ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:ಶಿವಕುಮಾರ್ ನಾಯಕ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ ಶಿವಕುಮಾರ್ ನಾಯಕ್


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Pavanaja (talk) ೧೭:೩೪, ೧೭ ಜೂನ್ ೨೦೧೩ (UTC)

ವಿಷಯ ಅನುವಾದಕ ಬಳಸುವುದರ ಬಗ್ಗೆ (Content Translation Tool Usage)

[ಬದಲಾಯಿಸಿ]

ನಮಸ್ತೆ ಶಿವಕುಮಾರ್ , ರಿಯೋ ಒಲಂಪಿಕ್ಸ್ ಲೇಖನಗಳನ್ನು ನೀವು ವಿಷಯ ಅನುವಾದಕ ಬಳಸಿ ಸೃಷ್ಟಿಸುತ್ತಿರುವುದು ನೋಡಿ ಖುಷಿಯಾಯಿತು. ಆದರೆ, ಇಲ್ಲಿ ನೀವು ಬಹಳಷ್ಟು ಮಾಹಿತಿಯನ್ನು ಮಷಿನ್ ಟ್ರಾನ್ಸ್ಲೇಷನ್ ಬಳಸಿ, ಮಾಹಿತಿಯನ್ನು ಸರಿಪಡಿಸದೆಯೇ ವಿಕಿಗೆ ಲೇಖನಗಳನ್ನು ಸೃಷ್ಟಿಸುತ್ತಿರುವುದರಿಂದ ವಿಕಿಗೆ ಕಸ ತುಂಬಿದಂತಾಗುತ್ತಿದೆ. ಇದನ್ನು ಕೂಡಲೇ ನಿಲ್ಲಿಸಿ ಎಂದು ವಿನಂತಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೬:೪೭, ೧೫ ಆಗಸ್ಟ್ ೨೦೧೬ (UTC)

ಉದಾಹರಣೆಗೆ ಡುಟಿ ಚಂದ್ ಲೇಖನದಲ್ಲಿ ಕಾಮನ್ವೆಲ್ತ್ ಗೇಮ್ಸ್ ವಿವಾದ ನೋಡಿ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೬:೫೦, ೧೫ ಆಗಸ್ಟ್ ೨೦೧೬ (UTC)

ಮೊದಲಿಗೆ ಧನ್ಯವಾದಗಳು ಓಂಶಿವಪ್ರಕಾಶ್/Omshivaprakash, ನಾನು ಹುಟ್ಟು ಹಾಕುತ್ತಿರುವ ಬರಹಗಳನ್ನು, ಒಬ್ಬರಾದರು ಓದುತ್ತಿದ್ದಾರೆ ಮತ್ತು ತಪ್ಪುಗಳನ್ನು ಸರಿಪಡಿಸಲು ಸಲಹೆ ನೀಡುತಿರುವುದು ನೋಡಿ ಖುಷಿಯಾಯಿತ್ತು. ಹೌದು ನಾನು ಪೂರ್ತಿ ಅನುವಾದ ಮಾಡುವ ಮೊದಲು ಪ್ರಕಟಿಸಿದ್ದು ತಪ್ಪು, ಆದರೆ ಅನುವಾದಕದಲ್ಲಿ ಖಾಲಿ ಜಾಗ(space) ಬಿಡುವುದು ಕಷ್ಟದ ಕೆಲಸ ಮತ್ತು ಇತರ ಕೆಲವು ತೊಂದರೆ ಇದೆ, ಅದಕ್ಕೆ ಮೊದಲು ಯಾಂತ್ರಿಕ ಅನುವಾದ ಪ್ರಕಟಿಸಿ ಆಮೇಲೆ ಸರಿಪಡಿಸಿದೆ, ವಿಕಾಸ್ ಅವರ ಸಹಾಯದಿಂದ,ದಯಬಿಟ್ಟು ಈಗ ಮತ್ತೆ ಡುಟಿ ಚಂದ್ ಬರಹ ನೋಡಿ ಕೆಲಗಿನ ವರ್ಗ ಮತ್ತು ಟೆಂಪ್ಲೇಟ್ ತೆಗೆದುಹಾಕಲು ಸಹಾಯ ಮಾಡಬೇಕು ಅಂದು ಶಿವು ಅವರಲ್ಲಿ ಮನವಿ.

ವರ್ಗಗಳು (++): ಚೊಕ್ಕಗೊಳಿಸಬೇಕಿರುವ ಲೇಖನಗಳುಚೊಕ್ಕಗೊಳಿಸಬೇಕಿರುವ ಎಲ್ಲಾ ಪುಟಗಳುCleanup tagged articles with a reason fieldWikipedia pages needing cleanup(+)

Shivakumar Nayak (ಚರ್ಚೆ) ೧೭:೩೦, ೧೫ ಆಗಸ್ಟ್ ೨೦೧೬ (UTC)

ಸಾಕ್ಷಿ

[ಬದಲಾಯಿಸಿ]

ಮಾನ್ಯ ಶಿವಕುಮಾರ್'ಅವರೇ, ನೀವು ಕೊಂಡಿ ಕೊಟ್ಟರೂ ಅದು ಕೆಂಪು ಅಕ್ಷರದಲ್ಲೇ ಇತ್ತು, ಏನೋ ತಪ್ಪಾಗಿರಬೇಕು- ಉಳಿದೆರಡೂ ಹಾಗೇ ಇದೆ; ನೀವು ಹಾಕಿದ 'ಸಾಕ್ಷಿ ಮಲಿಕ್' ಲೇಖನಕ್ಕೆ ಯಾವುದೇ ಕೊಂಡಿಗಳಿಲ್ಲ; ಸಂಪರ್ಕವೇ ಇಲ್ಲ,ಆ ಹೆಸರಿಗೆ ಆ ಪುಟ ತೆರೆಯವುದಿಲ್ಲ! , ಸರಿಪಡಿಸಿ ಅದು ಅನಾಥ ಲೇಖನವಾಗಿದೆ ನೀವು ಕೊಂಡಿ ಕೊಟ್ಟಿರುವ ಮೂರೂ ಹೆಸರುಗಳು- ಆ ಹೆಸರಿಗೆ ಸಂಪರ್ಕ ಹೊಂದಿಲ್ಲ.ಸಾಕ್ಷಿ ಮಲಿಕ್ ಹೆಸರಿಗೆ ಆ ಪುಟದ ಸಂಪರ್ಕ ಕೊಡಿ.Bschandrasgr (ಚರ್ಚೆ) ೧೦:೨೨, ೧೯ ಆಗಸ್ಟ್ ೨೦೧೬ (UTC)

ಈ ದೋಷವನ್ನು ತಿಳಿಸಿದಕ್ಕೆ ಧನ್ಯವಾದಗಳು, ಇದನ್ನು ಸರಿಪಡಿಸಲು ಪ್ರಯತ್ನ ಮಾಡುತ್ತಿದೇನೆ.Shivakumar Nayak (ಚರ್ಚೆ) ೧೪:೫೦, ೧೯ ಆಗಸ್ಟ್ ೨೦೧೬ (UTC)

ಕರ್ನಾಟಕ ಏಕೀಕರಣಕ್ಕೆ ದುಡಿದ ಮಂದಿಯ ವರ್ಗ ಸೃಷ್ಟಿಸಲು ನೆರವು

[ಬದಲಾಯಿಸಿ]

ಕರ್ನಾಟಕ ಏಕೀಕರಣಕ್ಕೆ ದುಡಿದ ಮಂದಿಯ ವರ್ಗ (ಟೆಂಪ್ಲೇಟ್) ಶುರು ಮಾಡುವುದು ಹೇಗೆ ಸರ್

https://en.wikipedia.org/wiki/Siddappa_Kambli

ಇದಕ್ಕೆ ಕೆಳಗಿನ ಪುಟ ಸೇರಿಸಬೇಕಿತ್ತು.

https://kn.wikipedia.org/wiki/%E0%B2%B8%E0%B2%B0%E0%B3%8D_%E0%B2%B8%E0%B2%BF%E0%B2%A6%E0%B3%8D%E0%B2%A6%E0%B2%AA%E0%B3%8D%E0%B2%AA_%E0%B2%95%E0%B2%82%E0%B2%AC%E0%B2%B3%E0%B2%BF ಸೇರಿಸಿದ್ದೇನೆ.

ಆದರೆ, ಇಂಗ್ಲೀಶ್ ಪುಟದಲ್ಲಿ ಕಂಬಳಿ ಹೋಗಿ ಕಾಂಬ್ಳಿ ಆಗಿಬಿಟ್ಟಿದೆ. ಅದನ್ನ ಕಂಬಳಿ ಅಂತ ಬದಲಿಸಬೇಕು. ಎಲ್ಲೆಲ್ಲಿ ಈ ಪುಟ ಸಬಳಸಿದ್ದಾರೋ,Where used List ಥರದ ಪಟ್ಟಿ ಸಿಗುತ್ತಾ?

ನೀವು ಉತ್ತರಿಸೋಕೆ ಮುಂಚೇನೆ ಥ್ಯಾಂಕ್ಸ್.

2021 Wikimedia Foundation Board elections: Eligibility requirements for voters

[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.