ಅಪೂರ್ವ ಜೋಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಪೂರ್ವ ಜೋಡಿ
ಅಪೂರ್ವ ಜೋಡಿ
ನಿರ್ದೇಶನಸಿ.ಆರ್.ಸಿಂಹ
ನಿರ್ಮಾಪಕಸುರೇಶ್ ಕುಮಾರ್
ಪಾತ್ರವರ್ಗಕುಮಾರ್ ಬಂಗಾರಪ್ಪ ಹೀರ
ಸಂಗೀತಹಂಸಲೇಖ
ಛಾಯಾಗ್ರಹಣಆರ್.ದೇವಿಪ್ರಸಾದ್
ಬಿಡುಗಡೆಯಾಗಿದ್ದು೧೯೯೩
ಚಿತ್ರ ನಿರ್ಮಾಣ ಸಂಸ್ಥೆರಾಧಾಕೃಷ್ಣ ಪ್ರೊಡಕ್ಷನ್ಸ್

ಅಪೂರ್ವ ಜೋಡಿ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು..ಈ ಚಿತ್ರವನ್ನು ಸಿ.ಆರ್.ಸಿಂಹ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಸುರೇಶ್ ಕುಮಾರ್.ಈ ಚಿತ್ರದಲ್ಲಿ ಬರುವ ಪಾತ್ರಗಳು ನಾಯಕನಾಗಿ ಕಮಾರ್ ಬಂಗಾರಪ್ಪ, ನಾಯಕಿಯಾಗಿ ಹೀರ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ. ಈ ಚಿತ್ರವು ೧೯೯೩ ರಲ್ಲಿ ಬಿಡುಗಡೆಯಾಯಿತು.



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.