ಅಣ್ಣ ಬಾಂಡ್ (ಚಲನಚಿತ್ರ)
ಗೋಚರ
| ಅಣ್ಣಾ ಬಾಂಡ್ | |
|---|---|
| ನಿರ್ದೇಶನ | ದುನಿಯ ಸೂರಿ |
| ನಿರ್ಮಾಪಕ | ಪಾರ್ವತಮ್ಮ ರಾಜ್ ಕುಮಾರ್ |
| ಲೇಖಕ | ದುನಿಯ ಸೂರಿ |
| ಪಾತ್ರವರ್ಗ | ಪುನೀತ್ ರಾಜಕುಮಾರ್ ನಿಧಿ ಸುಬ್ಬಯ್ಯ |
| ಸಂಗೀತ | ವಿ.ಹರಿಕೃಷ್ಣ |
| ಛಾಯಾಗ್ರಹಣ | ಸತ್ಯ ಹೆಗ್ದೆ |
| ಸಂಕಲನ | ದೀಪು ಎಸ್.ಕುಮಾರ್ |
| ಸ್ಟುಡಿಯೋ | ಪೂರ್ಣಿಮಾ ಎಂಟರ್ ಪ್ರೈಸಸ್ |
| ಬಿಡುಗಡೆಯಾಗಿದ್ದು | 1 ಮೇ 2012 |
| ಅವಧಿ | 136 min |
| ದೇಶ | India |
| ಭಾಷೆ | ಕನ್ನಡ |
ಅಣ್ಣಾ ಬಾಂಡ್, ಪುನೀತ್ ರಾಜ್ ಕುಮಾರ್ ನಟಿಸಿರುವ ಚಿತ್ರ. ದುನಿಯಾ ಸೂರಿ ಈ ಚಿತ್ರದ ನಿರ್ದೇಶಕರು. ನಿಧಿ ಸುಬ್ಬಯ್ಯ ಹಾಗು ಪ್ರಿಯಮಣಿ ಚಿತ್ರದ ನಾಯಕಿಯರು. ರಂಘಾಯಣ ರಘು ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹರಿಕೃಷ್ಣ ಚಿತ್ರದ ಸಂಗೀತ ನಿರ್ದೇಶಕರು. ಇದು ಮೊದಲ ದಿನ ೨.೬ ಕೋಟಿ ಮತ್ತು ಮೊದಲ ವಾರದಲ್ಲಿ ೧೫ ಕೋಟಿ ಸಂಗ್ರಹಿಸಿದೆ.[೨]
ಉಲ್ಲೇಖಗಳು
[ಬದಲಾಯಿಸಿ]