ಚರ್ಚೆಪುಟ:ಭರತನಾಟ್ಯ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭರತನೆಂದರೆ ಯಾರು ?

ಲೇಖನದಿಂದ ತೆಗೆಯಲ್ಪಟ್ಟ ಸಾಲುಗಳು[ಬದಲಾಯಿಸಿ]

ಸರಿಯಾದ ಉಲ್ಲೇಖ ಮತ್ತು ಧಾಟಿಯಿರದ ಕಾರಣ ಕೆಳಗಿನ ಸಾಲುಗಳನ್ನು ತೆಗೆಯುತ್ತಿದ್ದೇನೆ.

ಭರತ ಮುನಿಯಿಂದ ರಚಿಸಲ್ಪ್ಟಟ್ಟ ನಾಟ್ಯ ಶಾಸ್ತ್ರದ ಕೃತಿಯಲ್ಲಿ ಉಲ್ಲೇಖ ಇರುವುದರಿಂದ ಭರತನಾಟ್ಯ ಎಂದು ಕರೆಯಲ್ಪಡುವುದು ಸರಿಯಾದ ಉತ್ತರ ಅಲ್ಲವೇ ಅಲ್ಲ. ಭರತ ಎನ್ನುವ ಶಬ್ದಕ್ಕೆ ಹಲವಾರು ಅರ್ಥಗಳಿದ್ದರೂ ನಾಟ್ಯ ಎನ್ನುವ ಶಬ್ದದ ಹಿಂದೆ ಸರಿಯಾದ ಅರ್ಥವನ್ನು ಹೇಳಿ ಭರತ ನಾಟ್ಯ ಎನ್ನುವ ಪದಕ್ಕೆ ಸರಿಯಾದ ನಿರೂಪಣೆ ಕೊಡಬೇಕು. ಅದಕ್ಕೆ ಸಂಸ್ಕೃತ ಜ್ಝಾನ, ಗ್ರಾಮ್ಯ ಭಾಷೆಯ ಜ್ಜಾನ ಇರಬೇ

ಕು. ಭರತ ಎನ್ನುವ ಪದಕ್ಕೆ ಯಾವುದೋ ಒಂದು ಅರ್ಥವನ್ನು ಕಲ್ಪಿಸಿಕೊಂಡು ಹೇಳುವುದು ಸರಿಯಲ್ಲ. ಪುರಂದರ ದಾಸವರೇಣ್ಯರು "ಆಡಿದನೋ ರಂಗ " ಎನ್ನುವ ಪದದಲ್ಲಿ ಭರತನಾಟ್ಯದ ವರ್ಣನೆಯನ್ನು ಮಾಡಿದ್ದಾರೆ. -- ತೇಜಸ್ / ಚರ್ಚೆ/ ೦೨:೨೬, ೨೧ ಮಾರ್ಚ್ ೨೦೧೨ (UTC) ಈ ಲೇಖನವನ್ನು ಭರತ ನಾಟ್ಯಂ ಲೇಖನದೊಂದಿಗೆ ವಿಲೀನಗೊಳಿಸಬಹುದು--VASANTH S.N. (talk) ೧೩:೧೩, ೩೦ ಮಾರ್ಚ್ ೨೦೧೪ (UTC)

ವಿಲೀನ ಪ್ರಸ್ತಾಪ[ಬದಲಾಯಿಸಿ]

ಈ ಲೇಖನವನ್ನು ಭರತ ನಾಟ್ಯಂ ಲೇಖನದೊಂದಿಗೆ ವಿಲೀನಗೊಳಿಸಬಹುದು--VASANTH S.N. (talk) ೧೩:೧೩, ೩೦ ಮಾರ್ಚ್ ೨೦೧೪ (UTC)