ಅಕೋಲಾ
ಅಕೊಲ ಜಿಲ್ಲೆ
अकोला जिल्हा | |
---|---|
ದೇಶ | ಭಾರತ |
ರಾಜ್ಯ | ಮಹಾರಾಷ್ಟ್ರ |
ಆಡಳಿತ ವಿಭಾಗ | Amravati Division |
ಜಿಲ್ಲಾ ಕೇಂದ್ರ | ಅಕೊಲ |
ತಾಲೂಕುಗಳು | 7 |
Government | |
• ಜಿಲ್ಲಾಧಿಕಾರಿ | Shri. Sreekanth Sajjan |
• ಲೋಕಸಭಾ ಕ್ಷೇತ್ರ/ಗಳು | 1 |
• ವಿಧಾನಸಭಾ ಕ್ಷೇತ್ರಗಳು | 5 |
ಜನಸಂಖ್ಯಾ ವಿಜ್ಞಾನ | |
• ಸಾಕ್ಷರತೆ | 81.41% |
• ಲಿಂಗಾನುಪಾತ | 938 |
ಮುಖ್ಯ ಹೆದ್ದಾರಿಗಳು | NH-6, NH-161, MSH-24, SH-197, SH-204, SH-200, SH-194, SH-195, SH-198, SH-199, SH-201, SH-212 |
ಸರಾಸರಿ ವಾರ್ಷಿಕ ಮಳೆ | 750 mm |
Website | [೧] |
ಅಕೋಲಾ ಮಹಾರಾಷ್ಟ್ರದ ಒಂದು ಜಿಲ್ಲಾ ಕೇಂದ್ರ. ಮಹಾರಾಷ್ಟ್ರ ಪ್ರಾಂತ್ಯದ ಒಂದು ಮುಖ್ಯ ಪಟ್ಟಣ ಹಾಗೂ ತಾಲ್ಲೂಕು ಕೇಂದ್ರ.
ಭೌಗೋಳಿಕ
[ಬದಲಾಯಿಸಿ]ಊರು ಪುರ್ಣಾನದಿಯ ಉಪನದಿಯಾದ ಮುರ್ನಾ ನದಿಯ ಪಶ್ಚಿಮದಡದ ಭಾಗವನ್ನು ಆಕ್ರಮಿಸಿಕೊಂಡಿದೆ. ಪುರ್ವದಡದ ಭಾಗದಲ್ಲಿ ತಾಜ್ನಾಪೇಟೆ, ಸರ್ಕಾರಿ ಕಟ್ಟಡಗಳು ಮತ್ತು ಐರೋಪ್ಯರ ನಿವಾಸಗಳಿವೆ. ಅಕೋಲ ಜಿಲ್ಲೆಯ ವಿಸ್ತೀರ್ಣ ಸು. ೫,೪೩೧ ಚ.ಕಿಮೀ. ಜನಸಂಖ್ಯೆ ೧೮,೧೮,೬೧೭ (೨೦೧೧). ಜನಸಾಂದ್ರತೆ ಚ.ಕಿಮೀಗೆ ೩೩೦ ಜನರು.
ಇತಿಹಾಸ
[ಬದಲಾಯಿಸಿ]ಪಟ್ಟಣದ ಸುತ್ತಲಿನ ಕೋಟೆ 19ನೆಯ ಶತಮಾನದ್ದು. ಈ ಪಟ್ಟಣ ಹತ್ತಿ ಮತ್ತು ಹೊಗೆಸೊಪ್ಪಿನ ವ್ಯಾಪಾರಕ್ಕೆ ಹೆಸರುವಾಸಿಯಾದ ಕೇಂದ್ರ. ಹತ್ತಿಯಿಂದ ಬೀಜವನ್ನು ಬೇರ್ಪಡಿಸುವ ಅನೇಕ ಕಾರ್ಖಾನೆಗಳುಂಟು. ವಿದ್ಯಾಭ್ಯಾಸದ, ಕೈಗಾರಿಕಾ ಶಾಲೆಯ ಸೌಲಭ್ಯಗಳು ದೊರಕುತ್ತವೆ. ಊರಿನ ತುಂಬ ವಖಾರಗಳು ದಲಾಲಿ ಸಂಸ್ಥೆಗಳೇ ಕಂಡುಬರುತ್ತವೆ.
ಮೇಲ್ಮೈ ಲಕ್ಷಣ
[ಬದಲಾಯಿಸಿ]ಈ ಜಿಲ್ಲೆಯ ಭೂಭಾಗ ಚಪ್ಪಟೆಯಾಗಿದ್ದು ಕಣಿವೆಯ ಪ್ರದೇಶ ಸಾಕಷ್ಟಿದೆ. ಉತ್ತರ ಭಾಗದಲ್ಲಿ ಮೇಲ್ಫಟ್ ಬೆಟ್ಟಗಳಿವೆ. ಪೂರ್ವದಲ್ಲಿ ಅಜಂತ ಬೆಟ್ಟಗಳು ಜಿಲ್ಲೆಗೆ ಸೇರಿಕೊಂಡಂತಿವೆ. ಈ ಭಾಗ ಸಮುದ್ರಮಟ್ಟಕ್ಕಿಂತ 610 ಮೀ.ಗಳಷ್ಟು ಎತ್ತರದಲ್ಲಿದ್ದು ಬಾಸಿಮ್ ಪ್ರಸ್ಥಭೂಮಿಯನ್ನು ಒಳಗೊಂಡಿದೆ. ಅಜಂತ ಬೆಟ್ಟಗಳ ಉತ್ತರ ಭಾಗದಲ್ಲಿ ತಪತಿಗೆ ಉಪನದಿಯಾದ ಪುರ್ಣಾ ಮತ್ತು ಅದರ ಉಪನದಿಗಳು ಹರಿಯುತ್ತವೆ.
ಹವಾಮಾನ
[ಬದಲಾಯಿಸಿ]ಬೇಸಗೆಯಲ್ಲಿ ಶಾಖ ಹೆಚ್ಚು. ವಾರ್ಷಿಕ ಸರಾಸರಿ ಮಳೆ 26 ಸೆಂ.ಮೀ ಪುರ್ಣಾ ಕಣಿವೆ ಮೆಕ್ಕಲುಮಣ್ಣಿನಿಂದ ಕೂಡಿದ ಫಲವತ್ತಾದ ಕಪ್ಪುಮಣ್ಣಿನಿಂದ ಕೂಡಿದ್ದು ಹತ್ತಿ ಬೆಳೆಗೆ ಉತ್ಕೃಷ್ಟ ಪ್ರದೇಶವಾಗಿದೆ. ಈ ಭಾಗವೆಲ್ಲವನ್ನೂ ಕೃಷಿಗೆ ಅಳವಡಿಸಿಕೊಳ್ಳಲಾಗಿದೆ.
Akolaದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Record high °C (°F) | 35.0 (95) |
38.2 (100.8) |
42.6 (108.7) |
45.8 (114.4) |
46.4 (115.5) |
45.4 (113.7) |
39.7 (103.5) |
36.6 (97.9) |
39.2 (102.6) |
39.3 (102.7) |
35.8 (96.4) |
34.3 (93.7) |
46.4 (115.5) |
ಅಧಿಕ ಸರಾಸರಿ °C (°F) | 29.9 (85.8) |
32.8 (91) |
37.3 (99.1) |
40.9 (105.6) |
42.5 (108.5) |
37.6 (99.7) |
32.4 (90.3) |
30.6 (87.1) |
32.5 (90.5) |
34.1 (93.4) |
31.7 (89.1) |
29.5 (85.1) |
34.32 (93.77) |
ಕಡಮೆ ಸರಾಸರಿ °C (°F) | 13.1 (55.6) |
15.4 (59.7) |
19.7 (67.5) |
24.2 (75.6) |
27.3 (81.1) |
25.5 (77.9) |
23.5 (74.3) |
23.0 (73.4) |
22.5 (72.5) |
19.7 (67.5) |
15 (59) |
12.4 (54.3) |
20.11 (68.2) |
Record low °C (°F) | 5.8 (42.4) |
7.8 (46) |
10.0 (50) |
16.4 (61.5) |
20.2 (68.4) |
20.8 (69.4) |
20.4 (68.7) |
19.8 (67.6) |
15.2 (59.4) |
13.0 (55.4) |
8.0 (46.4) |
6.8 (44.2) |
5.8 (42.4) |
Average precipitation mm (inches) | 10.4 (0.409) |
8.1 (0.319) |
10.0 (0.394) |
4.1 (0.161) |
9.8 (0.386) |
144.9 (5.705) |
217.2 (8.551) |
196.6 (7.74) |
122.7 (4.831) |
47.7 (1.878) |
18.7 (0.736) |
12.1 (0.476) |
802.3 (31.586) |
Average rainy days | 1.4 | 1.4 | 0.9 | 0.4 | 1.4 | 9.2 | 13.4 | 13.4 | 7.6 | 3.3 | 1.3 | 0.9 | 54.6 |
Average relative humidity (%) | 46 | 37 | 26 | 24 | 31 | 56 | 73 | 78 | 68 | 55 | 48 | 47 | 49.1 |
Source #1: India Meteorological Department (1901-2000)[೧] | |||||||||||||
Source #2: NOAA (extremes, mean, rain days, humidity, 1971-1990)[೨] |
Extreme temperatures ever recorded at Akola are shown as a table below
Akolaದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
Record high °C (°F) | 35.4 (95.7) |
40.0 (104) |
43.0 (109.4) |
45.9 (114.6) |
47.7 (117.9) |
47.2 (117) |
40.5 (104.9) |
40.0 (104) |
38.4 (101.1) |
39.0 (102.2) |
36.1 (97) |
34.3 (93.7) |
47.7 (117.9) |
Record low °C (°F) | 3.9 (39) |
2.2 (36) |
5.6 (42.1) |
11.1 (52) |
11.9 (53.4) |
18.3 (64.9) |
17.7 (63.9) |
18.3 (64.9) |
12.5 (54.5) |
10.0 (50) |
5.1 (41.2) |
3.9 (39) |
2.2 (36) |
Source: India Meteorological Department Pune (upto 1990)[೩] |
ಉಲ್ಲೇಖಗಳು
[ಬದಲಾಯಿಸಿ]- ↑ "Climate of Ahmedabad". India meteorological department. Archived from the original (PDF) on 25 ಡಿಸೆಂಬರ್ 2018. Retrieved 31 May 2014.
{{cite web}}
: Unknown parameter|deadurl=
ignored (help) - ↑ "Akola Climate Normals 1971–1990". National Oceanic and Atmospheric Administration. Retrieved December 24, 2012.
- ↑ "histext.pdf" (PDF). India meteorological department. Archived from the original (PDF) on 2016-06-09.
{{cite web}}
: Unknown parameter|deadurl=
ignored (help)
- Pages using duplicate arguments in template calls
- Pages using the JsonConfig extension
- CS1 errors: unsupported parameter
- Short description is different from Wikidata
- Pages using infobox settlement with unknown parameters
- Pages using infobox settlement with no coordinates
- ಮಹಾರಾಷ್ಟ್ರದ ಜಿಲ್ಲೆಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
- ಭಾರತದ ಜಿಲ್ಲೆಗಳು