ವಿಷಯಕ್ಕೆ ಹೋಗು

ಅಣ್ಣ ಬಾಂಡ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಣ್ಣಾ ಬಾಂಡ್ ಇಂದ ಪುನರ್ನಿರ್ದೇಶಿತ)
ಅಣ್ಣಾ ಬಾಂಡ್
ನಿರ್ದೇಶನದುನಿಯ ಸೂರಿ
ನಿರ್ಮಾಪಕಪಾರ್ವತಮ್ಮ ರಾಜ್ ಕುಮಾರ್
ಲೇಖಕದುನಿಯ ಸೂರಿ
ಪಾತ್ರವರ್ಗಪುನೀತ್ ರಾಜಕುಮಾರ್

ನಿಧಿ ಸುಬ್ಬಯ್ಯ
ಪ್ರಿಯಾಮಣಿ

ಜಾಕಿ ಶ್ರಾಫ್[]
ಸಂಗೀತವಿ.ಹರಿಕೃಷ್ಣ
ಛಾಯಾಗ್ರಹಣಸತ್ಯ ಹೆಗ್ದೆ
ಸಂಕಲನದೀಪು ಎಸ್.ಕುಮಾರ್
ಸ್ಟುಡಿಯೋಪೂರ್ಣಿಮಾ ಎಂಟರ್ ಪ್ರೈಸಸ್
ಬಿಡುಗಡೆಯಾಗಿದ್ದು1 ಮೇ 2012
ಅವಧಿ136 min
ದೇಶIndia
ಭಾಷೆಕನ್ನಡ

ಅಣ್ಣಾ ಬಾಂಡ್, ಪುನೀತ್ ರಾಜ್ ಕುಮಾರ್ ನಟಿಸಿರುವ ಚಿತ್ರ. ದುನಿಯಾ ಸೂರಿ ಈ ಚಿತ್ರದ ನಿರ್ದೇಶಕರು. ನಿಧಿ ಸುಬ್ಬಯ್ಯ ಹಾಗು ಪ್ರಿಯಮಣಿ ಚಿತ್ರದ ನಾಯಕಿಯರು. ರಂಘಾಯಣ ರಘು ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಹರಿಕೃಷ್ಣ ಚಿತ್ರದ ಸಂಗೀತ ನಿರ್ದೇಶಕರು. ಇದು ಮೊದಲ ದಿನ ೨.೬ ಕೋಟಿ ಮತ್ತು ಮೊದಲ ವಾರದಲ್ಲಿ ೧೫ ಕೋಟಿ ಸಂಗ್ರಹಿಸಿದೆ.[]

ಉಲ್ಲೇಖಗಳು

[ಬದಲಾಯಿಸಿ]