ವಿಷಯಕ್ಕೆ ಹೋಗು

ಅಚ್ಚ ಕನ್ನಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಚ್ಚ ಕನ್ನಡವೆಂದರೆ, ಕನ್ನಡದ ಮೂಲಪದಗಳನ್ನು(ಪಲುಕುಗಳನ್ನು) ಬಳಸಿ ಹೇಳುವ, ಬರೆಯುವ, ಮಾತುಗೈವ ಒಂದು ಅಣ್ಕೆ. ಸಂಸ್ಕೃತದ ಒಂದೂ ಪದವನ್ನು(ಒರೆಯನ್ನು) ಬಳಸದೇ ಕನ್ನಡದಲ್ಲಿ ಕಾವ್ಯ(ಕಬ್ಬ) ಬರೆದ, ಸುಮಾರು ಕ್ರಿ.ಶ. ೧೨ನೆಯ ಶತಮಾನದಲ್ಲಿದ್ದ ಆಂಡಯ್ಯ ಎಂಬ ಕಬ್ಬಿಗನೇ ಇದರ ಪುರಿ.