ಅಗರು ಶುಂಠಿ ಗಿಡ

ವಿಕಿಪೀಡಿಯ ಇಂದ
Jump to navigation Jump to search
Awapuhi
Zingiber-zerumbet.JPG
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Plantae
(unranked): Angiosperms
(unranked): Monocots
(unranked): Commelinids
ಗಣ: Zingiberales
ಕುಟುಂಬ: Zingiberaceae
ಕುಲ: Zingiber
ಪ್ರಭೇದ: Z. zerumbet
ದ್ವಿಪದ ಹೆಸರು
Zingiber zerumbet (L.) Roscoe ex Sm.

ಅಗರು ಶುಂಠಿ ಗಿಡ ಕಾಡು ಶುಂಠಿ ವರ್ಗದ ಒಂದು ಸಸ್ಯ. ಶುಂಠಿಯಂತಹುದೆ ಗೆಡ್ದೆ, ಲಾವಂಚದ ಗಿಡದ ಎಲೆಯಂತಹ ಎಲೆಯನ್ನು ಹೊಂದಿದೆ. ಗಿಡವು ಶುಂಠಿ, ಕರ್ಪೂರದಂತೆ ಪರಿಮಳ ಹೊಂದಿದೆ.

ಸಸ್ಯಶಾಸ್ತ್ರೀಯ ಹೆಸರು[ಬದಲಾಯಿಸಿ]

Specimen at North Carolina Zoo

ಜಿಂಜಿಬೆರ್ ಜೆರುಂಬೆಟ್ ಎಂಬುದು ಸಸ್ಯ ಶಾಸ್ತ್ರೀಯ ಹೆಸರು.ವಾಣಿಜ್ಯಿಕವಾಗಿ ಇದನ್ನು ಆಂಗ್ಲ ಭಾಷೆಯಲ್ಲಿ ಶಾಂಪೂ ಜಿಂಜರ್ ಎಂದೂ ಕರೆಯುತ್ತಾರೆ. ಕನ್ನಡದಲ್ಲಿ ಅಗಲುಶುಂಠಿ, ಕಲ್ಲುಶುಂಠಿ ಎಂದೂ ಕರೆಯುತ್ತಾರೆ.[೧]

ಔಷಧೀಯ ಸಸ್ಯ[ಬದಲಾಯಿಸಿ]

ಇದರ ಸಾರದಿಂದ ಸಂಗ್ರಹಿಸಿದ ಝಡ್.ಝೆರುಂಬೆಟ್ (Z.Zerumbet) ಮಾನವ ಯಕೃತ್ತಿನ ಕ್ಯಾನ್ಸರ್‍ನ ಜೀವಕೋಶಗಳ ನಿಯಂತ್ರಿತ ನಾಶವನ್ನು ಪ್ರೇರೇಪಿಸುತ್ತದೆ ಎಂದು ಪ್ರನಾಳೀಯ ಪ್ರಯೋಗದಲ್ಲಿ ಕಂಡುಬಂದಿದೆ.[೨]

ಉಲ್ಲೇಖಗಳು[ಬದಲಾಯಿಸಿ]