ಅನಂತನಾಥ
ಗೋಚರ
| ಅನಂತನಾಥ | |
|---|---|
| 14ನೇ ಜೈನ ತೀರ್ಥಂಕರ | |
ಅನಂತನಾಥನನ್ನು ಚಿತ್ರಿಸುವ ವಿಗ್ರಹ | |
| ಲಾಂಛನ | ದಿಗಂಬರರ ಪ್ರಕಾರ ಮುಳ್ಳುಹಂದಿ ಶ್ವೇತಾಂಬರರ ಪ್ರಕಾರ ಗಿಡುಗ |
| ಬಣ್ಣ | ಬಂಗಾರ |
| ಎತ್ತರ | 50 ಧನುಷ (150 ಮೀಟರ್) |
| ವಯಸ್ಸು | 3,000,000 ವರ್ಷಗಳು |
| ತಂದೆತಾಯಿಯರು |
|
| ಪೂರ್ವಾಧಿಕಾರಿ | ವಿಮಲನಾಥ |
| ಉತ್ತರಾಧಿಕಾರಿ | ಧರ್ಮನಾಥ |
| ಜನ್ಮಸ್ಥಳ | ಅಯೋಧ್ಯೆ |
| ಮೋಕ್ಷಸ್ಥಳ | ಶಿಖರ್ಜಿ |
ಅನಂತನಾಥನು ಜೈನ ಧರ್ಮದ ಪ್ರಸಕ್ತ ಯುಗದ (ಅವಸರ್ಪಿಣಿ) ಹದಿನಾಲ್ಕನೇ ತೀರ್ಥಂಕರ. ಜೈನ ನಂಬಿಕೆಗಳ ಪ್ರಕಾರ, ಅವನು ಸಿದ್ಧನಾದನು (ತನ್ನ ಎಲ್ಲ ಕರ್ಮಗಳನ್ನು ಕಳೆದುಕೊಂಡ ವಿಮೋಚನೆ ಪಡೆದ ಆತ್ಮ).
ಜೀವನಚರಿತ್ರೆ
[ಬದಲಾಯಿಸಿ]ಅನಂತನಾಥನು ಅಯೋಧ್ಯೆಯಲ್ಲಿ ಇಕ್ಷ್ವಾಕು ವಂಶದ ರಾಜ ಸಿಂಹಸೇನ ಮತ್ತು ರಾಣಿ ಸುಯಷಾಗೆ ಜನಿಸಿದನು.[೧] ಅವನ ಜನ್ಮ ದಿನಾಂಕ ಭಾರತೀಯ ಪಂಚಾಂಗದ ವೈಶಾಖ ಕೃಷ್ಣ ಪಕ್ಷದ ೧೩ನೇ ದಿನ.
ಸಾಹಿತ್ಯ
[ಬದಲಾಯಿಸಿ]- ಕ್ರಿ.ಶ. ೧೨೩೦ ರಲ್ಲಿ ಜನ್ನನು ಬರೆದ ಅನಂತನಾಥ ಪುರಾಣ.
ಪ್ರಸಿದ್ಧ ದೇಗುಲ
[ಬದಲಾಯಿಸಿ]ಅನಂತನಾಥ ಸ್ವಾಮಿ ದೇವಸ್ಥಾನ, ಕಲ್ಪೆಟ್ಟಾ, ಕೇರಳ
-
Anantnath Swami Temple in Kalpetta, Kerala
-
Image at Anantnath Swami Temple
-
Ananthnath Temple, Madhuban
ಉಲ್ಲೇಖಗಳು
[ಬದಲಾಯಿಸಿ]- ↑ Tukol 1980, p. 31.
ಮೂಲಗಳು
[ಬದಲಾಯಿಸಿ]- Tukol, T. K. (1980), Compendium of Jainism, Dharwad: University of Karnataka