ವಿಷಯಕ್ಕೆ ಹೋಗು

ರೂಪಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೂಪಾಯಿ ಹೆಸರಿನ ನಗದು ವ್ಯವಸ್ಥೆ ಹೊಂದಿರುವ ದೇಶಗಳು

ರೂಪಾಯಿಯನ್ನು ಭಾರತ, ಶ್ರೀ ಲಂಕಾ, ನೇಪಾಳ, ಪಾಕಿಸ್ತಾನ, ಮಾರಿಷಸ್, ಸೆಷೆಲ್ಸ್ ಮತ್ತು ಇಂಡೊನೇಷಿಯ ದೇಶಗಳಲ್ಲಿ ಬಳಸಲಾಗುವ ನಗದು ವ್ಯವಸ್ಥೆಗಳ ಹೆಸರು. ಇದು ಸಂಸ್ಕೃತ ಮೂಲದ ರುಪ್ಯಕಮ್ರೂಪ್ಯಕಮ್ ಪದದಿಂದ ಬಂದಿದೆ.

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]



"https://kn.wikipedia.org/w/index.php?title=ರೂಪಾಯಿ&oldid=1034733" ಇಂದ ಪಡೆಯಲ್ಪಟ್ಟಿದೆ