ವಿಷಯಕ್ಕೆ ಹೋಗು

ಅಬಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಬಸಿ, ಕರ್ನಾಟಕ
ಅಬಸಿ
ಹಳ್ಳಿ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಶಿವಮೊಗ್ಗ
Elevation
೫೮೦ m (೧,೯೦೦ ft)
Population
 (2001)
 • Total೧೩೮
Languages
 • Officialಕನ್ನಡ
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
PIN
577434
Telephone code91 8184
ವಾಹನ ನೋಂದಣಿKA15

ಅಬಸಿ ಸೊರಬ ತಾಲ್ಲೂಕಿನಲ್ಲಿ, ಚಂದ್ರಗುತ್ತಿ ಹೋಬಳಿಯ ಒಂದು ಗ್ರಾಮ. ಇಲ್ಲಿ ರಾಮನು ಬಂದು ಸ್ವಲ್ಪಕಾಲ ನೆಲೆಸಿದ್ದ ಎಂಬ ಪ್ರತೀತಿ ಇದೆ. ಇಲ್ಲಿ ಅತೀ ವಿರಳವಾದ ಅಶೋಕ ವನವಿದೆ. ಒಂದು ಉಪಕಥೆಯಂತೆ ಈ ವನವು ಸೀತೆಯ ಮುಡಿಯಿಂದ ಬಿದ್ದ ಅಶೋಕನ ಹೂವಿನಿಂದ ಬೆಳೆದದ್ದು. ಇಲ್ಲಿ ಪುರಾತನವಾದ ರಾಮೇಶ್ವರ ದೇವಾಲಯವಿದೆ. ಇದನ್ನು ರಾಮನು ಸ್ಥಾಪಿಸಿದ್ದ ಎಂಬ ನಂಬಿಕೆಯಿದೆ. ಇದು ತುಂಬ ವಿರಳವಾಗಿ ಕಂಡು ಬರುವ ದೇವಾಲಯಗಳಲ್ಲಿ ಒಂದು. ಇಲ್ಲಿನ ಮತ್ತೊಂದು ವಿಶೇಷವೆಂದರೆ, ಪುರಾತನವಾದ ಮತ್ತು ವಿಶಾಲವಾದ ಕೆರೆ. ಈಗ ಸರ್ಕಾರದ ನಿರ್ಲಕ್ಷ್ಯದಿಂದ ಅರ್ಧಕ್ಕಿಂತ ಕಡಿಮೆ ಅಸ್ತಿತ್ವದಲ್ಲಿದೆ. [೧]

"https://kn.wikipedia.org/w/index.php?title=ಅಬಸಿ&oldid=836020" ಇಂದ ಪಡೆಯಲ್ಪಟ್ಟಿದೆ