ಅದಿ ದ್ರಾವಿಡ
ಗೋಚರ
Regions with significant populations | |
---|---|
ತಮಿಳು ನಾಡು, ಕೇರಳ, ಪಾಂಡಿಚೆರಿ, ಆಂಧ್ರ ಪ್ರದೇಶ, ಕರ್ನಾಟಕ, ಶ್ರೀ ಲಂಕಾ, ಮಲೇಷಿಯಾ, ಸಿಂಗಾಪುರ, ಫಿಜಿ | |
Languages | |
ತಮಿಳು(ಮಾತೃ ಭಾಷೆ)tulu | |
Religion | |
ಹಿಂದೂ ಧರ್ಮ, ಕ್ರೈಸ್ತ ಧರ್ಮ, ಇಸ್ಲಾಂ ಧರ್ಮ |
ಇದು ಭಾರತೀಯರ ಒಂದು ಜಾತಿಯ ಹೆಸರು. ಮುಖ್ಯವಾಗಿ ತಮಿಳು ನಾಡಿನಲ್ಲಿ ಪ್ರಮುಖವಾಗಿ ದಲಿತ ಸಮುದಾಯವನ್ನು ಕರೆಯುತ್ತಾರೆ. ಈ ಹೆಸರನ್ನು ತಮಿಳು ನಾಡಿನ ರಾಮಸ್ವಾಮಿ ಪೆರಿಯಾರ್ ರವರು ದ್ರಾವಿಡ ಮೂಲದ ಜನಾಂಗವನ್ನು ಪ್ರತಿನಿಧಿಸುವಂತೆ ಬಳಕೆಗೆ ತಂದರು. ಇವರಲ್ಲಿ ಹೆಚ್ಚಿನವರು ಹಿಂದೂಗಳಾದರೂ ಬುದ್ದ, ಇಸ್ಲಾಂ ,ಕ್ರೈಸ್ತ ಧರ್ಮಾಚರಣೆಯವರೂ ಕಂಡು ಬರುತ್ತಾರೆ.
ಉಲ್ಲೇಖನ
[ಬದಲಾಯಿಸಿ]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |