ್ಯವು ಸಂಯುಕ್ತ ಸಂಸ್ಥಾನವನ್ನು ಸೇರಿದ ದಿನಾಂಕ.
- ೨೦೦೭ರ ಅಂದಾಜಿತ ರಾಜ್ಯದ ಜನಸಂಖ್ಯೆ[೨][೩]
- ರಾಜಧಾನಿ
- ರಾಜ್ಯದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ[೪]
- ರಾಜ್ಯದ ಅಧಿಕೃತ ಧ್ವಜ
ಅಧಿಕೃತ ಹೆಸರು | ಸಾಮಾನ್ಯ ಹೆಸರು | ಅಂಚೆ ಕೋಡ್ | ಧ್ವಜ | ದಿನಾಂಕ | ಜನಸಂಖ್ಯೆ | ರಾಜಧಾನಿ | ಅತಿ ಹೆಚ್ಚು ಜನರಿರುವ ಊರು |
---|---|---|---|---|---|---|---|
ಸ್ಟೇಟ್ ಆಫ್ ಅಲಬಾಮ | ಅಲಬಾಮ | AL | 1819-12-14 | 4,627,851 | ಮಾಂಟ್ಗಾಮೆರಿ | ಬರ್ಮಿಂಗ್ಹ್ಯಾಮ್ | |
ಸ್ಟೇಟ್ ಆಫ್ ಅಲಾಸ್ಕ | ಅಲಾಸ್ಕ | AK | 1959-01-03 | 683,478 | ಜೂನ್ಯು | ಆಂಕರೇಜ್ | |
ಸ್ಟೇಟ್ ಆಫ್ ಆರಿಜೋನ | ಆರಿಜೋನ | AZ | 1912-02-14 | 6,338,755 | ಫೀನಿಕ್ಸ್ | ಫೀನಿಕ್ಸ್ | |
ಸ್ಟೇಟ್ ಆಫ್ ಆರ್ಕಾನ್ಸ | ಆರ್ಕಾನ್ಸಟಾ | AR | 1836-06-15 | 2,834,797 | ಲಿಟಲ್ ರಾಕ್ | ಲಿಟಲ್ ರಾಕ್ | |
ಸ್ಟೇಟ್ ಆಫ್ ಕ್ಯಾಲಿಫೋರ್ನಿಯ | ಕ್ಯಾಲಿಫೋರ್ನಿಯ | CA | 1850-09-09 | 36,553,215 | ಸ್ಯಾಕ್ರಮೆಂಟೊ | ಲಾಸ್ ಏಂಜಲೆಸ್ | |
ಸ್ಟೇಟ್ ಆಫ್ ಕೊಲರಾಡೊ | ಕೊಲರಾಡೊ | CO | 1876-08-01 | 4,861,515 | ಡೆನ್ವರ್ | ಡೆನ್ವರ್ | |
ಸ್ಟೇಟ್ ಆಫ್ ಕನೆಕ್ಟಿಕಟ್ | ಕನೆಕ್ಟಿಕಟ್ | CT | 1788-01-09 | 3,502,309 | ಹಾರ್ಟ್ಫೋರ್ಡ್ | ಬ್ರಿಡ್ಜ್ಪೋರ್ಟ್[೫] | |
ಸ್ಟೇಟ್ ಆಫ್ ಡೆಲಾವೇರ್ | ಡೆಲಾವೇರ್ | DE | 1787-12-07 | 864,764 | ಡೋವರ್ | ವಿಲ್ಮಿಂಗ್ಟನ್ | |
ಸ್ಟೇಟ್ ಆಫ್ ಫ್ಲಾರಿಡ | ಫ್ಲಾರಿಡ | FL | 1845-03-03 | 18,251,243 | ಟಾಲಹಾಸ್ಸೆ | ಜಾಕ್ಸನ್ವಿಲ್[೬] | |
ಸ್ಟೇಟ್ ಆಫ್ ಜಾರ್ಜಿಯ | ಜಾರ್ಜಿಯ | GA | 1788-01-02 | 9,544,750 | ಅಟ್ಲಾಂಟ | ಅಟ್ಲಾಂಟ | |
ಸ್ಟೇಟ್ ಆಫ್ ಹವಾಯಿ Mokuʻāina o Hawaiʻi (ಹವಾಯಿ ಭಾಷೆಯಲ್ಲಿ) |
ಹವಾಯಿ | HI | 1959-08-21 | 1,283,388 | ಹೊನೊಲುಲು | ಹೊನೊಲುಲು | |
ಸ್ಟೇಟ್ ಆಫ್ ಐಡಾಹೊ | ಐಡಾಹೊ | ID | 1890-07-03 | 1,499,402 | ಬಾಯ್ಸಿ | ಬಾಯ್ಸಿ | |
ಸ್ಟೇಟ್ ಆಫ್ ಇಲಿನೋಯ್ | ಇಲಿನೋಯ್ | IL | 1818-12-03 | 12,852,548 | ಸ್ಪ್ರಿಂಗ್ಫೀಲ್ಡ್ | ಚಿಕಾಗೊ | |
ಸ್ಟೇಟ್ ಆಫ್ ಇಂಡಿಯಾನ | ಇಂಡಿಯಾನ | IN | 1816-12-11 | 6,345,289 | ಇಂಡಿಯಾನಾಪೋಲಿಸ್ | ಇಂಡಿಯಾನಾಪೋಲಿಸ್ | |
ಸ್ಟೇಟ್ ಆಫ್ ಐಯೊವ | ಐಯೊವ | IA | 1846-12-28 | 2,988,046 | ದೆ ಮೊಯಿನ್ | ದೆ ಮೊಯಿನ್ | |
ಸ್ಟೇಟ್ ಆಫ್ ಕಾನ್ಸಾಸ್ | ಕಾನ್ಸಾಸ್ | KS | 1861-01-29 | 2,775,997 | ಟೊಪೆಕ | ವಿಚಿಟ | |
ಕಾಮನ್ವೆಲ್ತ್ ಆಫ್ ಕೆಂಟಕಿ | ಕೆಂಟಕಿ | KY | 1792-06-01 | 4,241,474 | ಫ್ರಾಂಕ್ಫೋರ್ಟ್ | ಲೂಯಿವಿಲ್ | |
ಸ್ಟೇಟ್ ಆಫ್ ಲೂಯಿಸಿಯಾನ État de Louisiane (ಫ್ರೆಂಚ್) |
ಲೂಯಿಸಿಯಾನ | LA | 1812-04-30 | 4,293,204 | ಬೇಟನ್ ರೂಜ್ | ನ್ಯೂ ಆರ್ಲಿಯನ್ಸ್ | |
ಸ್ಟೇಟ್ ಆಫ್ ಮೈನ್ | ಮೈನ್ | ME | 1820-03-15 | 1,317,207 | ಅಗಸ್ಟ | ಪೋರ್ಟ್ಲ್ಯಾಂಡ್ | |
ಸ್ಟೇಟ್ ಆಫ್ ಮೇರಿಲ್ಯಾಂಡ್ | ಮೇರಿಲ್ಯಾಂಡ್ | MD | 1788-04-28 | 5,618,344 | ಆನ್ನಪೋಲಿಸ್ | ಬಾಲ್ಟಿಮೋರ್[೭] | |
ಕಾಮನ್ವೆಲ್ತ್ ಆಫ್ ಮ್ಯಾಸಚೂಸೆಟ್ಸ್ | ಮ್ಯಾಸಚೂಸೆಟ್ಸ್ | MA | 1788-02-06 | 6,449,755 | ಬಾಸ್ಟನ್ | ಬಾಸ್ಟನ್ | |
ಸ್ಟೇಟ್ ಆಫ್ ಮಿಷಿಗನ್ | ಮಿಷಿಗನ್ | MI | 1837-01-26 | 10,071,822 | ಲ್ಯಾನ್ಸಿಂಗ್ | ಡೆಟ್ರಾಯ್ಟ್ | |
ಸ್ಟೇಟ್ ಆಫ್ ಮಿನ್ನೆಸೋಟ | ಮಿನ್ನೆಸೋಟ | MN | 1858-05-11 | 5,197,621 | ಸೇಂಟ್ ಪಾಲ್ | ಮಿನ್ನಿಯಾಪೋಲಿಸ್ | |
ಸ್ಟೇಟ್ ಆಫ್ ಮಿಸ್ಸಿಸಿಪ್ಪಿ | ಮಿಸ್ಸಿಸಿಪ್ಪಿ | MS | 1817-12-10 | 2,918,785 | ಜ್ಯಾಕ್ಸನ್ | ಜ್ಯಾಕ್ಸನ್ | |
ಸ್ಟೇಟ್ ಆಫ್ ಮಿಸ್ಸೂರಿ | ಮಿಸ್ಸೂರಿ | MO | 1821-08-10 | 5,878,415 | ಜೆಫೆರ್ಸನ್ ಸಿಟಿ | ಕಾನ್ಸಾಸ್ ಸಿಟಿ[೮] | |
ಸ್ಟೇಟ್ ಆಫ್ ಮಾಂಟಾನ | ಮಾಂಟಾನ | MT | 1889-11-08 | 957,861 | ಹೆಲೆನ | ಬಿಲ್ಲಿಂಗ್ಸ್ | |
ಸ್ಟೇಟ್ ಆಫ್ ನೆಬ್ರಾಸ್ಕ | ನೆಬ್ರಾಸ್ಕ | NE | 1867-03-01 | 1,774,571 | ಲಿಂಕನ್ | ಒಮಾಹ | |
ಸ್ಟೇಟ್ ಆಫ್ ನೆವಾಡ | ನೆವಾಡ | NV | 1864-10-31 | 2,565,382 | ಕಾರ್ಸನ್ ಸಿಟಿ | ಲಾಸ್ ವೇಗಾಸ್ | |
ಸ್ಟೇಟ್ ಆಫ್ ನ್ಯೂ ಹ್ಯಾಂಪ್ಶೈರ್ | ನ್ಯೂ ಹ್ಯಾಂಪ್ಶೈರ್ | NH | 1788-06-21 | 1,315,828 | ಕಾಂಕಾರ್ಡ್ | ಮ್ಯಾಂಚೆಸ್ಟರ್[೯] | |
ಸ್ಟೇಟ್ ಆಫ್ ನ್ಯೂ ಜರ್ಸಿ | ನ್ಯೂ ಜರ್ಸಿ | NJ | 1787-12-18 | 8,685,920 | ಟ್ರೆಂಟನ್ | ನೆವಾರ್ಕ್[೧೦] | |
ಸ್ಟೇಟ್ ಆಫ್ ನ್ಯೂ ಮೆಕ್ಸಿಕೊ | ನ್ಯೂ ಮೆಕ್ಸಿಕೊ | NM | 1912-01-06 | 1,969,915 | ಸಾಂಟ ಫೆ | ಆಲ್ಬುಕರ್ಕಿ | |
ಸ್ಟೇಟ್ ಆಫ್ ನ್ಯೂ ಯಾರ್ಕ್ | ನ್ಯೂ ಯಾರ್ಕ್ | NY | 1788-07-26 | 19,297,729 | ಆಲ್ಬನಿ | ನ್ಯೂ ಯಾರ್ಕ್ ನಗರ[೧೧] | |
ಸ್ಟೇಟ್ ಆಫ್ ನಾರ್ತ್ ಕ್ಯಾರೊಲಿನ | ನಾರ್ತ್ ಕ್ಯಾರೊಲಿನ | NC | 1789-11-21 | 9,061,032 | ರಾಲೇ | ಶಾರ್ಲಾಟ್ | |
ಸ್ಟೇಟ್ ಆಫ್ ನಾರ್ತ್ ಡಕೋಟ | ನಾರ್ತ್ ಡಕೋಟ | ND | 1889-11-02 | 639,715 | ಬಿಸ್ಮಾರ್ಕ್ | ಫಾರ್ಗೊ | |
ಸ್ಟೇಟ್ ಆಫ್ ಒಹಾಯೊ | ಒಹಾಯೊ | OH | 1803-03-01 | 11,466,917 | ಕೊಲಂಬಸ್ | ಕೊಲಂಬಸ್[೧೨] | |
ಸ್ಟೇಟ್ ಆಫ್ ಓಕ್ಲಹೋಮ | ಓಕ್ಲಹೋಮ | OK | 1907-11-16 | 3,617,316 | ಓಕ್ಲಹೋಮ ಸಿಟಿ | ಓಕ್ಲಹೋಮ | |
ಸ್ಟೇಟ್ ಆಫ್ ಆರೆಗನ್ | ಆರೆಗನ್ | OR | 1859-02-14 | 3,747,455 | ಸಾಲೆಮ್ | ಪೋರ್ಟ್ಲ್ಯಾಂಡ್ | |
ಕಾಮನ್ವೆಲ್ತ್ ಆಫ್ ಪೆನ್ಸಿಲ್ವೇನಿಯ | ಪೆನ್ಸಿಲ್ವೇನಿಯ | PA | 1787-12-12 | 12,432,792 | ಹ್ಯಾರಿಸ್ಬರ್ಗ್ | ಫಿಲಡೆಲ್ಫಿಯ | |
ಸ್ಟೇಟ್ ಆಫ್ ರೋಡ್ ಐಲ್ಯಾಂಡ್ ಅಂಡ್ ಪ್ರಾವಿಡೆನ್ಸ್ ಪ್ಲ್ಯಾಂಟೇಷನ್ಸ್ | ರೋಡ್ ಐಲ್ಯಾಂಡ್ | RI | 1790-05-29 | 1,057,832 | ಪ್ರಾವಿಡೆನ್ಸ್ | ಪ್ರಾವಿಡೆನ್ಸ್ | |
ಸ್ಟೇಟ್ ಆಫ್ ಸೌತ್ ಕ್ಯಾರೊಲಿನ | ಸೌತ್ ಕ್ಯಾರೊಲಿನ | SC | 1788-05-23 | 4,407,709 | ಕೊಲಂಬಿಯ | ಕೊಲಂಬಿಯ[೧೩] | |
ಸ್ಟೇಟ್ ಆಫ್ ಸೌತ್ ಡಕೋಟ | ಸೌತ್ ಡಕೋಟ | SD | 1889-11-02 | 796,214 | ಪಿಯರ್ | ಸಿಯುಕ್ಸ್ ಫಾಲ್ಸ್ | |
ಸ್ಟೇಟ್ ಆಫ್ ಟೆನ್ನೆಸಿ | ಟೆನ್ನೆಸಿ | TN | 1796-06-01 | 6,156,719 | ನ್ಯಾಷ್ವಿಲ್ | ಮೆಂಫಿಸ್[೧೪] | |
ಸ್ಟೇಟ್ ಆಫ್ ಟೆಕ್ಸಸ್ | ಟೆಕ್ಸಸ್ | TX | 1845-12-29 | 23,904,380 | ಆಸ್ಟಿನ್ | ಹ್ಯೂಸ್ಟನ್[೧೫] | |
ಸ್ಟೇಟ್ ಆಫ್ ಯೂಟ | ಯೂಟ | UT | 1896-01-04 | 2,645,330 | ಸಾಲ್ಟ್ ಲೇಕ್ ಸಿಟಿ | ಸಾಲ್ಟ್ ಲೇಕ್ ಸಿಟಿ | |
ಸ್ಟೇಟ್ ಆಫ್ ವೆರ್ಮಾಂಟ್ | ವೆರ್ಮಾಂಟ್ | VT | 1791-03-04 | 621,254 | ಮಾಂಟ್ಪೆಲಿಯರ್ | ಬರ್ಲಿಂಗ್ಟನ್ | |
ಕಾಮನ್ವೆಲ್ತ್ ಆಫ್ ವರ್ಜೀನಿಯ | ವರ್ಜೀನಿಯ | VA | 1788-06-25 | 7,712,091 | ರಿಚ್ಮಂಡ್ | ವರ್ಜೀನಿಯ ಬೀಚ್[೧೬] | |
ಸ್ಟೇಟ್ ಆಫ್ ವಾಷಿಂಗ್ಟನ್ | ವಾಷಿಂಗ್ಟನ್ | WA | 1889-11-11 | 6,468,424 | ಒಲಂಪಿಯ | ಸಿಯಾಟಲ್ | |
ಸ್ಟೇಟ್ ಆಫ್ ವೆಸ್ಟ್ ವರ್ಜೀನಿಯ | ವೆಸ್ಟ್ ವರ್ಜೀನಿಯ | WV | 1863-06-20 | 1,812,035 | ಚಾರ್ಲ್ಸ್ಟನ್ | ಚಾರ್ಲ್ಸ್ಟನ್ | |
ಸ್ಟೇಟ್ ಆಫ್ ವಿಸ್ಕಾನ್ಸಿನ್ | ವಿಸ್ಕಾನ್ಸಿನ್ | WI | 1848-05-29 | 5,601,640 | ಮ್ಯಾಡಿಸನ್ | ಮಿಲ್ವಾಕಿ | |
ಸ್ಟೇಟ್ ಆಫ್ ವಯೋಮಿಂಗ್ | ವಯೋಮಿಂಗ್ | WY | 1890-07-10 | 522,830 | ಶೆಯೇನ್ | ಶೆಯೇನ್ |
ಮೂಲಗಳು
[ಬದಲಾಯಿಸಿ]- ↑ "Official USPS Abbreviations" (HTML). United States Postal Service. 1998. Retrieved 2007-02-26.
- ↑ "Table 1: Annual Estimates of the Population for the United States and States, and for Puerto Rico: April 1, 2000 to July 1, 2007" (CSV). 2007 Population Estimates. United States Census Bureau, Population Division. 2007-12-27. Retrieved 2008-02-21.
- ↑ "United States -- States; and Puerto Rico: GCT-T1-R. Population Estimates (geographies ranked by estimate) Data Set: 2007 Population Estimates". 2007 Population Estimates. United States Census Bureau, Population Estimates Program. 2007-07-01. Archived from the original (HTML) on 2008-05-24. Retrieved 2008-05-03.
{{cite web}}
: Unknown parameter|US-9S&-CONTEXT=
ignored (help) - ↑ "Annual Estimates of the Population for All Incorporated Places: April 1, 2000 to July 1, 2007" (CSV). 2007 Population Estimates. United States Census Bureau, Population Division. 2008-07-09. Retrieved 2008-09-08.
- ↑ The Hartford-West Hartford-Willimantic Combined Statistical Area is the most populous metropolitan area in Connecticut.
- ↑ The Miami-Fort Lauderdale-Miami Beach Metropolitan Statistical Area is the most populous metropolitan area in Florida.
- ↑ Baltimore City and the 12 Maryland counties of the Washington-Baltimore-Northern Virginia Combined Statistical Area form the most populous metropolitan region in Maryland.
- ↑ The City of Saint Louis and the 8 Missouri counties of the St. Louis-St. Charles-Farmington Combined Statistical Area form the most populous metropolitan region in Missouri.
- ↑ The 5 southeastern New Hampshire counties of the Boston-Worcester-Manchester Combined Statistical Area form the most populous metropolitan region in New Hampshire.
- ↑ The 13 northern New Jersey counties of the New York-Newark-Bridgeport Combined Statistical Area form the most populous metropolitan region in New Jersey.
- ↑ ನ್ಯೂ ಯಾರ್ಕ್ ನಗರ is the most populous city in the United States.
- ↑ The Cleveland-Akron-Elyria Combined Statistical Area is the most populous metropolitan area in Ohio.
- ↑ The Greenville-Spartanburg-Anderson Combined Statistical Area is the most populous metropolitan area in South Carolina.
- ↑ The Nashville-Davidson-Murfreesboro-Columbia Combined Statistical Area is the most populous metropolitan area in Tennessee.
- ↑ The Dallas-Fort Worth Combined Statistical Area is the most populous metropolitan area in Texas.
- ↑ The 10 Virginia counties and 6 Virginia cities of the Washington-Baltimore-Northern Virginia Combined Statistical Area form the most populous metropolitan region in Virginia.