ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ | |
---|---|
ಜನನ | ೭ ನವೆಂಬರ್ ೧೯೮೧ |
ರಾಷ್ಟ್ರೀಯತೆ | ಭಾರತೀಯ |
ಇತರೆ ಹೆಸರು | ಸ್ವೀಟಿ ಶೆಟ್ಟಿ |
ವಿದ್ಯಾಭ್ಯಾಸ | ಬಿ.ಸಿ.ಎ |
ವೃತ್ತಿ(ಗಳು) | ನಟಿ, ಯೋಗ ಶಿಕ್ಷಕಿ |
Signature | |
'ಸ್ವೀಟಿ ಶೆಟ್ಟಿ', (೭ ನವೆಂಬರ್ ೧೯೮೧ರಲ್ಲಿ ಜನನ) ಇವರು ತಮ್ಮ ಸ್ಟೇಜ್ ಹೆಸರಾದ ಅನುಷ್ಕಾ ಶೆಟ್ಟಿ ಚಿರಪರಿಚಿತರಾದ ಭಾರತೀಯ ನಟಿ ಮತ್ತು ರೂಪದರ್ಶಿ ತೆಲುಗು ಮತ್ತು ತಮಿಳು ಚಲನಚಿತ್ರಗಳು ಪ್ರಧಾನವಾಗಿ ಕೆಲಸ ಮಾಡುತ್ತಾರೆ. ಅವರು ೨೦೦೫ರಲ್ಲಿ ತೆಲುಗು ಚಿತ್ರ ಸೂಪರ್ ಮೂಲಕ ಚೊಚ್ಚಲ ನಟನೆಯನ್ನು ಮಾಡಿದರು. ಅವರು ಖ್ಯಾತ ನಟಿಯಾಗಲು ವಿಕ್ರಮಾರ್ಕುಡು (೨೦೦೬), ಅರುಂಧತಿ [೧](೨೦೦೯), ವೇದಂ [೨](೨೦೧೦), ರುದ್ರಮದೇವಿ (೨೦೧೫) ಮತ್ತು ಬಾಹುಬಲಿ: ದಿ ಬಿಗಿನಿಂಗ್ ಎಂಬ ತೆಲುಗು ಚಲಚಿತ್ರಗಳಲ್ಲಿ ನಟಿಸಲು ಹೋದರು. ಹೆಚ್ಚಿನ-ಬಜೆಟ್ ಸರಣಿಯಲ್ಲಿ ನಟಿಸಿದ ನಂತರ, ಅವರು ತೆಲುಗು ಚಿತ್ರರಂಗದಲ್ಲಿ ಪ್ರಮುಖ ನಟಿಯರಲ್ಲಿ ಸ್ವತಃ ತನ್ನನ್ನು ತಾನೆ ಗುರುತಿಸಿಕೊಂಡಿದ್ದಾರೆ.ಅವರು ಅರುಂಧತಿ (೨೦೦೯) ಚಿತ್ರದ ಅರುಂಧತಿಯ ಪಾತ್ರದಲ್ಲಿ ನಟಿಸಿ ವಿಮರ್ಶಾತ್ಮಕ ಮೆಚ್ಚುಗೆ ಪಡೆದರು, ವೇದಂ ಚಿತ್ರದಲ್ಲಿ ಸರೋಜಳಾಗಿ ಮತ್ತು ರುದ್ರಮದೇವಿ ಚಿತ್ರದಲ್ಲಿ ರಾಣಿ ರುದ್ರಮದೇವಿಯ ಪಾತ್ರ ವಹಿಸಿದರು. ಈ ಮೂರು ಚಿತ್ರಗಳೂ ಮೂರು ಫಿಲ್ಮ್ಫೇರ್, ಒಂದು ನಂದಿ ಮತ್ತು ಮೂರು ಸಿನಿಮಾ ಪ್ರಶಸ್ತಿಗಳನ್ನು ಗಳಿಸಿತು. ೨೦೧೦ರಲ್ಲಿ, ಅನುಷ್ಕಾ ಯಶಸ್ಸು ತಮಿಳು ಸಿನಿಮಾದಲ್ಲಿ ಸಿಂಗಮ್ (೨೦೧೦), ಅದರ ಉತ್ತರಭಾಗ ಸಿಂಗಮ್ II (೨೦೧೩) ಮತ್ತು ಯೆನ್ನೈ ಅರಿಂಧಾಳ್ (೨೦೧೫) ಸಾಧಿಸಿತು. ವಾನಮ್ (೨೦೧೧), ದೈವ ತಿರುಮಗಳ್ (೨೦೧೧) ಮತ್ತು ಇಂಜಿ ಇಡುಪ್ಪಾಜ಼್ಹಗಿದಲ್ಲಿ ಅವರ ಸಾಧನೆಗಳಿಗಾಗಿ ಹೊಗಳಿಕೆಗಳನ್ನು ಪಡೆದರು. ಆ ಸಂದರ್ಭದಲ್ಲಿ ಆ ಮೂರು ಚಿತ್ರಗಳು ಯಶಸ್ಸನ್ನು ಕಂಡವು. ಅವರು ೨೦೧೫ನ ಹೈದರಾಬಾದ್ನ ಅತ್ಯಂತ ಅಪೇಕ್ಷಣೀಯ ವುಮನ್ ಎಂದು ಮತ ಪಡೆದರು.
ಆರಂಭಿಕ ಜೀವನ
[ಬದಲಾಯಿಸಿ]ಮಂಗಳೂರು, ಕರ್ನಾಟಕದಲ್ಲಿ[೩] ಜನಿಸಿದ ಅನುಷ್ಕಾ, ಜನಾಂಗ ತುಳುವ ಬಂದಿಳಿದ ಬೆಳ್ಳಿಪದಿ ಉರಮಲು ಗುತು ಕುಟುಂಬದಿಂದ ಬಂದಿದ್ದಾರೆ. ಆಕೆಯ ಪೋಷಕರ ಹೆಸರು ಪ್ರಫುಲ್ಲ ಮತ್ತು ಎ.ಎನ್. ವಿಠಲ ಶೆಟ್ಟಿ. ಆಕೆಗೆ ಇಬ್ಬರು ಸಹೋದರರು, ಗುಣರಂಜನ್ ಶೆಟ್ಟಿ ಮತ್ತು ಸಾಯಿ ರಮೇಶ್ ಶೆಟ್ಟಿ. ಸಾಯಿ ರಮೇಶ್ ಒಬ್ಬ ಕಾಸ್ಮೆಟಿಕ್ ಸರ್ಜನ್. ಅನುಷ್ಕಾ ಬೆಂಗಳೂರಿನಲ್ಲಿ ಶಾಲಾ ವ್ಯಾಸಂಗವನ್ನು ಮತ್ತು ಬಿ. ಸಿ. ಎ ಪದವಿಯನ್ನು ಮೌಂಟ್ ಕಾರ್ಮೆಲ್ ಕಾಲೇಜ್ನಲ್ಲಿ ಮಾಡಿದರು. ಅವರು ಭರತ್ ತಾಕುರ್ ಅವರಲ್ಲಿ ತರಬೇತಿ ಪಡೆದ ಯೋಗ ಭೋಧಕಿಯೂ ಆಗಿದ್ದರು.
ಚಲನಚಿತ್ರ ವೃತ್ತಿಜೀವನ
[ಬದಲಾಯಿಸಿ]ಮೊದಲ ಸಿನಿಮಾ ಮತ್ತು ತೆಲುಗುನಲ್ಲಿ ಖ್ಯಾತಿ: ೨೦೦೫-೨೦೦೮ ಅನುಷ್ಕಾ ತನ್ನ ಚೊಚ್ಚಲ ನಟನೆಯನ್ನು ಪುರಿ ಜಗನ್ನಾಥನವರ ಸೂಪರ್ (೨೦೦೫) ಎಂಬ ತೆಲುಗು ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ಮತ್ತು ಆಯೆಷಾ ಟಾಕಿಯ ಜೊತೆ ಮಾಡಿದರು. ೨೦೦೬ರಲ್ಲಿ ಅವರ ನಾಲ್ಕು ಚಲನಚಿತ್ರಗಳು ಬಿಡುಗಡೆಯಾದವು, ಮೊದಲನೆಯದು ಎಸ್.ಎಸ್.ರಾಜಮೌಳಿಯವರ ವಿಕ್ರಮಾರ್ಕುಡು ಎಂಬ ಚಿತ್ರದಲ್ಲಿ ರವಿತೇಜ ಅವರ ಜೊತೆಯಲ್ಲಿ ನಟಿಸಿದರು. ಆ ಚಿತ್ರ ಯಶಸ್ಸು ಗಳಿಸಿತು ಮತ್ತು ಅನುಷ್ಕಾರಿಗೆ ಆಂಧ್ರ ಪ್ರದೇಶದಲ್ಲಿ ಜನಪ್ರಿಯತೆ ಮತ್ತು ಮನ್ನಣೆ ತಂದುಕೊಟ್ಟಿತು. ಅವರು ಮುಂದಿನ ಚಿತ್ರ ಅಸ್ತ್ರಂನಲ್ಲಿ ನಟಿಸಿದರು, ಸರ್ಫರೋಶ್ ಎಂಬ ಹಿಂದಿ ಚಿತ್ರದ ರಿಮೇಕ್. ತದನಂತರ ತಮಿಳು ಚಲನಚಿತ್ರದ ಉದ್ಯಮದಲ್ಲಿ ನಟನೆ ಪ್ರಾರಂಭವಾಯಿತು, ಸುಂದರ್.ಸಿ ನಿರ್ದೇಶಣದ ಆಕ್ಷನ್ ಚಿತ್ರ 'ರೆಂಡು'ನಲ್ಲಿ ಆರ್.ಮಾಧವನ್ ಜೊತೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡರು. ಎ.ಆರ್.ಮುರುಗದಾಸ್ರವರ ಚೊಚ್ಚಲ ನಿರ್ದೇಶನದಲ್ಲಿ ಬಂದ 'ಸ್ಟಾಲಿನ್' ಎಂಬ ತೆಲುಗು ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ಸ್ಪೆಶಲ್ ಅಪಿಯರೆನ್ಸಾಗಿ ಕಾಣಿಸಿಕೊಂಡರು. ಅವರು ರಾಘವ ಲಾರೆನ್ಸ್ ನಟಿಸಿದ, ಅಕ್ಕಿನೇನಿ ನಾಗಾರ್ಜುನ ಜೊತೆ ನಟಿಸಿದ ಡಾನ್, ಟಿ.ಗೋಪಿಚಂದ್ ಜೊತೆಗೆ ನಟಿಸಿದ ಲಕ್ಷ್ಯಂ ಚಿತ್ರ ೨೦೦೭ರಲ್ಲಿ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಸಾಧಿಸಿತು. ೨೦೦೮ರಲ್ಲಿ ಅವರು ಆರು ಚಿತ್ರಗಳಲ್ಲಿ ಕಾಣಿಸಿಕೊಂಡರು. ಆ ವರ್ಷದಲ್ಲಿ ಒಕ ಮಗಾಡು ಮೊದಲು ತೆರೆಕಂಡಿತು. ಆ ಚಿತ್ರದಲ್ಲಿ ಮೂರು ಮುಖ್ಯ ಸ್ತ್ರೀ ಪಾತ್ರಗಳಲ್ಲಿ ಒಂದು ಅವರದಾಗಿತ್ತು. ಒಕ ಮಗಾಡು ಚಿತ್ರದಲ್ಲಿ ನಂದಮುರಿ ಬಾಲಕೃಷ್ಣ ಜೊತೆ ನಟಿಸಿದರು. ಮುಂದಿನ ಚಿತ್ರಗಳು ಜಗಪತಿ ಬಾಬು ಮತ್ತು ಭೂಮಿಕಾ ಚಾವ್ಲಾ ಜೊತೆ ನಟಿಸಿದ 'ಸ್ವಾಗತಂ' ಹಾಗು ರವಿತೇಜ ಜೊತೆ 'ಬಲಾದೂರ್' ಕಳಪೆ ವಿಮರ್ಶೆಗಳನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನು ಗಳಿಕೆ ಮಾಡಲಿಲ್ಲ. ನಂತರ ಅವರ ಮುಂದಿನ ಚಿತ್ರದಲ್ಲಿ ಗೋಪಿಚಂದ್ ಜೊತೆ ನಟಿಸಿದ ಶೌರ್ಯಂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿತು.[೪]
ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು: ೨೦೦೯-೨೦೧೦
[ಬದಲಾಯಿಸಿ]೨೦೦೯ರಲ್ಲಿ ಅನುಷ್ಕಾ ಮೊದಲ ಬ್ಲಾಕ್ಬಸ್ಟರ್ ಹಿಟ್ ಕಾಲ್ಪನಿಕ ಚಲನಚಿತ್ರ 'ಅರುಂಧತಿ'ಯಲ್ಲಿ ನಟಿಸಿದರು. ಈ ನಾಯಕಿ ಕೇಂದ್ರಿತ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಎರಡು ಪಾತ್ರಗಳನ್ನು ನಿರ್ವಹಿಸಿದರು. ಇದು ವಿಮರ್ಶಾತ್ಮಕವಾಗಿ ಹಾಗು ವಾಣಿಜ್ಯವಾಗಿ ಯಶಸ್ಸನ್ನು ಕಂಡಿತು. ನಂತರ ಅವರು ನಂದಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಮತ್ತು ಫಿಲ್ಮ್ಫೇರತ್ಯುತ್ತಮ ನಟಿ ಪ್ರಶಸ್ತಿ ಗೆದ್ದುಕೊಂಡರು. ಅವರ ಮುಂದಿನ ಚಿತ್ರ 'ಬಿಲ್ಲಾ', ಅದೇ ಹೆಸರಿದ್ದ ೨೦೦೭ನ ತಮಿಳು ಚಿತ್ರದ ರಿಮೇಕ್. ಆ ಚಿತ್ರಕ್ಕೆ ವಿವಿಧ ಪ್ರತಿಕ್ರಿಯೆಗಳು ಬಂದವು. ೨೦೦೯ರಲ್ಲಿ ಕೊನೆಯ ಬಿಡುಗಡೆಯೆಂದರೆ ತನ್ನ ಎರಡನೇ ತಮಿಳು ಚಲನಚಿತ್ರ ಆಕ್ಷನ್ ಮಸಾಲ 'ವೆಟ್ಟೈಕರಣ್' ನಟ ವಿಜಯ್ ಜೊತೆ. ೨೦೧೦ರಲ್ಲಿ ಅವರ ಕೆಲವು ತೆಲುಗು ಚಿತ್ರಗಳು ಬಿಡುಗಡೆಯಾದವು. ವೇದಂ ಚಿತ್ರದಲ್ಲಿ ಅವರು ವೇಶ್ಯೆ ಪಾತ್ರ ಮಾಡಿ ಕ್ರಿಶ್ ಅವರ ವಿರ್ಮಶಾತ್ಮಕ ಮೆಚ್ಚುಗೆ ಗಳಿಸಿದರು. ಅವರ ನಟನೆಯಿಂದ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದರು. ಅದು ಅವರ ಎರಡನೇ ಫಿಲ್ಮ್ಫೇರ್ ಪ್ರಶಸ್ತಿಯಾಗಿತ್ತು. ಮುಂದಿನ ತೆಲುಗು ಚಿತ್ರ 'ಪಂಚಾಕ್ಷರಿ' ಮತ್ತೆ ಅದು ನಾಯಕಿ ಕೇಂದ್ರಿತ ಚಿತ್ರವಾಗಿತ್ತು ಹಾಗು ಅವರು ಎರಡು ಪಾತ್ರಗಳ ಪ್ರರ್ದಶನ ಮಾಡಿದರು. ಅನಂತರ ಆಕ್ಷನ್-ಹಾಸ್ಯ ಚಿತ್ರ 'ಖಲೇಜಾ'ದಲ್ಲಿ ಮಹೇಶ್ ಬಾಬು ಜೊತೆ ಮೊಟ್ಟ ಮೊದಲ ಬಾರಿಗೆ ನಟಿಸಿದರು. ಅನಂತರ ಕನ್ನಡ ಚಿತ್ರ ಅಪ್ತರಕ್ಷಕದ ತೆಲುಗು ರಿಮೇಕ್ 'ನಾಗವಲ್ಲಿ'ಯಲ್ಲಿ ಚಂದ್ರಮುಖಿ ಪಾತ್ರವನ್ನು ಮಾಡಿದರು. 'ಕೇಡಿ' ಮತ್ತು 'ತಕಿತ ತಕಿತ' ಚಿತ್ರದಲ್ಲಿ ವಿಶೇಷ ಪಾತ್ರವನ್ನು ಅನುಷ್ಕಾ ಮಾಡಿದ್ದಾರೆ. ಆದರೂ ೨೦೧೦ನ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಅಷ್ಟು ಸದ್ದು ಮಾಡಲಿಲ್ಲ. ಆಕೆಯ ೨೦೧೦ನ ಏಕೈಕ ತಮಿಳು ಬಿಡುಗಡೆ, ಸಹನಟನಾಗಿ ಸೂರ್ಯ ಪೊಲೀಸ್ ಸ್ಟೋರಿ ಸಿಂಗಮ್ ಹೆಚ್ಚಿನ ಯಶಸ್ವಿಯಾಯಿತು.[೫]
ಸಿನಿಮಾಗಳು
[ಬದಲಾಯಿಸಿ]Denotes films that have not yet been released |
ವರ್ಷ | ಶೀರ್ಷಿಕೆ | ಪಾತ್ರ | ನಿರ್ದೇಶಕ | ಭಾಷೆ | ಟಿಪ್ಪಣಿ | Ref. |
---|---|---|---|---|---|---|
೨೦೦೫ | ಸೂಪರ್ | ಸಷಾ | ಪುರಿ ಜಗನ್ನಾಥ್ | ತೆಲುಗು | [೬] | |
೨೦೦೫ | ಮಹಾನಂದಿ | ನಂದಿನಿ | ವಿ.ಸಮುದ್ರ | ತೆಲುಗು | [೭] | |
೨೦೦೬ | ವಿಕ್ರಮಾರ್ಕುಡು | ನೀರಜಾ | ಎಸ್ . ರಾಜಮೌಳಿ | ತೆಲುಗು | [೮] | |
೨೦೦೬ | ಆಸ್ತ್ರಮ್ | ಅನುಷಾ | ಸುರೇಶ್ ಕೃಷ್ಣ | ತೆಲುಗು | [೯] | |
೨೦೦೬ | ರೆಂಡು | ಜ್ಯೋತಿ | ಸುಂದರ್ ಸಿ | ತಮಿಳು | [೧೦] | |
೨೦೦೬ | ಸ್ಟ್ಯಾಲಿನ್ | — | ಎ.ಆರ್.ಮುರುಗದಾಸ್ | ತೆಲುಗು | ಐ ವನ್ನಾ ಸ್ಪೈಡರ್ ಮ್ಯಾನ್ ಹಾಡಿನಲ್ಲಿ ವಿಶೇಷ ಪಾತ್ರ | [೧೧] |
೨೦೦೭ | ಲಕ್ಷ್ಯಂ | ಇಂದು | ಶ್ರೀವಾಸ್ | ತೆಲುಗು | [೧೨] | |
೨೦೦೭ | ಡಾನ್ | ಪ್ರಿಯಾ | ರಾಘವ ಲಾರೆನ್ಸ್ | ತೆಲುಗು | [೧೩] | |
೨೦೦೮ | ಒಕ್ಕ ಮಗಡು | ಭಾವನಿ | ವೈ.ವಿ.ಎಸ್.ಚೌಧರಿ | ತೆಲುಗು | [೧೪] | |
೨೦೦೮ | ಸ್ವಾಗತಂ | ಶೈಲಜಾ (ಶೈಲು) | ಕೆ.ದಶರಥ್ | ತೆಲುಗು | [೧೫] | |
೨೦೦೮ | ಬಲದೂರ್ | ಭಾನು | ಉದಯ್ ಶಂಕರ್
ತೆಲುಗು |
[೧೬] | ||
೨೦೦೮ | ಶೌರ್ಯಂ | ಶ್ವೇತಾ | ಸಿವ | ತೆಲುಗು | [೧೭] | |
೨೦೦೮ | ಚಿಂತಕಾಯಲ ರವಿ | ಸುನಿತಾ | ಯೋಗಿ | ತೆಲುಗು | [೧೮] | |
೨೦೦೮ | en:King (2008 film)ಕಿಂಗ್ | — | ಶ್ರೀನು ವೈಟ್ಲ | ತೆಲುಗು | ನೂವು ರೆಡಿ ನೇನು ರೆಡಿ ಹಾಡಿನಲ್ಲಿ ವಿಶೇಷ ಪಾತ್ರ | [೧೯] |
೨೦೦೯ | ಆರುಂಧತಿ | ಅರುಂಧತಿ / ಜೇಜಮ್ಮ [lower-alpha ೧] | ಕೋಡಿ ರಾಮಕೃಷ್ಣ | ತೆಲುಗು | [೨೦] | |
೨೦೦೯ | ಬಿಲ್ಲಾ | ಮಾಯಾ | ಮಿಹಿರ್ ರಮೇಶ್ | ತೆಲುಗು | [೨೧] | |
೨೦೦೯ | ವೆಟೈಕರನ್ | ಸುಶೀಲಾ | ಬಿ.ಬಾಬುಸಿವನ್ | ತಮಿಳು | [೨೨] | |
೨೦೧೦ | ಕೇಡಿ | — | ಕಿರಣ್ ಕುಮಾರ್ | ಕೆಡಿಗಾಡು ಹಾಡಿನಲ್ಲಿ ವಿಶೇಷ ಪಾತ್ರ | [೨೩] | |
೨೦೧೦ | ಸಿಂಗಂ | ಕಾವ್ಯ | ಹರಿ | ತಮಿಳು | [೨೪] | |
೨೦೧೦ | ವೇದಂ | ಸರೋಜ | ಕ್ರಿಷ್ | ತೆಲುಗು | [೨೫] | |
೨೦೧೦ | ಪಂಚಾಕ್ಷರಿ | ಪಂಚಾಕ್ಷರಿ / ಹನಿ [lower-alpha ೧] | ವಿ.ಸಮುದ್ರ | ತೆಲುಗು | [೨೬] | |
೨೦೧೦ | ಖಲೇಜಾ | ಸುಭಾಷಿಣಿ | ತ್ರಿವಿಕ್ರಂ ಶ್ರೀನಿವಾಸ್ | ತೆಲುಗು | [೨೭] | |
೨೦೧೦ | ಥಕಿಟ ಥಕಿಟ | ಸ್ವತಃ | ಶ್ರೀಹರಿ ನಾನು | ತೆಲುಗು | ಕಿರು ಪಾತ್ರ | [೨೮] |
೨೦೧೦ | ನಾಗವಲ್ಲಿ | ಚಂದ್ರಮುಖಿ ( ನಾಗವಲ್ಲಿ )[lower-alpha ೨] | ಪಿ. ವಾಸು | ತೆಲುಗು | [೨೯] [೩೦] | |
೨೦೧೦ | ರಗಡ | ಶಿರೀಷ | ವೀರು ಪೋಟ್ಲಾ | ತೆಲುಗು | [೩೧] | |
೨೦೧೧ | ವಾನಂ | ಸರೋಜ | ಕ್ರಿಷ್ | ತಮಿಳು | [೩೨] | |
೨೦೧೧ | ದೈವ ತಿರುಮಗಳ್
ಅನುರಾಧಾ |
ಎ.ಎಲ್. ವಿಜಯ್ | ತಮಿಳು | [೩೩] | ||
೨೦೧೨ | ಸಗುಣಿ | ಅನುಷ್ಕಾ | ಶಂಕರ್ ದಯಾಲ್ | ತಮಿಳು | ಕಿರು ಪಾತ್ರ | [೩೪] [೩೫] |
೨೦೧೨ | ತಾಂಡವಂ | ಮೀನಾಕ್ಷಿ | ಎ.ಎಲ್.ವಿಜಯ್ | ತಮಿಳು | [೩೬] | |
೨೦೧೨ | ಡಮರುಕಂ | ಮಹೇಶ್ವರಿ | ಶ್ರೀನಿವಾಸ ರೆಡ್ಡಿ | ತೆಲುಗು | [೩೭] | |
೨೦೧೩ | ಅಲೆಕ್ಸ್ ಪಾಂಡಿಯನ್ | ದಿವ್ಯ | ಸೂರಜ್ | ತಮಿಳು | [೩೮] | |
೨೦೧೩ | ಮಿರ್ಚಿ | ಕೊರಟಾಲ ಶಿವ | ತೆಲುಗು | ವೆನ್ನೆಲ | [೩೯] | |
೨೦೧೩ | ಸಿಂಗಂ II | ಕಾವ್ಯ | ಹರಿ | ತಮಿಳು | [೪೦] | |
೨೦೧೩ | ಐರನ್ದಾಂ ಉಳಗಂ | ರಮ್ಯಾ / ವರ್ಣ / [lower-alpha ೩] | ಸೆಲ್ವರಾಘವನ್ | ತಮಿಳು | [೪೧] [೪೨] | |
೨೦೧೪ | ಲಿಂಗಾ | ಲಕ್ಷ್ಮೀ | ಕೆ.ಎಸ್.ರವಿಕುಮಾರ್ | ತಮಿಳು | [೪೩] | |
೨೦೧೫ | ಎನೈ ಅರಿಂದಾಲ್ | ಥೆನ್ಮೋಜಿ | ಗೌತಮ್ ಮೆನನ್ | ತಮಿಳು | [೪೪] | |
೨೦೧೫ | ಬಾಹುಬಲಿ : ದಿ ಬಿಗಿನಿಂಗ್ | ದೇವಸೇನ | ಎಸ್.ಎಸ್.ರಾಜಮೌಳಿ | ತೆಲುಗು | [೪೫] | |
೨೦೧೫ | ಬಾಹುಬಲಿ : ದಿ ಬಿಗಿನಿಂಗ್ | ದೇವಸೇನ | ಎಸ್.ಎಸ್.ರಾಜಮೌಳಿ | ತಮಿಳು | [೪೬] | |
೨೦೧೫ | ರುದ್ರಮದೇವಿ | ರುದ್ರಮದೇವಿ | ಗುಣಶೇಖರ್ | ತೆಲುಗು | [೪೭] | |
೨೦೧೫ | ಸೈಜ್ ಜೀರೋ | ಸೌಂದರ್ಯ (ಸ್ವೀಟಿ)[lower-alpha ೨] | ಪ್ರಕಾಶ್ ಕೋವೆಲೌಮುದಿ | ತೆಲುಗು | [೪೮] | |
೨೦೧೫ | ಇಂಜಿ ಇಡುಪ್ಪಜಗಿ | ಸೌಂದರ್ಯ( ಸ್ವೀಟಿ )[lower-alpha ೨] | Prakash Kovelamudi | ತಮಿಳು | [೪೯] | |
೨೦೧೬ | Soggade Chinni Nayana | Krishna Kumari | Kalyan Krishna Kurasala | ತೆಲುಗು | ಕಿರು ಪಾತ್ರ | [೫೦] |
೨೦೧೬ | ಊಪಿರಿ | ನಂದಿನಿ | ವಂಸಿ ಪೈಡಿಪಲ್ಲಿ | ತೆಲುಗು | ಕಿರು ಪಾತ್ರ | [೫೧] |
೨೦೧೬ | ಥೋಜಾ | ನಂದಿನಿ | ವಂಸಿ ಪೈಡಿಪಲ್ಲಿ | ತಮಿಳು | ಕಿರು ಪಾತ್ರ | [೫೨] |
೨೦೧೭ | ಸಿಂಗಂ 3 | ಕಾವ್ಯ ದುರೈ ಸಿಂಗಂ | ಹರಿ | ತಮಿಳು | [೫೩] | |
೨೦೧೭ | ಓಂ ನಮೋ ವೆಂಕಟೇಶಾಯ | ಕೃಷ್ಣಮ್ಮ | ಕೆ.ರಾಘವೇಂದ್ರ ರಾವ್ | ತೆಲುಗು | [೫೪] | |
೨೦೧೭ | ಬಾಹುಬಲಿ ೨ :ದಿ ಕನ್ಕ್ಲೂಷನ್ | ದೇವಸೇನ | ಎಸ್.ಎಸ್.ರಾಜಮೌಳಿ | ತೆಲುಗು | [೫೫] | |
೨೦೧೭ | ಬಾಹುಬಲಿ ೨: ದಿ ಕನ್ಕ್ಲೂಷನ್ | ದೇವಸೇನ | ಎಸ್.ಎಸ್.ರಾಜಮೌಳಿ | ತಮಿಳು | [೫೬] | |
೨೦೧೮ | ಭಾಗಮತೀ | ಭಾಗಮತೀ / ಚಂಚಲ[lower-alpha ೧] | ಜಿ.ಅಶೋಕ್ | ತೆಲುಗು | [೫೭] | |
೨೦೧೮ | ಭಾಗಮತೀ | ಭಾಗಮತೀ / ಸಂಚಲ [lower-alpha ೧] | ಜಿ.ಅಶೋಕ್ | ತಮಿಳು | [೫೮] | |
೨೦೧೯ | Sye Raa Narasimha Reddy | ರಾಣಿ ಲಕ್ಷ್ಮೀ ಬಾಯಿ | ತೆಲುಗು | ಫಿಲ್ಮಿಂಗ್ | [೫೯] | |
TBA | Nishabdham | TBA | ಹೇಮಂತ್ ಮಧುಕರ್ | ತೆಲುಗು | ಫಿಲ್ಮಿಂಗ್ | [೬೦] |
TBA | ಸೈಲೆನ್ಸ್ | TBA | ಹೇಮಂತ್ ಮಧುಕರ್ | ತಮಿಳು | ಫಿಲ್ಮಿಂಗ್ | [೬೦] |
TBA | ಸೈಲೆನ್ಸ್ | TBA | ಹೇಮಂತ್ ಮಧುಕರ್ | ಇಂಗ್ಲಿಷ್ | Filming | [೬೦] |
ಪ್ರಶಸ್ತಿಗಳು
[ಬದಲಾಯಿಸಿ]- ೨೦೧೯ - ದಾದಾ ಸಾಹೇಬ್ ಫಲ್ಕೇ ಪ್ರಶಸ್ತಿ(ಅತ್ಯುತ್ತಮ ನಟಿ) .[೬೧][೬೨]
- ೨೦೧೭ - ಬಿಹೈಂಡ್ ವುಡ್ಸ್ ಗೋಲ್ಡ್ ಮೆಡಲ್ (ಅತ್ಯುತ್ತಮ ನಟಿ).
- ೨೦೧೬ - ನಂದಿ ಪ್ರಶಸ್ತಿ .
- ೨೦೧೫ - ಫಿಲ್ಮ್ ಫೇರ್ ಪ್ರಶಸ್ತಿ .[೬೩]
ಯಶಸ್ಸು:೨೦೧೧-ಪ್ರಸ್ತುತ
[ಬದಲಾಯಿಸಿ]ತಮಿಳು ಚಿತ್ರ ವಾನಂ ರಿಮೇಕ್ 'ವೇದಂ'ನಲ್ಲಿ ಮಾಡಿದ ಪಾತ್ರದಿಂದ ಮೆಚ್ಚುಗೆ ಪಡೆದರು. ಅವರು ತಮಿಳು ವರ್ಗದಲ್ಲಿ ತಮ್ಮ ಮೊದಲ ಫಿಲ್ಮ್ಫೇರ್ ನಾಮನಿರ್ದೇಶನವನ್ನು ಪಡೆದರು. ೨೦೧೦ರಲ್ಲಿ ಎ.ಎಲ್.ವಿಜಯ್ ಮತ್ತು ವಿಕ್ರಮ್ ಜೊತೆ ಆಕ್ಷನ್-ಡ್ರಾಮ 'ತಾಂಡವಮ್'ನಲ್ಲಿ ನಟಿಸಿದರು. ಎರಡು ವರ್ಷಗಳ ನಂತರ ಅಕ್ಕಿನೇನಿ ನಾಗಾರ್ಜುನ ಜೊತೆ ನಟಿಸಿದ ತನ್ನ ಮೊದಲ ತೆಲುಗು ಕಾಲ್ಪನಿಕ ಚಿತ್ರ 'ಧಮರುಕಂ' ಬಿಡುಗಡೆಯಾಯಿತು. ೨೦೧೩ನ ಅವರ ಮೊದಲ ಚಿತ್ರ ಅಲೆಕ್ಸ್ ಪಾಂಡಿಯನ್, ಸೂರಜ್ ನಿರ್ದೇಶನದಲ್ಲಿ, ಸಹನಟ ಕಾರ್ತಿ ಜೊತೆ ತೆರಗೆ ಬಂತು. ಈ ಚಿತ್ರ ವಿಮರ್ಶಾತ್ಮಕವಾಗಿ ವಿಫಲವಾಯಿತು. ಅವರ ಏರಡನೇ ಚಿತ್ರ ಕೊರಾಟಲ ಸಿವಾರವರ 'ಮಿರ್ಚಿ', ಪ್ರಭಾಸ್ ಜೊತೆ ನಟಿಸಿದರು. ನಂತರ 'ಸಿಂಗಮ್ II'ನಲ್ಲಿ ಕಾಣಿಸಿಕೊಂಡರು. ಅವರ ಜೀವನದಲ್ಲಿ ಮೂರನೆ ಬಾರಿಗೆ ಉಭಯ ಪಾತ್ರದಲ್ಲಿ ಸೆಲ್ವರಾಗವನ್ ರವರ ಇರಾಂಡಮ್ ಉಳಗಂ ಚಿತ್ರದಲ್ಲಿ ಆರ್ಯ ಜೊತೆ ನಟಿಸಿದರು. ಅನುಷ್ಕಾ ಅತ್ಯುತ್ತಮವಾಗಿ ವಿವಿಧ ಭಾವನೆಗಳನ್ನು ಪ್ರದರ್ಶಿಸುವುದರಲ್ಲಿ ಅತ್ಯುತ್ತಮ. ಆಕೆಯ ಇತ್ತೀಚಿನ ತಮಿಳು ಚಿತ್ರ 'ಲಿಂಗಾ'ದಲ್ಲಿ ರಜನಿಕಾಂತ್ ಜೊತೆ ನಟಿಸಿದರು. ೨೦೧೫ರಲ್ಲಿ ಅಜಿತ್ ಜೊತೆ ನಟಿಸಿದ ಯೆನ್ನೈ ಅರಿನ್ಧಾಳ್ ಚಿತ್ರ ಒಳ್ಳೆಯ ವಿಮರ್ಶೆಗಳನ್ನು ಪಡೆಯಿತು. ಅದೇ ವರ್ಷದಲ್ಲಿ ಅವರ ಎರಡನೆಯ ಚಿತ್ರ, ಎಸ್.ಎಸ್.ರಾಜಮೌಲಿ ನಿರ್ದೇಶನದ ಬಾಹುಬಲಿ ಮೊದಲನೆ ಭಾಗ, ಭಾರತದ ಆದಾಯ ಚಿತ್ರಗಳಲ್ಲಿ ಒಂದೆನಿಸಿಕೊಂಡಿತು. ೨೦೧೫ರಲ್ಲಿ ಬಿಡುಗಡೆಯಾದ ಅವರ ಮೂರನೆ ಚಿತ್ರ ರುಧ್ರಮಾದೇವಿ ಬಿಡುಗಡೆಯಾಯಿತು. ಆ ಚಿತ್ರದಲ್ಲಿ ರಾಣಿಯ ಪಾತ್ರವನ್ನು ರಾನ ಡಗ್ಗುಬತಿ ಮತ್ತು ಅಲ್ಲು ಅರ್ಜುನ್ ವಿರುದ್ಧ ನಟಿಸಿದರ. ಆ ವರ್ಷದ ಕೊನೆಯಲ್ಲಿ ಬಿಡುಗಡೆಯಾದ ಚಿತ್ರ ಸೈಜ್ ಜೀರೊ. ಅದರಲ್ಲಿ ದಪ್ಪ್ಪ ಗಾತ್ರದ ಹೆಣ್ಣಿನ ಪಾತ್ರವನ್ನು ಮಾಡಿದರು. ಅದರಲ್ಲು ಸಹ ಒಳ್ಳೆಯ ನಟನೆ ಮಾಡಿದ್ದರು.[೬೪] [೬೫]
ಗ್ಯಾಲರಿ
[ಬದಲಾಯಿಸಿ]-
ಟೀಚ್ ಏಡ್ಸ್ ೨೦೧೦ ಲಾಂಚ್ ನಲ್ಲಿ ಅನುಷ್ಕಾ
-
ಬಾಹುಬಲಿ ಟ್ರೇಲರ್ ಲಾಂಚ್ ನಲ್ಲಿ ರಾಣಾ ಮತ್ತು ಅನುಷ್ಕಾ
-
ಅನುಷ್ಕಾ ಶೆಟ್ಟಿ
-
ಅನುಷ್ಕಾ ಶೆಟ್ಟಿ - ಟೆಕ್ ಅವಾರ್ಡ್ಸ್ ಗಾಲಾ ದಲ್ಲಿ ಟೀಚ್ ಏಡ್ಸ್
-
ಬಾಹುಬಲಿ ೨ ರ ಫಸ್ಟ್ ಲುಕ್ ಲಾಂಚ್ ನಲ್ಲಿ ಅನುಷ್ಕಾ
-
ಬಾಹುಬಲಿ ಸಿನಿಮಾದ ಟ್ರೇಲರ್ ಲಾಂಚ್ ನಲ್ಲಿ ಅನುಷ್ಕಾ
ಉಲ್ಲೇಖಗಳು
[ಬದಲಾಯಿಸಿ]- ↑ https://www.youtube.com/watch?v=XEdz68L3SfU
- ↑ https://www.dailymotion.com/video/xjk3e5
- ↑ https://celebrity.astrosage.com/anushka-shetty-birth-chart.asp
- ↑ https://myvantagepoint.in/anushka-shetty-ever-hot-and-sexy-hug-and-kissing-stills-from-movie-lakshyam/
- ↑ https://www.bollywoodlife.com/south-gossip/not-anushka-shetty-but-this-actress-was-the-initial-choice-in-horror-thriller-arundhati-find-out-who-1407511/
- ↑ "Superbly stylish flick but one that rumbles too". ದಿ ಹಿಂದೂ. 23 July 2005. Archived from the original on 22 March 2017. Retrieved 22 March 2017.
{{cite news}}
: Unknown parameter|dead-url=
ignored (help) - ↑ "Mahanandi". Sify. 7 December 2005. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "Vikramarkudu". Sify. 27 June 2006. Archived from the original on 19 March 2017. Retrieved 19 March 2017.
{{cite web}}
: Unknown parameter|dead-url=
ignored (help) - ↑ Krissna, Suresh (director) (2006). Astram (motion picture). Supreme Movies.
- ↑ Sundar, C. (director) (2006). Rendu (motion picture) (in Tamil). Avni Cinemax.
{{cite AV media}}
: CS1 maint: unrecognized language (link) - ↑ Aditya Movies (13 April 2012). "I Wanna Spider Man Full Video Song". YouTube. Archived from the original on 29 July 2014. Retrieved 20 April 2017.
{{cite web}}
: Unknown parameter|dead-url=
ignored (help) - ↑ "Lakshyam". Sify. 6 July 2007. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ Lawrence, Raghava (director) (2007). Don (motion picture) (in Telugu). Sri Keerthi Creations.
{{cite AV media}}
: CS1 maint: unrecognized language (link) - ↑ Chowdary, YVS (director) (2008). Okka Magadu (motion picture) (in ತೆಲುಗು). Bommarillu. Archived from the original on 21 April 2014.
{{cite AV media}}
: Unknown parameter|dead-url=
ignored (help) - ↑ "Swagatham is routine". Rediff.com. 25 January 2008. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "Review: Baladoor". Rediff.com. 14 August 2008. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "Review: Souryam is a potboiler". Rediff.com. 26 September 2008. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "Review: Chintakayala Ravi entertains". Rediff.com. 3 October 2008. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "Nagarjuna- The king of romance". Sify. 16 December 2008. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "Interview with Anushka". Idlebrain.com. 6 January 2009. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "Billa is all style, no substance". Rediff.com. 6 April 2009. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ Srinivasan, Pavithra (18 December 2009). "Review: Vettaikkaran is for Vijay fans". Rediff.com. Archived from the original on 21 March 2017. Retrieved 21 March 2017.
{{cite web}}
: Unknown parameter|dead-url=
ignored (help) - ↑ "Nagarjuna is the only saving grace in 'Kedi' (Telugu Movie Review)". Sify. 14 February 2010. Archived from the original on 22 March 2017. Retrieved 22 March 2017.
{{cite web}}
: Unknown parameter|dead-url=
ignored (help) - ↑ Ravi, Bhama Devi (29 May 2010). "Singam Movie Review". ದಿ ಟೈಮ್ಸ್ ಆಫ್ ಇಂಡಿಯಾ. Archived from the original on 21 March 2017. Retrieved 21 March 2017.
{{cite news}}
: Unknown parameter|dead-url=
ignored (help) - ↑ "Vedam is outstanding". Rediff.com. 4 June 2010. Archived from the original on 22 March 2017. Retrieved 22 March 2017.
{{cite web}}
: Unknown parameter|dead-url=
ignored (help) - ↑ "Panchakshari is archaic". Rediff.com. 11 June 2010. Archived from the original on 22 March 2017. Retrieved 22 March 2017.
{{cite web}}
: Unknown parameter|dead-url=
ignored (help) - ↑ "Mahesh Khaleja- Review". Sify. Archived from the original on 28 June 2013. Retrieved 22 March 2017.
{{cite web}}
: Unknown parameter|dead-url=
ignored (help) - ↑ "Thakita Thakita is refreshing". Rediff.com. 6 September 2010. Archived from the original on 22 March 2017. Retrieved 22 March 2017.
{{cite web}}
: Unknown parameter|dead-url=
ignored (help) - ↑ "'Nagavalli' not a great remake (Telugu Film Review)". Sify. IANS. 18 December 2010. Archived from the original on 22 March 2017. Retrieved 22 March 2017.
{{cite web}}
: Unknown parameter|dead-url=
ignored (help) - ↑ Nanisetti, Serish (19 December 2010). "Horror reprised as humour". ದಿ ಹಿಂದೂ. Archived from the original on 22 March 2017. Retrieved 22 March 2017.
{{cite news}}
: Unknown parameter|dead-url=
ignored (help) - ↑ "Review: Ragada is paisa vasool". Rediff.com. 24 December 2010. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "Review: Vaanam is engaging". Rediff.com. 29 April 2011. Archived from the original on 22 March 2017. Retrieved 22 March 2017.
{{cite web}}
: Unknown parameter|dead-url=
ignored (help) - ↑ Venkateswaran, N. (17 July 2011). "Cinema of the Week: Deiva Thirumagal". ದಿ ಟೈಮ್ಸ್ ಆಫ್ ಇಂಡಿಯಾ. Archived from the original on 14 August 2017. Retrieved 14 August 2017.
{{cite news}}
: Unknown parameter|dead-url=
ignored (help) - ↑ "Saguni review". Sify. 22 June 2012. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "Saguni (2012)". Rotten Tomatoes. Archived from the original on 24 March 2017. Retrieved 24 March 2017.
{{cite web}}
: Unknown parameter|dead-url=
ignored (help) - ↑ "Thaandavam". Sify. 28 September 2012. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "Review: Damarukam is a one-time watch". Rediff.com. 23 November 2012. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "'Alex Pandian': Gives no reason to cheer (Tamil Movie Review)". Sify. IANS. 12 January 2013. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "Mirchi review". Sify. 11 February 2013. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ Venkateswaran, N. (7 July 2013). "Cinema of the Week: Singam 2". ದಿ ಟೈಮ್ಸ್ ಆಫ್ ಇಂಡಿಯಾ. Archived from the original on 14 August 2017. Retrieved 14 March 2017.
{{cite news}}
: Unknown parameter|dead-url=
ignored (help) - ↑ "Cinema of the Week: Irandam Ulagam". ದಿ ಟೈಮ್ಸ್ ಆಫ್ ಇಂಡಿಯಾ. 24 November 2013. Archived from the original on 14 August 2017. Retrieved 14 August 2017.
{{cite news}}
: Unknown parameter|dead-url=
ignored (help) - ↑ "இரண்டாம் உலகம் - விமர்சனம்" [Irandaam Ulagam – Review]. Dinamalar (in Tamil). 3 December 2013. Archived from the original on 19 March 2017. Retrieved 19 March 2017.
{{cite news}}
: Unknown parameter|dead-url=
ignored (help)CS1 maint: unrecognized language (link) - ↑ "Review: Lingaa is old wine in a new bottle". Rediff.com. 12 December 2014. Archived from the original on 22 March 2017. Retrieved 22 March 2017.
{{cite web}}
: Unknown parameter|dead-url=
ignored (help) - ↑ Subramanian, Karthik (5 February 2015). "'Yennai Arindhaal': Ending cop trilogy on a high". ದಿ ಹಿಂದೂ. Archived from the original on 22 March 2017. Retrieved 22 March 2017.
{{cite news}}
: Unknown parameter|dead-url=
ignored (help) - ↑ Dundoo, Sangeetha Devi (10 July 2015). "Baahubali: A little more, a little less". ದಿ ಹಿಂದೂ. Archived from the original on 22 March 2017. Retrieved 22 March 2017.
{{cite news}}
: Unknown parameter|dead-url=
ignored (help) - ↑ "Baahubali: A spectacular period war film". Sify. 10 July 2015. Archived from the original on 22 March 2017. Retrieved 22 March 2017.
{{cite web}}
: Unknown parameter|dead-url=
ignored (help) - ↑ Rangan, Baradwaj (17 October 2015). "Rudhramadevi: great story, weak movie". ದಿ ಹಿಂದೂ. Archived from the original on 23 March 2017. Retrieved 23 March 2017.
{{cite news}}
: Unknown parameter|dead-url=
ignored (help) - ↑ "Anushka Shetty's 'Size Zero' (Inji Iduppazhagi) review: Believe in happy ending". International Business Times. 28 November 2015. Archived from the original on 22 March 2017. Retrieved 22 March 2017.
{{cite news}}
: Unknown parameter|dead-url=
ignored (help) - ↑ "Inji Iduppazhagi". Sify. 27 November 2015. Archived from the original on 9 May 2017. Retrieved 22 March 2017.
- ↑ "Soggade Chinni Nayana (2016)". The Numbers. Archived from the original on 23 March 2017. Retrieved 23 March 2017.
{{cite web}}
: Unknown parameter|dead-url=
ignored (help) - ↑ "ఊపిరి" [Oopiri (Breath)]. Andhra Jyothy (in Telugu). 25 March 2016. Archived from the original on 19 April 2017. Retrieved 19 April 2017.
{{cite news}}
: CS1 maint: unrecognized language (link) - ↑ Paidipally, Vamsi (director) (2016). Thozha [Friend] (motion picture) (in Tamil). PVP Cinema.
{{cite AV media}}
: CS1 maint: unrecognized language (link) - ↑ Bhaskaran, Gautaman (9 February 2017). "Si3 movie review: Nothing refreshing about Suriya's Singam roar in this sequel". Hindustan Times. Archived from the original on 23 March 2017. Retrieved 23 March 2017.
{{cite news}}
: Unknown parameter|dead-url=
ignored (help) - ↑ Dundoo, Sangeetha Devi (10 February 2017). "Om Namo Venkatesaya: Aesthetic devotional". ದಿ ಹಿಂದೂ. Archived from the original on 22 March 2017. Retrieved 22 March 2017.
{{cite news}}
: Unknown parameter|dead-url=
ignored (help) - ↑ Kumar, Hemanth (28 April 2017). "Baahubali 2 Movie Review: SS Rajamouli's epic drama will be hard to forget anytime soon". Firstpost. Archived from the original on 28 April 2017. Retrieved 28 April 2017.
- ↑ "Baahubali 2 review- A giant leap for Indian cinema". Sify. 28 April 2017. Archived from the original on 9 May 2017. Retrieved 9 May 2017.
{{cite web}}
: Unknown parameter|dead-url=
ignored (help) - ↑ Yellapantula, Suhas (26 January 2018). "Bhaagamathie Movie Review". ದಿ ಟೈಮ್ಸ್ ಆಫ್ ಇಂಡಿಯಾ. Archived from the original on 26 January 2018. Retrieved 26 January 2018.
{{cite news}}
: Unknown parameter|dead-url=
ignored (help) - ↑ "Bhaagamathie review: Film belongs to Anushka Shetty". Sify. 26 January 2018. Archived from the original on 19 May 2018. Retrieved 19 May 2018.
{{cite web}}
: Unknown parameter|dead-url=
ignored (help) - ↑ Adivi, Sashidhar (3 July 2019). "Anushka Shetty to enact Rani Lakshmibai". Deccan Chronicle. Archived from the original on 5 ಜುಲೈ 2019. Retrieved 5 July 2019.
{{cite web}}
: Unknown parameter|dead-url=
ignored (help) - ↑ ೬೦.೦ ೬೦.೧ ೬೦.೨ Kumar, Karthik (28 May 2019). "Anushka Shetty, R Madhavan starrer Silence starts rolling, see pics". Hindustan Times. Archived from the original on 26 ಜೂನ್ 2019. Retrieved 26 June 2019.
{{cite news}}
: Unknown parameter|dead-url=
ignored (help) - ↑ "Dadasaheb Phalke Awards South 2019 Winners: Mahesh Babu And Anushka Shetty Bag Top Honours". https://www.filmibeat.com (in ಇಂಗ್ಲಿಷ್). 21 September 2019. Retrieved 19 March 2020.
{{cite web}}
: External link in
(help)|website=
- ↑ "Mahesh Babu, Anushka Shetty win big at the Dadasaheb Phalke Awards for Southern Cinema". www.indulgexpress.com. Retrieved 19 March 2020.
- ↑ "Anushka Shetty Awards: List of awards and nominations received by Anushka Shetty | Times of India Entertainment". timesofindia.indiatimes.com. Retrieved 19 March 2020.
- ↑ "Nishabdam: Teaser of Madhavan, Anushka Shetty's film to release in September - Times of India". The Times of India (in ಇಂಗ್ಲಿಷ್). Retrieved 19 March 2020.
- ↑ Reporter, India-West Staff. "R. Madhavan-Anushka Shetty's New Film 'Nishabdam' Being Shot in a Small Washington Town". India West (in ಇಂಗ್ಲಿಷ್). Archived from the original on 22 ಜುಲೈ 2019. Retrieved 19 March 2020.
ಉಲ್ಲೇಖ ದೋಷ: <ref>
tags exist for a group named "lower-alpha", but no corresponding <references group="lower-alpha"/>
tag was found