ವಿಷಯಕ್ಕೆ ಹೋಗು

ಅಪರಿಚಿತ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಪರಿಚಿತ (ಚಲನಚಿತ್ರ)
ಅಪರಿಚಿತ
ನಿರ್ದೇಶನಕಾಶೀನಾಥ್
ನಿರ್ಮಾಪಕಸತ್ಯನಾರಾಯಣ,ಕಾಶಿನಾಥ್,ದತ್ತಾತ್ರೇಯ,ದೊಡ್ಡಯ್ಯ
ಚಿತ್ರಕಥೆಕಾಶೀನಾಥ್
ಕಥೆಕಾಶೀನಾಥ್
ಸಂಭಾಷಣೆಕಾಶೀನಾಥ್
ಪಾತ್ರವರ್ಗಸುರೇಶ್ ಹೆಬ್ಳೀಕರ್, ಶೋಭ, ಶ್ರೀಲಲಿತ, ಸುಂದರ್ ಕೃಷ್ಣ ಅರಸ್, ಕಾಮಿನಿಧರನ್,ಕೋಕಿಲ ಮೋಹನ್, ರಾಮದಾಸ್ ನಾಯ್ಡು, ಶಂಖನಾದ ಅರವಿಂದ್,ಹೆಚ್.ವಿ.ವಾಸುದೇವರಾವ್
ಸಂಗೀತಎಲ್.ವೈದ್ಯನಾಥನ್
ಛಾಯಾಗ್ರಹಣಬಿ.ಸಿ.ಗೌರಿಶಂಕರ್
ಬಿಡುಗಡೆಯಾಗಿದ್ದು೧೯೭೮
ಚಿತ್ರ ನಿರ್ಮಾಣ ಸಂಸ್ಥೆಗಾಯತ್ರಿ ಆರ್ಟ್ಸ್
ಸಾಹಿತ್ಯರಾಮದಾಸ್ ನಾಯ್ಡು
ಹಿನ್ನೆಲೆ ಗಾಯನವಾಣಿ ಜಯರಾಂ, ಎಸ್.ಪಿ.ಬಾಲಸುಬ್ರಹ್ಮಣ್ಯಂ

1978 ರ ಕನ್ನಡ ಭಾಷೆಯ ರೊಮ್ಯಾಂಟಿಕ್ ಮಿಸ್ಟರಿ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ಕಾಶೀನಾಥ್ [] ನಿರ್ದೇಶಿಸಿದ್ದಾರೆ, ಈ ಚಿತ್ರದ ನಾಯಕ ಸುರೇಶ್ ಹೆಬ್ಳೀಕರ್ ಹಾಗು ನಾಯಕಿ ಶೋಭ.ಚಿತ್ರವು ವಿಮರ್ಶಕರ ಮೆಚ್ಚುಗೆ ಗಳಿಸಿತು. ಕಾಶಿನಾಥ್ ಈ ಚಿತ್ರವನ್ನು ಹಿಂದಿಯಲ್ಲಿ ಬೇ-ಶಕ್ ಎಂದು ರೀಮೇಕ್ ಮಾಡಿದ್ದಾರೆ.  ಈ ಚಲನಚಿತ್ರವನ್ನು ಮಲಯಾಳಂನಲ್ಲಿ ಅವನೋ ಅಥೋ ಅವಳೋ ಎಂದು ರೀಮೇಕ್ ಮಾಡಲಾಯಿತು

ಪ್ರಶಸ್ತಿಗಳು

[ಬದಲಾಯಿಸಿ]

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು 1978–79

  • ಅತ್ಯುತ್ತಮ ಚಿತ್ರಕಥೆ - ಕಾಶಿನಾಥ್
  • ಅತ್ಯುತ್ತಮ ಬಾಲ ನಟ - ಮಾಸ್ಟರ್ ಪ್ರಕಾಶ್

ಧ್ವನಿಮುದ್ರಿಕೆ

[ಬದಲಾಯಿಸಿ]

ಈ ಚಿತ್ರದ ಸಂಗೀತ ನಿರ್ದೇಶಕರು ಎಲ್. ವೈದ್ಯನಾಥನ್

ಎಸ್. ನಂ ಹಾಡು ಗೀತರಚನೆಕಾರ ಕಲಾವಿದ
1 "ಈ ನಾಡ ಅಂದ" ಪಿಆರ್ ರಾಮದಾಸ್ ನಾಯ್ಡು ಎಸ್.ಪಿ.ಬಾಲಸುಬ್ರಹ್ಮಣ್ಯಂ
2 "ಸವಿನೆನಪುಗಳು ಬೇಕು" ಪಿಆರ್ ರಾಮದಾಸ್ ನಾಯ್ಡು ವಾಣಿ ಜಯರಾಂ

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  1. http://shakreviews.blogspot.com/2006/02/aparichita-1978.html

ಉಲ್ಲೇಖಗಳು

[ಬದಲಾಯಿಸಿ]
  1. https://www.newindianexpress.com/entertainment/kannada/2018/jan/18/veteran-kannada-film-actor-kashinath-passes-away-1757486.html