ವಿಷಯಕ್ಕೆ ಹೋಗು

ಅನುಷಾ ರೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನುಷಾ ರೈ
Born
Nationalityಭಾರತೀಯ
Occupationನಟಿ
Years active೨೦೧೬ – ಇಂದಿನವರೆಗೆ

ಅನುಷಾ ರೈ (ಮೇ ೪ ರಂದು ತುಮಕೂರುನಲ್ಲಿ ಜನಿಸಿದ್ದರು ಭಾರತೀಯ ನಟಿ, ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಇವರು ಮಾಡೆಲ್ ಹಾಗೂ ನೃತ್ಯಗಾರ್ತಿ.[] ಅವರು ಅಣ್ಣಯ್ಯ ಸೀರಿಯಲ್ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.[]

ವೃತ್ತಿ

[ಬದಲಾಯಿಸಿ]

ಅನುಷಾ ರೈ ಅವರು ಹನುಮಂತ್ ರಾಜ್ ಮತ್ತು ಭಾಗ್ಯ ದಂಪತಿಗೆ ಜನಿಸಿದರು. ತನ್ನ ಪ್ರೌಡ ಶಾಲೆ ಯನ್ನು ತುಮಕೂರುನಲ್ಲಿ ಮುಗಿಸಿದ ನಂತರ ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಓದಿದರೂ.[] ಸಂಗೀತದ ಬಗ್ಗೆ ಅವಳ ಉತ್ಸಾಹದಿಂದಾಗಿ ಅವಳು ಹಂಸಲೇಖ ಶಾಲೆಯಲ್ಲಿ ಸಂಗೀತ ಕಲಿಯಲು ಪ್ರಾರಂಭಿಸಿದಳು. ಮಹಾನುಭಾರು ಚಿತ್ರದ ಮೂಲಕ ಅವರು ಪಾದಾರ್ಪಣೆ ಮಾಡಿದರು. [][]ಅವರು ಕಾಲೇಜು ರಾಂಪ್ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು ಮತ್ತು ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದರು.[] ಈಗ ಅವರು ರಾಜಕುಮಾರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ []ಅನುಷಾ ಅವರು ನಿಖಿಲ್ ಕುಮಾರಸ್ವಾಮಿ ಅವರ ರೈಡರ್ ಚಿತ್ರದಲ್ಲೂ ಸಹ ಅಭಿನಯಿಸುತ್ತಿದ್ದಾರೆ .[]

ಚಿತ್ರಕಥೆ

[ಬದಲಾಯಿಸಿ]
ವರ್ಷ ಚಲನಚಿತ್ರ ಪಾತ್ರ ಭಾಷೆ ಟಿಪ್ಪಣಿಗಳು
೨೦೧೭ ಮಹಾನುಭಾವರು ಸಂಗೀತ ಕನ್ನಡ
೨೦೧೮ ಬಿಮ್ ಡಬ್ಲ್ಯೂ ರಿಯಾ ಕನ್ನಡ
೨೦೧೮ ಕರ್ಷಣಂ ಮಾನ್ಯ ಕನ್ನಡ
2019 ದಮಯಂತಿ [] ರಮ್ಯಾ [೧೦] ಕನ್ನಡ
೨೦೧೯ ಖಡಕ್ [೧೧] ಪ್ರಿಯಾ ಕನ್ನಡ ಚಿತ್ರೀಕರಣ ಹಂತದಲಿದ್ದೆ

ಧಾರಾವಾಹಿ

[ಬದಲಾಯಿಸಿ]
ವರ್ಷ ಧಾರಾವಾಹಿ ಹೆಸರು ಪಾತ್ರ ಚಾನೆಲ್
೨೦೧೬ ಅಣ್ಣಯ್ಯ ಗೌರಿ ಕಸ್ತೂರಿ ಟಿವಿ
೨೦೧೭ ಸರಯೂ ಬೃಂದಾ ಉದಯ ಟಿ.ವಿ
೨೦೧೮ ರಾಜಕುಮಾರಿ [೧೨] ಪೂರ್ವಿ ಕಸ್ತೂರಿ ಟಿವಿ

ಉಲ್ಲೇಖಗಳು

[ಬದಲಾಯಿಸಿ]
  1. https://bangaloremirror.indiatimes.com/entertainment/south-masala/the-long-road-to-acting/articleshow/63275203.cms
  2. https://www.deccanchronicle.com/entertainment/sandalwood/070318/this-hudugi-is-raiding-high.html
  3. "Young actress sees opportunity to grow in every challenge". India Today.
  4. https://timesofindia.indiatimes.com/tv/news/kannada/naagakannike-actress-anusha-rai-to-play-journalist/articleshow/63476451.cms
  5. https://www.indiaglitz.com/anusha-rai-aiming-to-go-high-kannada-news-210396
  6. http://www.daijiworld.com/news/newsDisplay.aspx?newsID=502762
  7. https://www.deccanchronicle.com/entertainment/sandalwood/271218/the-new-princess.html
  8. https://timesofindia.indiatimes.com/entertainment/kannada/movies/news/anusha-rai-to-play-nikhil-kumars-sister/articleshow/74064033.cms
  9. https://timesofindia.indiatimes.com/entertainment/kannada/movies/news/anusha-rai-to-play-the-role-of-a-ghost-in-the-upcoming-film-damayanti/articleshow/68080017.cms
  10. https://www.behindwoods.com/tamil-movies-cinema-news-16/kutti-radhikas-damayanthi-tamil-trailer-out-now.html
  11. http://www.newindianexpress.com/entertainment/kannada/2019/mar/28/dharma-keerthiraj-and-kabir-duhan-singh-in-a-face-off-1956722.html
  12. https://timesofindia.indiatimes.com/tv/news/kannada/if-the-character-is-good-people-will-recognise-your-work-anusha-rai/articleshow/68763225.cms