ವಿಷಯಕ್ಕೆ ಹೋಗು

ಕೆನ್ನೇರಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Purple
Common connotations
royalty, imperialism, nobility, Lent, Mardi Gras, episcopacy, upper class, poison, friendship, passion, sharing, wisdom, rage, homosexuality, contrition, sympathy, and sophistication
About these coordinates     Color coordinates
Hex triplet#6A0DAD
sRGBB    (r, g, b)(106, 13, 173)
CMYKH   (c, m, y, k)(39, 92, 0, 32)
HSV       (h, s, v)(275°, 92%, 68%)
SourceHTML/CSS[][]
B: Normalized to [0–255] (byte)
H: Normalized to [0–100] (hundred)
ಪರ್ಪಲ್ ಪ್ಲಾಸ್ಮಾ ಬಾಲ್.
ಸಾಮಾನ್ಯ ಇಂಗ್ಲಿಷ್‌ (ಇಂಗ್ಲೆಂಡ್ ಮತ್ತು ಅಮೆರಿಕಾ) ಭಾಷೆಯಲ್ಲಿ ಕೆನ್ನೇರಳೆ  ಬಣ್ಣವನ್ನು ಕೆಂಪು ಮತ್ತು ನೀಲಿ ಬಣ್ಣಗಳ ಮಿಶ್ರಣದಿಂದ ಲಭಿಸುವ ಬಣ್ಣದ ಛಾಯೆ ಅಥವಾ ನೆರಳು ಎಂದು ಹೇಳಲಾಗುತ್ತದೆ.[]   ಪ್ರಾಥಮಿಕ ಬಣ್ಣಗಳಾದ ಕೆಂಪು ಮತ್ತು ನೀಲಿಯನ್ನು ಬೇರೆ ಬೇರೆ ಪ್ರಮಾಣದಲ್ಲಿ ಸೇರಿಸಿದಾಗ ಅದು ತಿಳಿಯಾದ ಬಣ್ಣವನ್ನು ಪಡೆದುಕೊಳ್ಳುತ್ತದೆ.  ಬಣ್ಣ ಹಾಕಲು ಬಳಸುವ ವರ್ಣದ್ರವ್ಯವನ್ನು ತೆಗೆದಾಗ ಅದು ಪ್ರಾಥಮಿಕ ಮೆಜೆಂಟಾ ಬಣ್ಣಕ್ಕೆ ಸಮನಾಗಿರುತ್ತದೆ. ಅಥವಾ ಕೆಂಪು ಮತ್ತು ನೀಲಿಯನ್ನು ಕೆನ್ನೇರಳೆ ಜೊತೆ ಸೇರಿಸಿದಾಗ ಅದು ಉಂಟಾಗುತ್ತದೆ. ಅಥವಾ ಮೇಲೆ ಹೇಳಿದ ಎರಡನ್ನು ಸೇರಿಸಿದಾಗ ಅಲ್ಪ ಪ್ರಮಾಣದ ಶುದ್ಧತ್ವ ಇರುವ ಬಣ್ಣವು ಬರುವ ಫಲಿತಾಂಶವಾಗಿದೆ.  ಮೂರನೇ ಪ್ರಾಥಮಿಕ ಬಣ್ಣವಾದ ತಿಳಿ ಹಸಿರು, ಹಳದಿ ಬಣ್ಣದ ವರ್ಣದ್ರವ್ಯದ ಕೆಲ ಪ್ರಮಾಣವನ್ನು ಸೇರಿಸಿದಾಗ ಕಡಿಮೆ ಪ್ರಮಾಣದ ಶುದ್ಧತ್ವವಿರುವ ಬಣ್ಣಕ್ಕೆ ಕಾರಣವಾಗುತ್ತದೆ.   ಬಣ್ಣಗಳಲ್ಲಿ ವ್ಯತ್ಯಾಸವಾಗಿರುವುದರಿಂದ ಇಲ್ಲಿ ಉಂಟಾಗುವ ಬಣ್ಣಗಳ ಛಾಯೆಯನ್ನು ಕೆನ್ನೇರಳೆ ಬಣ್ಣವೆಂದು ನಿಖರವಾಗಿ ಹೇಳಲು ಸಾಧ್ಯವಾಗದು. ಕಡು ನೇರಳೆ (ಮೆಜೆಂಟಾ) ಅಥವಾ ನೇರಳೆ (ಹೆಲಿಯೋಟ್ರೋಪ್) ಬಣ್ಣಗಳ ನಿರ್ಧಿಷ್ಟ ಛಾಯೆಯನ್ನು ಕೆಲ ಜನರು ಕರಾರುವಕ್ಕಾಗಿ ಸೂಚಿಸುತ್ತಾರೆ.   ಕೆಂಪು ಮತ್ತು ತೆಳು ನೀಲಿ ಬಣ್ಣಗಳ ಕಣ್ಣಳತೆಯ ಸೂಕ್ಷ್ಮತೆಯ ವ್ಯತ್ಯಾಸವು ಸ್ವಲಕ್ಷಣದ ಮತ್ತೊಂದು ವ್ಯತ್ಯಾಸವನ್ನು ತೋರಿಸುತ್ತದೆ. 
ಬಣ್ಣದ ಸಿದ್ಧಾಂತದ ಪ್ರಕಾರ, "ಕೆನ್ನೇರಳೆ" ಬಣ್ಣವನ್ನು ಕಡುಬಣ್ಣದ ನೀಲಿ ಮತ್ತು ಕೆಂಪು ಬಣ್ಣಗಳ ನಡುವಿನ ಯಾವುದೇ ಅದೃಶ್ಯ (spectral) ಬಣ್ಣವೆಂದು (ಕಡುಬಣ್ಣದ ನೀಲಿ ಮತ್ತು ಕೆಂಪು ಬಣ್ಣಗಳನ್ನು ಹೊರತುಪಡಿಸಿ) ಹೇಳಲಾಗುತ್ತದೆ.[]ಅದೃಶ್ಯ ಬಣ್ಣಗಳಾದ ನೇರಳೆ ಮತ್ತು ಕೃತಕವಾಗಿ ತಯಾರಿಸಲಾದ ನೀಲಿ ನೇರಳೆ ಬಣ್ಣದ ವರ್ಣದ್ರವ್ಯವು ಬಣ್ಣಗಳ ಸಿದ್ಧಾಂತದ ಪ್ರಕಾರ ಕೆನ್ನೇರಳೆ ಬಣ್ಣ ಅಲ್ಲ. ಆದರೂ ಅವುಗಳನ್ನು ಇಂಗ್ಲಿಷ್‌ನ ಸಾಮಾನ್ಯ ಬಳಕೆಯಲ್ಲಿ ಈಗಲೂ ಕೆನ್ನೇರಳೆ ಬಣ್ಣವೆಂದೇ ಬಳಸಲಾಗುತ್ತದೆ. ಅವುಗಳು ಕೆಂಪು ಮತ್ತು ನೀಲಿ ನೇರಳೆ ಬಣ್ಣಗಳ ಸಂಯೋಜನೆಯಿಂದ ಉಂಟಾಗಿರುವ ಬಣ್ಣವಾಗಿರುವುದೇ ಇದಕ್ಕೆ ಕಾರಣವಾಗಿದೆ. 
ಕಲೆಯಲ್ಲಿ ಕಡುಗೆಂಪು, ನೀಲಿ-ನೇರಳೆ ಮತ್ತು ಇದರ ತಿಳಿಬಣ್ಣಗಳು ಮತ್ತು ಛಾಯೆಗಳ ಮಧ್ಯೆ ಕೆನ್ನೇರಳೆಯು ಬಣ್ಣದ ಚಕ್ರದ ಮೇಲಿನ ಬಣ್ಣ.    ಈ ಬಣ್ಣವನ್ನು ವಿದ್ಯುತ್ ನೇರಳೆಯನ್ನಾಗಿ ಈ ಕೆಳಗಿನಂತೆ ವಿವರಿಸಲಾಗಿದೆ.[]
ಮಾನವನ ಬಣ್ಣದ ಮನಶ್ಯಾಸ್ತ್ರದಲ್ಲಿ ನೇರಳೆಯನ್ನು ಉನ್ನತ ಮತ್ತು ಶ್ರೇಷ್ಠ ಸಂಬಂಧ ಜತೆ ಕಾಣಲಾಗುತ್ತದೆ. (ಪ್ರಾಚೀನ ಸಂಪ್ರದಾಯಬದ್ಧ ಮನೆತನದವರು ಮಾತ್ರ ಶ್ರೇಷ್ಠ ನೇರಳೆ(ಟೈರಿಯನ್) ಬಣ್ಣಗಳನ್ನು ಬಳಸುತ್ತಿದ್ದರು)

ಪದರಚನೆ ಮತ್ತು ವ್ಯಾಖ್ಯಾನಗಳು

[ಬದಲಾಯಿಸಿ]
ಮುರ್ಸ್ ಬ್ರಾಂಡರಿಸ್ ಅಥವಾ ಡೈ-ಮುರೆಕ್ಸ್

purple ಎಂಬ ಶಬ್ದವು ಹಳೆಯ ಇಂಗ್ಲಿಷ್ ಪದವಾದ purpul ಎಂಬ ಶಬ್ದದಿಂದ ಬಂದಿದೆ. ಇದು ಲ್ಯಾಟಿನ್ ಭಾಷೆಯ purpura ಎಂಬ ಮೂಲ ಪದದಿಂದ ಹುಟ್ಟಿಕೊಂಡಿದೆ. ಇದನ್ನು ಕೊಯ್ನಿ ಗ್ರಿಕ್πορφύρα(porphyra ) ದಿಂದ ಪಡೆಯಲಾಗಿದೆ, ಪ್ರಾಚೀನ ಸಂಪ್ರದಾಯದಂತೆ ಶ್ರೇಷ್ಠ ನೇರಳೆ ಬಣ್ಣವನ್ನು ಸ್ಪಿನ್ನಿ ಡೈ- ಮುರೆಕ್ಸ್‌ಸ್ನೈಲ್‌ನ(ಬಸವನ ಹುಳು) ಸಿಂಬಳ ಅಥವಾ ಅಂಟಿನಿಂದ ಟೈರಿಯನ್ ಪರ್ಪಲ್ ಡೈ ತಯಾರಿಸುತ್ತಾರೆ.[]

ಕ್ರಿ.ಶ. 975ನೇ ಇಸವಿಯಲ್ಲಿ ಇಂಗ್ಲಿಷ್ ನಲ್ಲಿ 'purple' ಎಂಬ ಶಬ್ದವನ್ನು ಮೊದಲ ಬಾರಿಗೆ ದಾಖಲಿತವಾಗಿ ಬಳಸಲ್ಪಟ್ಟಿತ್ತು.[]

ಕೆನ್ನೇರಳೆ ಮತ್ತು ನೀಲಿ ನೇರಳೆ

[ಬದಲಾಯಿಸಿ]
Violet
About these coordinates     Color coordinates
Hex triplet#8F00FF
sRGBB    (r, g, b)(143, 0, 255)
CMYKH   (c, m, y, k)(44, 100, 0, 0)
HSV       (h, s, v)(274°, 100%, 100[]%)
SourceHTML Color Chart @274
B: Normalized to [0–255] (byte)
H: Normalized to [0–100] (hundred)
ನೀಲಿ ನೇರಳೆಯು ನೀಲಿ ಬಣ್ಣಕ್ಕಿಂತ ಅಲೆಯಳತೆಯ ಅದೃಶ್ಯ ಬಣ್ಣವಾಗಿದೆ(ಅಂದಾಜು 380-420 nm, ಹಾಗೆಯೇ ಕೆನ್ನೇರಳೆಯು ಕೆಂಪು ಮತ್ತು ನೀಲಿ ಅಥವಾ ತೆಳು ನೀಲಿ ನೇರಳೆಯ ಸಂಯೋಜನೆಯಾಗಿದೆ.[]  ಆದರೆ ಕೆನ್ನೇರಳೆ ಬಣ್ಣವು ಎಲ್ಲವುಗಳೊಂದಿಗೆ ಬೆರೆಯುವ ಬಣ್ಣವಾಗಿಲ್ಲ. ನೇರಳೆಯು ವರ್ಣಪಟ್ಟಿಯಲ್ಲಿಲ್ಲದ ಬಣ್ಣವಾಗಿದೆ.   ನಿಜ ಅರ್ಥದಲ್ಲಿ ಪ್ರಸ್ತುತವಾಗಿ ನೇರಳೆಯು ನ್ಯೂಟನ್‌ನ ಬಣ್ಣದ ಚಕ್ರಕ್ಕೆ ಸಂಬಂಧಪಡುವುದಿಲ್ಲ. (ಕಡು ನೀಲಿಯಿಂದ ಕೆಂಪಿಗೆ ನೇರವಾಗಿ ತಿರುಗುವುದು). ಇದು ಆಧುನಿಕದಲ್ಲೊಂದಾಗಿದ್ದು, ಕೆಂಪು ಮತ್ತು ಕಡುನೀಲಿಯ ನಡುವೆ ಇದೆ.   "ತೆಳು ಕೆನ್ನೇರಳೆಯ ತರಂಗಾಂತರ" ದಲ್ಲಿ ಬೇರೆ ವಿಷಯಗಳೇ ಇಲ್ಲ ಇದು ಸಂಯೋಜನೆಗಳಿಂದಿದೆ.[]
CIE xy ಕ್ರೊಮಾಟಿಸಿಟಿ ಚಿತ್ರ
ಭಾರತೀಯ ಸಾಮ್ರಾಜ್ಯದ ಕೈಪಿಡಿಯ ರೇಖಾಚಿತ್ರದಲ್ಲಿ ನೋಡುವುದಾದರೆ ನೇರಳೆ ಬಣ್ಣವು ಕೆಳಮಟ್ಟದ ಎಡಭಾಗದಲ್ಲಿರುವ ಬಾಗಿದ ಗಡಿರೇಖೆಯಾಗಿದ್ದು, ನೇರ ರೇಖೆಯಾದ ಕೆನ್ನೇರಳೆಯು ತುತ್ತತುದಿಯ ಬಣ್ಣವಾದ ಕೆಂಪು ಮತ್ತು ನೇರಳೆ ಬಣ್ಣಕ್ಕೆ ಹೋಗಿ ಸೇರುತ್ತದೆ. ಈ ರೇಖೆಯನ್ನು ಕೆನ್ನೇರಳೆಯ ರೇಖೆ ಎಂದು ಗುರುತಿಸಲಾಗುತ್ತದೆ.[೧೦][೧೧]
ಮನೋಭೌತಶಾಸ್ತ್ರದ ಒಂದು ಕುತೂಹಲಕಾರಿ ಲಕ್ಷಣವಾಗಿ ಎರಡು ಬಣ್ಣಗಳನ್ನು ತೆಗೆದುಕೊಂಡು ಅವುಗಳನ್ನು ಬೇರೆ ಬೇರೆಯಾಗಿ ಬಳಸಿದಾಗ ಅವುಗಳು ಕಾಣಿಸಿಕೊಳ್ಳುವ ಜತೆಗೆ ಬಣ್ಣಗಳ ಪ್ರಕಾಶತೆಯನ್ನು ಅಳೆಯಬಲ್ಲ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ.  ನೇರಳೆ ಬಣ್ಣದ (ವೈಯಲೆಟ್) ಪ್ರಕಾಶತೆಯನ್ನು ಅಳೆಯಬಲ್ಲ ಪ್ರಮಾಣದಲ್ಲಿ ಹೆಚ್ಚಳವಾದಾಗ ನೀಲಿ ಮಿಶ್ರಣವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಿದಾಗ ಕಾಣಿಸಿಕೊಳ್ಳುವ ಫಲಿತಾಂಶವಾದ ಬಿಜಾಲ್ಡ್-ಬ್ರೂಕ್ ಶಿಫ್ಟ್  (Bezold-Brücke)ನ ಸ್ಥಾನದಲ್ಲಿ ಬದಲಾವಣೆಯಾಗುತ್ತದೆ. ಇದೇ ರೀತಿ ನೀಲಿ ಅಂಶದಲ್ಲಿ ಹೆಚ್ಚಳವಾದಂತೆ ಕೆನ್ನೇರಳೆಯಲ್ಲಿ ಹೆಚ್ಚಳವಾಗುವುದಿಲ್ಲ.
ಶುದ್ಧ ನೇರಳೆಯನ್ನು ಯಾವುದೇ ಕಾರಣಕ್ಕೂ ಕೆಂಪು-ಹಸಿರು-ನೀಲಿ (ಆರ್.ಜಿ.ಬಿ) ಬಣ್ಣದ ವ್ಯವಸ್ಥೆಯಲ್ಲಿ ಪುನರ್ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದರೆ ನೀಲಿ ಮತ್ತು ಕೆಂಪು ಬಣ್ಣವನ್ನು ಸೇರಿಸಿದಾಗ ಆರ್.ಜಿ.ಬಿ. ಬಣ್ಣದ ಸಮೀಪಕ್ಕೆ ಬರುತ್ತದೆ.   ಕೊನೆಗೆ ಬಣ್ಣದ ಫಲಿತಾಂಶದಲ್ಲಿ ಒಂದೇ ರೀತಿಯ ಮಿಶ್ರಣವಾದಂತೆ ಕಂಡುಬಂದರೂ ಸಹ ಕಡಿಮೆ ಪ್ರಮಾಣದ ಬಣ್ಣಶುದ್ಧತ್ವವನ್ನು ಹೊಂದಿರುತ್ತದೆಯೇ ವಿನಃ ಶುದ್ಧ ನೇರಳೆ ಬಣ್ಣವಾಗಿರುವುದಿಲ್ಲ

ವರ್ಗಗುಣ

[ಬದಲಾಯಿಸಿ]
ವರ್ಣಗುಣದ ರೇಖಾಚಿತ್ರದ ಪ್ರಕಾರ, ನೇರ ರೇಖೆಯು ತುತ್ತ ತುದಿಯ ಸ್ಪೆಕ್ಟರಲ್ ಬಣ್ಣಗಳಾದ ಕೆಂಪು ಮತ್ತು ನೇರಳೆಯನ್ನು ಸಂದಿಸಿದಾಗ ಆ ರೇಖೆಯನ್ನು ಕೆನ್ನೇರಲೆಯ ರೇಖೆ (ಅಥವಾ ಕೆನ್ನೇರಳೆ ಗಡಿರೇಖೆ) ಎಂದು ಗುರುತಿಸಲಾಗುತ್ತದೆ. ಇದು ಒಂದು ಮಿತಿಯಲ್ಲಿ ಮನುಷ್ಯನ ಬಣ್ಣಗಳ ಗ್ರಹಿಕೆಯನ್ನು ಪ್ರತಿನಿಧಿಸುತ್ತದೆ.   ಮೆಜೆಂಟಾ ಅಥವಾ ಕಡು ನೀಲಿ ಬಣ್ಣವನ್ನು ಮುದ್ರಣ ಹಂತವಾದ ಸಿಎಂವೈಕೆ (CMYK)ಯಲ್ಲಿ ಬಳಸಲಾಗುತ್ತದೆ. ಇದು ಕೆನ್ನೇರಳೆಯ ಮಧ್ಯಭಾಗದ ಹತ್ತಿರದ ರೇಖೆಯಾಗಿರುತ್ತದೆ. ಆದರೆ ಬಹಳಷ್ಟು ಮಂದಿ ಕೆನ್ನೇರಳೆಯನ್ನು ನೀಲಿಯೊಂದಿಗೆ ಮಿಶ್ರಣ ಮಾಡಲು ಸಹಾಯಕವಾಗಿ ಬಳಸುತ್ತಾರೆ. ಅವುಗಳು ವಿದ್ಯುತ್ ಕೆನ್ನೇರಳೆಯಾಗಿ (ನೇರಳಾತೀತ) ಬಣ್ಣವನ್ನಾಗಿ ಈ ಕೆಳಗಿನಂತೆ ತೋರಿಸಲಾಗಿದೆ. (ಈ ಬಣ್ಣ ನೇರವಾಗಿ ಕೆನ್ನೇರಳೆ ರೇಖೆ ಮೇಲೆ ಇದೆ).   ಕೆನ್ನೇರಳೆ (ಪರ್ಪಲ್) ಮತ್ತು ನೇರಳೆ (ವೈಯಲೆಟ್) ಬಣ್ಣಗಳ ಹೆಸರಿಗೆ ಸಂಬಂಧಿಸಿದಂತೆ ಕೆಲವು ಗೊಂದಲಗಳಿವೆ. .  ಕೆನ್ನೇರೆಳೆ ಬಣ್ಣವು ಕೆಂಪು ಮತ್ತು ತಿಳಿ ನೀಲಿಯ ಸಂಯೋಜನೆಯಿಂದಾಗಿದೆ, ಅಲ್ಲಿ ನೀಲಿ-ನೇರಳೆ ಅದೃಶ್ಯ ದ ಬಣ್ಣವಾಗಿದೆ. 

ಐತಿಹಾಸಿಕ ಬೆಳವಣಿಗೆ

[ಬದಲಾಯಿಸಿ]

ಟೆರಿಯನ್ ಕೆನ್ನೇರಳೆ : ಪ್ರಾಚೀನ ಸಂಪ್ರದಾಯ

[ಬದಲಾಯಿಸಿ]
Tyrian Purple
About these coordinates     Color coordinates
Hex triplet#66023C
sRGBB    (r, g, b)(102, 2, 60)
CMYKH   (c, m, y, k)(66, 87, 0, 0)
HSV       (h, s, v)(329°, 98%, 40%)
SourceInternet
B: Normalized to [0–255] (byte)
H: Normalized to [0–100] (hundred)
ಬೈಜಂಟೈನ್ ಎಂಪೆರರ್ ಜುಸ್ಟಿನಿಯನ್ I ಕ್ಲಾಡ್ ಇನ್‌ಟೈರಿಯನ್ ಪರ್ಪಲ್,‍ ಸ್ಯಾನ್ ವಿಟಾಲೆಯ ಬಾಸಿಲಿಕಾದ 6ನೇ ಶತಮಾನದ ಮೊಸೈಕ್
ಟೆರಿಯನ್ ಕೆನ್ನೇರಳೆ ಯ ನಿಜವಾದ ಬಣ್ಣವು ಕೆನ್ನೇರಳೆಯ ಮೂಲ ಬಣ್ಣದೊಂದಿಗೆ ಕೆನ್ನೇರಳೆ ಎಂಬ ಹೆಸರಿನಂತ ಪತ್ತೆ ಮಾಡಲಾಯಿತು. ಬಣ್ಣ ಹಚ್ಚಿಕೊಳ್ಳಲು ಉಪಯೋಗವಾಗವ ವಸ್ತುವನ್ನು ಮೃದ್ವಂಗಿ ಅಥವಾ ಚಿಪ್ಪುಜೀವಿಯಿಂದ ಪ್ರಾಚೀನ ಸಂಪ್ರದಾಯದಂತೆ ತಯಾರಿಸಲಾಯಿತು. ಇದನ್ನು ಶ್ರೀಮಂತಿಕೆ ಪ್ರತೀಕವಾಗಿ ಬಳಸಲಾಗುತ್ತಿತ್ತು. ಏಕೆಂದರೆ ಇದನ್ನು ಶ್ರೀಮಂತ ಮಂದಿ ಮಾತ್ರ ಬಳಸಲು ಶಕ್ತರಾಗಿದ್ದರು.   ಆದ್ದರಿಂದಲೇ ಟೆರಿಯನ್ ಪರ್ಪಲ್ ಅನ್ನು ಸಾಮ್ರಾಜ್ಯದ ಅಥವಾ ಅಧಿಪತ್ಯದ ಕೆನ್ನೇರಳೆ ಎಂದು ಕರೆಯಲಾಗುತ್ತಿತ್ತು.
ಮಿನೋನ್ ನಾಗರೀಕತೆಯ ಕಾಲದ ಮುಂಚೆಯೇ ಟೆರಿಯನ್ ಕೆನ್ನೇರಳೆಯನ್ನು ಅನ್ವೇಶಿಸಲಾಗಿತ್ತು.   ಪ್ರಸಿದ್ದ ಅಲೆಕ್ಸಾಂಡರ್ ಚಕ್ರವರ್ತಿ (ಸಾಮ್ರಾಜ್ಯಶಾಹಿಗಳಿಗೆ ಬಿಟ್ಟುಕೊಟ್ಟ ಮೆಕೆಡೋನಿಯನ್ ಸಾಮ್ರಾಜ್ಯದ ಚಕ್ರವರ್ತಿ|ಮೆಕೆಡೋನಿಯನ್ ಸಾಮ್ರಾಜ್ಯದ ಚಕ್ರವರ್ತಿ). ಸೆಲ್ಯುಸಿಡ್ ಸಾಮ್ರಾಜ್ಯದ ರಾಜರು ಮತ್ತು ಈಜಿಪ್ಟಿನ ಟಾಲೆಮಿ ದೊರೆಗಳು  ಟೆರಿಯನ್ ಪರ್ಪಲ್ ಅನ್ನು ಧರಿಸುತ್ತಿದ್ದರು.   ರೋಮನ್ ಚಕ್ರವರ್ತಿಗಳ ಪ್ರತಿಷ್ಠೆಯ ನೀಳುಡುಪಾಗಿ (ನಿಲುವಂಗಿ) ಲೋಹದ ಬಂಗಾರದ ನೂಲಿನಿಂದ ತಯಾರಿಸಿದ ಟೆರಿಯನ್ ಕೆನ್ನೇರಳೆಯನ್ನು ಧರಿಸುತ್ತಿದ್ದರು.   ರೋಮನ್ ಸೆನೆಟ್ ಸದಸ್ಯರು ತಮ್ಮ ಕಚೇರಿಯ ಚಿಹ್ನೆಯು ಟೆರಿಯನ್ ಪರ್ಪಲ್ ಬಣ್ಣದ್ದಾಗಿದ್ದು, ಆ ಚಿಹ್ನೆಯನ್ನು ತಮ್ಮ ಬಿಳಿಯ ಇಳಿವಸ್ತ್ರದಲ್ಲಿ ಬಳಸುತ್ತಿದ್ದರು.[೧೨]  ಟೆರಿಯನ್ ಪರ್ಪಲ್‌ನ್ನು ಪೂರ್ವ ರೋಮನ್ ರ ಸಾಮ್ರಾಜ್ಯ 1453ರಲ್ಲಿ ಕೋನೆಯ ಪತನವಾಗುವ ವರೆಗೂ ಬಳೆಕೆಯಲ್ಲಿ ಮುಂದುವರಿಯಿತು.

ಹ್ಯಾನ್ ಪರ್ಪಲ್: ಪ್ರಾಚೀನ ಚೀನ

[ಬದಲಾಯಿಸಿ]
Han Purple
About these coordinates     Color coordinates
Hex triplet#5218FA
sRGBB    (r, g, b)(82, 24, 250)
HSV       (h, s, v)(260°, 97%, 47%)
SourceInternet
B: Normalized to [0–255] (byte)
ಹ್ಯಾನ್ ಪರ್ಪಲ್  ಎಂಬುದು ಕೃತಕವಾಗಿ ತಯಾರಿಸಲಾದ ಒಂದು ರೀತಿಯ ವರ್ಣದ್ರವ್ಯವಾಗಿದೆ. ಇದನ್ನು ಕ್ರಿ.ಪೂ. 500ರಿಂದ ಕ್ರಿ.ಶ. 220ರ ಒಳಗೆ ಚೀನಾದಲ್ಲಿ ಕಂಡುಹಿಡಿಯಲಾಯಿತು.   ಇದನ್ನು ಮಣ್ಣಿನಲ್ಲಿ ಸೈನಿಕರ ಗೊಂಬೆಯನ್ನು ಅಲಂಕರಿಸಲು ಇದನ್ನು ಬಳಸಲಾಗುತ್ತಿತ್ತು.
ಕ್ರೋಕಸ್ ಕಲ್ಟಿವರ್ಸ್‌ನ ಬಣ್ಣಗಳು ನೇರ ಬಿಸಿಲಿನಲ್ಲಿ ಹಾನ್ ಪರ್ಪಲ್ ರೀತಿಯಲ್ಲಿ ಕಾಣುತ್ತವೆ.

ರಾಯಲ್ (ಶ್ರೀಮಂತಿಕೆ) ಪರ್ಪಲ್: ಮಧ್ಯ ಯುರೋಪ್

[ಬದಲಾಯಿಸಿ]
Royal Purple
About these coordinates     Color coordinates
Hex triplet#6B3FA0
sRGBB    (r, g, b)(107, 63, 160)
HSV       (h, s, v)(273°, 62%, 54%)
SourceCrayola
B: Normalized to [0–255] (byte)
ಈ ರೀತಿಯ ಕೆನ್ನೇರಳೆ ಛಾಯೆಯು ಪ್ರಾಚೀನ ಟೆರಿಯನ್ ಕೆನ್ನೇರಳೆಗಿಂತಲೂ ಹೆಚ್ಚು ನೀಲಿ ಅಂಶವನ್ನು ಹೊಂದಿದೆ. 
ಮಧ್ಯಯುಗದ ಯುರೋಪಿನಲ್ಲಿ ನೀಲಿ ಬಣ್ಣವನ್ನು ಹಾಕುವ ವಸ್ತು ಅಪರೂಪ ಮತ್ತು ದುಬಾರಿ.[೧೩] ಕೇವಲ ಅತಿ ಶ್ರೀಮಂತರು ಅಥವಾ ಶ್ರೀಮಂತ ಪ್ರಭುತ್ವ ಹೊಂದಿರುವವರು ಮಾತ್ರ ಇವುಗಳನ್ನು ಧರಿಸಲು ಅಥವಾ ಬಳಸಲು ಶಕ್ತರಾಗಿದ್ದಾರೆ.   (ಸಾಮಾನ್ಯ ವರ್ಗದವರು ಹೆಚ್ಚಾಗಿ ಹಸಿರು ಮತ್ತು ಕಂದು ಬಣ್ಣವನ್ನು ಧರಿಸುತ್ತಾರೆ).   ಈ ಕಾರಣಕ್ಕಾಗಿ (ಮತ್ತು ಏಕೆಂದರೆ ಕ್ರಿ.ಶ. 476ರಲ್ಲಿ ಪಶ್ಚಿಮ ರೋಮನ್ ಸಾಮ್ರಾಜ್ಯದ ಪತನದ ನಂತರ ಟೈರಿಯನ್ ಪರ್ಪಲ್‌ನ್ನು ಪಶ್ಚಿಮ ಯುರೋಪ್‌ನಲ್ಲಿ ಬಳಕೆಗಾಗಿ ತೆಗೆದುಕೊಂಡು ಹೊಗಲಾಯಿತು) ಯುರೋಪಿಯನ್ನರು ಉಪಾಯದಿಂದ ಕೆನ್ನೇರಳೆಯನ್ನು ಇನ್ನೂ ಹೆಚ್ಚಿನ ನೀಲಿಯನ್ನಾಗಿ ಪರಿವರ್ತಿಸಿ ಅದನ್ನು ರಾಯಲ್ (ಶ್ರೀಮಂತಿಕೆಯ) ಕೆನ್ನೇರಳೆ  ಅಥವಾ ಪರ್ಪಲ್ ಎಂದು ಕರೆದರು. ಏಕೆಂದರೆ ಈ ರಾಯಲ್ ನೀಲಿ ಬಣ್ಣವು ಶ್ರೀಮಂತ ಪ್ರಭುತ್ವ ಅಥವಾ ಸರ್ಕಾರ ಹೊಂದಿರುವವರಿಂದ ಧರಿಸಲ್ಪಡುತ್ತಿತ್ತು. 
 ಮಧ್ಯಕಾಲಿನ ಯುರೋಪಿನ ರಾಜರು ಕೆನ್ನೇರಳೆ ಮಿಶ್ರಿತವಾಗಿರುವ ಬಟ್ಟೆಯನ್ನು ಧರಿಸುತ್ತಿದ್ದರು.[ಸೂಕ್ತ ಉಲ್ಲೇಖನ ಬೇಕು]

ಕಲೆಗಾರರ ಕೆನ್ನೇರಳೆ ವರ್ಣದ್ರವ್ಯ (ಕೆಂಪು-ನೇರಳೆ): 1930

[ಬದಲಾಯಿಸಿ]
Medium violet red
About these coordinates     Color coordinates
Hex triplet#C71585
sRGBB    (r, g, b)(199, 21, 133)
CMYKH   (c, m, y, k)(0, 89, 33, 0)
HSV       (h, s, v)(322°, 89%, 78%)
SourceX11
B: Normalized to [0–255] (byte)
H: Normalized to [0–100] (hundred)
ಮೇಲೆ ಹೇಳಿದಂತೆ ಶ್ರೀಮಂತರ ಕೆನ್ನೇರಳೆ (ರಾಯಲ್ ಪರ್ಪಲ್) ಅಥವಾ ಕಪ್ಪು ನೇರಳೆ ಬಣ್ಣವನ್ನು ಒಂದು ವರ್ಗಕ್ಕೆ ಸಂಬಂಧಿಸಿದ ಕೆನ್ನೇರಳೆ  ಎಂದು ಗುರುತಿಸಲಾಗುತ್ತದೆ. ಈ ಬಣ್ಣವು ಪರಿಣತಿ ಇಲ್ಲದ ಸಾಮಾನ್ಯ ಕಲೆಗಾರನ ದೃಷ್ಟಿಕೋನದ ಕೆನ್ನೇರಳೆಯಾಗಿತ್ತು. ಆದರೆ ವೃತ್ತಿನಿರತ ಕಲಾಕಾರರು ಮುನ್ಸೆಲ್ ಬಣ್ಣದ ಪದ್ಧತಿಯನ್ನು (ಇದುನ್ನು 1905ರಲ್ಲಿ ಪರಿಚಯಿಸಲಾಯಿತು. ಮತ್ತು 1930ರಲ್ಲಿ ಎಲ್ಲ ಕಡೆ ಜಾರಿಗೆ ತರಲಾಯಿತು.) ಜಾರಿಗೆ ತಂದಿತು. ಈಗ ತೋರಿಸಿದ ಹಾಗೆ ಕೆನ್ನೇರಳೆ ಬಣ್ಣವು ಕೆಂಪು ಮತ್ತು ರೆಡ್ ವೈಲೆಟ್ ಬಣ್ಣಗಳ ಪರ್ಯಾಯ ಬಣ್ಣವಾಗಿ ಬಳಲಲಾಗುತ್ತಿತ್ತು. ಕೆನ್ನೇರಳೆಯಿಂದ ವೈಯಲೆಟ್ ಗೆ ಇರುವ ವ್ಯತ್ಯಾಸವನ್ನು ನಿಖರವಾಗಿ ತಿಳಿಯುವ ಸಲುವಾಗಿ ಮತ್ತು ಬಣ್ಣವನ್ನು ಹಾಕಲು ಸುಲಭವಾಗುವುದಕ್ಕಾಗಿ ದೊಡ್ಡ ವರ್ಣಫಲಕವನ್ನು ಬಳಸಲಾಗುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು]ಕೆಂಪು-ನೇರಳೆ  ಬಣ್ಣವು ಕಲೆಗಾರರ ಕೆನ್ನೇರಳೆ  ಎಂದು ಕಲಾವಿದರಿಂದ ಕರೆಯಲ್ಪಟ್ಟಿದೆ. ಈ ವರ್ಣದ್ರವ್ಯದ ಬಣ್ಣವು ವರ್ಣದ್ರವ್ಯ ಆಗುವ ಮೊದಲು ಬಣ್ಣದ ಚಕ್ರದಲ್ಲಿ ನೇರಳೆ ವರ್ಣದ್ರವ್ಯ ಮತ್ತು ಕಡು ನೇರಳೆ (ಮೆಜೆಂಟಾ)ವರ್ಣದ್ರವ್ಯ ನಡುವೆ ಕಾರ್ಯ ನಡೆಯುತ್ತಿರುತ್ತದೆ.  

ಬಣ್ಣದ ಪದ್ಧತಿಯಲ್ಲಿ ಈ ಬಣ್ಣವು ತುತ್ತ ತುದಿಯ 12ನೇ ವರ್ಣತೀವ್ರತೆಯನ್ನು (ಬಣ್ಣದ ಗಾಢವಾದ ಸ್ಥಿತಿ) ಹೊಂದಿದ್ದು, ಇದನ್ನು ಕೆಂಪು ಕೆನ್ನೇರಳೆ ಎಂದು ಕರೆಯಲಾಗುತ್ತದೆ.

ಕಲೆಗಾರರ ವರ್ಣದ್ರವ್ಯ ಮತ್ತು ಬಣ್ಣದ (ಕುಂಚ) ಪೆನ್ಸಿಲ್ ಗಳನ್ನು ಕೆನ್ನೇರಳೆಯನ್ನಾಗಿ ಪಟ್ಟಿಮಾಡಲಾಗಿದ್ದು, ಪ್ರಸ್ತುತ ಕೆಂಪು-ನೇರಳೆ ಬಣ್ಣಗಳನ್ನಾಗಿ ತೋರಿಸಲಾಗುತ್ತಿದೆ.

ವಿದ್ಯುತ್ ಕಾಂತೀಯ

[ಬದಲಾಯಿಸಿ]
Electric Purple
About these coordinates     Color coordinates
Hex triplet#BF00FF
sRGBB    (r, g, b)(191, 0, 255)
CMYKH   (c, m, y, k)(25, 100, 0, 0)
HSV       (h, s, v)(285°, 100%, 100[೧೪]%)
SourceColour Lovers
B: Normalized to [0–255] (byte)
H: Normalized to [0–100] (hundred)

ವಿದ್ಯುತ್ ಕೆನ್ನೇರಳೆಯಾದ ನೇರಳೆ ಮತ್ತು ಕಡು ನೇರಳೆ (ಮೆಜೆಂಟಾ) ಬಣ್ಣಗಳ ನಡುವೆ ಈ ಬಣ್ಣವು ಸಂಪೂರ್ಣ ಅರೆಬರೆಯಾಗಿದೆ ಮತ್ತು ಈ ಕಾರಣಕ್ಕಾಗಿ ಕಲೆಗಾರಿಕೆಗಗಾಗಿ ತಕ್ಕದಾದ ಕೆನ್ನೇರಳೆ ವ್ಯಾಖ್ಯಾನವನ್ನು ರಚಿಸಲಾಯಿತು.

ಕಂಪ್ಯೂಟರ್ ಪರದೆ (ಸ್ಕ್ರೀನ್) ಮೇಲೆ ಸಂಯೋಜನೀಯ ಬಣ್ಣಗಳನ್ನು ಬಳಸಲಾಗುತ್ತದೆ. ಇದರಲ್ಲಿ ಅತಿ ಪ್ರಕಾಶಮಾನವಾದ ಕೆನ್ನೇರಳೆ ಬಣ್ಣವನ್ನು ತಯಾರಿಸಲು ಸಾಧ್ಯವಿದ್ದು, ಪ್ರಾಥಮಿಕ ಬಣ್ಣಗಳ ಘಟಕದಲ್ಲಿ ತರಂಗಾಂತರ ಅಂಶಗಳನ್ನು ವರ್ಣದ್ರವ್ಯಗಳೊಂದಿಗೆ ಸೇರಿಸುವಾಗ ತೆಗೆಯಲಾಗುವುದು. ಕಂಪ್ಯೂಟರ್ ನಲ್ಲಿ ಸಮನಾದ ಬಣ್ಣವನ್ನು ಬಳಸುವಾಗ ವರ್ಣದ್ರವ್ಯಗಳ ಬಣ್ಣವಾದ ಕೆಂಪು-ನೇರಳೆಯು ವಿದ್ಯುತ್ ಕೆನ್ನೇರಳೆಗಿಂತ ಮೇಲಿನ ಅಂಶದೊಂದಿಗೆ ಕಾಣಿಸಿಕೊಳ್ಳುತ್ತದೆ. ಅದೇನೆಂದರೆ ಅತಿ ಪ್ರಕಾಶಿತ ಕೆನ್ನೇರಳೆಯನ್ನು ನೀವು ಕಂಪ್ಯೂಟರ್ (ಸ್ಕ್ರೀನ್) ಪರದೆಯಲ್ಲಿ ಪುನರ್ ಸೃಷ್ಠಿ ಮಾಡುವುದನ್ನು ನೋಡಬಹುದು. ಈ ಬಣ್ಣವು ಶುದ್ಧ ಕೆನ್ನೇರಳೆ ಎಂಬ ಭಾವನೆಯನ್ನು ಕಂಪ್ಯೂಟರ್ ಕಲಾವಿದರು (ಆರ್ಟಿಸ್ಟ್ ಗಳು) ಭಾವಿಸುತ್ತಾರೆ. ಶುದ್ಧ ವರ್ಣಶುದ್ಧತೆಯು ಕಂಪ್ಯೂಟರ್ ಪರದೆಯ ಮೇಲಿರುವ ಬಣ್ಣದ ಚಕ್ರದ ಅರ್ಧದವರೆಗೆ. ಈ ರೀತಿಯ ವಿದ್ಯುತ್ ಕೆನ್ನೇರಳೆಯು ಶುದ್ಧ ಮತ್ತು ಪ್ರಕಾಶಮಾನಮಾದ ಕೆನ್ನೆರಳೆಯಾಗಿದ್ದು, ಅದನ್ನು ಕಂಪ್ಯೂಟರ್ ಪರದೆ ಮೇಲೆ ಪ್ರದರ್ಶಿಸಲು ಸಾಧ್ಯವಾಗಿದೆ.

ಕಂಪ್ಯೂಟರ್ ವೆಬ್ ಬಣ್ಣವಾಗಿ ಕೆನ್ನೇರಳೆ

[ಬದಲಾಯಿಸಿ]

ಕೆನ್ನೇರಳೆ (ಎಚ್ ಟಿ ಎಂ ಎಲ್/ಸಿ ಎಸ್ ಎಸ್ ಬಣ್ಣ)

[ಬದಲಾಯಿಸಿ]
Purple (HTML/CSS color)
About these coordinates     Color coordinates
Hex triplet#800080
sRGBB    (r, g, b)(128, 0, 128)
CMYKH   (c, m, y, k)(66, 87, 0, 0)
HSV       (h, s, v)(300°, 100%, 50.2%)
SourceHTML/CSS[]
B: Normalized to [0–255] (byte)
H: Normalized to [0–100] (hundred)
ಈ ಕೆನ್ನೇರಳೆ ಬಣ್ಣವನ್ನು ಎಚ್‌ಟಿಎಂಎಲ್ ಮತ್ತು ಸಿಎಸ್‌ಎಸ್ ನಲ್ಲಿ ಬಳಸಲಾಗುತ್ತದೆ. ಇದನ್ನು X11 ಕೆನ್ನೇರಳೆ  ಬಣ್ಣಕ್ಕಿಂತಲೂ ಅತಿ ಹೆಚ್ಚಾಗಿ ಮತ್ತು ಅಚ್ಚ ಕೆಂಪು ಮಿಶ್ರಿತ ಬಣ್ಣವನ್ನಾಗಿ (#800080) ತೋರಿಸಲಾಗುತ್ತಿದ್ದು, ಈ ಕೆಳೆಗೆ ತೋರಿಸಲಾದ (X11 ಬಣ್ಣ) (#A020F0), ಇವುಗಳು ನೀಲಿಮಯ ಮತ್ತು ಪ್ರಕಾಶಿತವಾಗಿವೆ.
ಈ ಬಣ್ಣವನ್ನು ಎಚ್‌ಟಿಎಂಎಲ್/ಸಿಎಸ್‌ಎಸ್ ಕೆನ್ನೇರಳೆ  ಅಂತಲೂ ಕರೆಯಲಾಗುತ್ತದೆ.

ಕೆನ್ನೇರಳೆ (X11 ಬಣ್ಣ)

[ಬದಲಾಯಿಸಿ]
Purple (X11 color)
About these coordinates     Color coordinates
Hex triplet#A020F0
sRGBB    (r, g, b)(160, 32, 240)
CMYKH   (c, m, y, k)(9, 94, 0, 0)
HSV       (h, s, v)(276.92°, 86.67%, 94.12%)
SourceX11
B: Normalized to [0–255] (byte)
H: Normalized to [0–100] (hundred)
ಕಂಪ್ಯೂಟರ್ ಪರದೆಯ ಬಲಭಾಗದಲ್ಲಿ ಕೆನ್ನೇರಳೆ ಬಣ್ಣವನ್ನು ಮುದ್ರಿಸಲಾಗಿದ್ದು, ಇದನ್ನು X11 ಬಣ್ಣ ಎಂದು ಬಣ್ಣಿಸಲಾಗುತ್ತದೆ. ಇದು ಮೇಲೆ ತೋರಿಸಿದ ಎಚ್ ಟಿ ಎಂ ಎಲ್ ಕೆನ್ನೇರಳೆಗಿಂತಲೂ ಹೆಚ್ಚು ಪ್ರಕಾಶಮಾನ ಮತ್ತು ನೀಲಿಯತೆಯಿಂದ ಕೂಡಿದೆ. 
ಕಂಪ್ಯೂಟರ್ ನಲ್ಲಿರುವ ಬಣ್ಣದ ಪಟ್ಟಿಯಲ್ಲಿ ಬಣ್ಣಗಳ ಹೆಸರನ್ನು ನೋಡಿದಾಗ  X11 ಮತ್ತು ಎಚ್ ಟಿ ಎಂ ಎಲ್/ಸಿ ಎಸ್ ಎಸ್ ಬಣ್ಣಗಳ ನಡುವೆ ಘರ್ಷಣೆಗಳು ಆಗುತ್ತಿರುತ್ತವೆ. X11 ನೇ ಬಣ್ಣಗಳ ಹೆಸರಿನ ಬಗ್ಗೆ ಇರುವ ಬರಹಗಳನ್ನು ಗಮನಿಸಿದಾಗ ಈ ಬಣ್ಣಗಳು ಎಚ್ ಟಿ ಎಂ ಎಲ್ ಮತ್ತು X11 ನೇ ಬಣ್ಣಗಳ ನಡುವೆ ವ್ಯತ್ಯಾಸವನ್ನು ಸೂಚಿಸುತ್ತದೆ. 
ಈ ಬಣ್ಣವನ್ನು X11ನೇ ಬಣ್ಣ  ಎಂತಲೂ ಹೇಳಲಾಗುತ್ತದೆ. 

ಮಧ್ಯಮ ಕೆನ್ನೇರಳೆ (X11)

[ಬದಲಾಯಿಸಿ]
Medium Purple
About these coordinates     Color coordinates
Hex triplet#9370DB
sRGBB    (r, g, b)(147, 112, 219)
CMYKH   (c, m, y, k)(56, 58, 0, 0)
HSV       (h, s, v)(270°, 68%, 72%)
SourceX11
B: Normalized to [0–255] (byte)
H: Normalized to [0–100] (hundred)
ಕಂಪ್ಯೂಟರ್‌ನ ಬಲಭಾಗದಲ್ಲಿ ವೆಬ್ ಬಣ್ಣಕ್ಕೆ ಮಧ್ಯಮ ಕೆನ್ನೇರಳೆ ಯನ್ನಾಗಿ ಮುದ್ರಿಸಲಾಗಿದೆ. 
ಈ ಬಣ್ಣವು ಮೇಲೆ ತೋರಿಸಿದ X11ನೇ ಕೆನ್ನೇರಳೆ  ಬಣ್ಣದ ಮಧ್ಯಮ ಛಾಯೆಯನ್ನು ಹೊಂದಿದೆ.

ಹೆಟ್ಟಿನ ಬದಲಾವಣೆಗಳು

ಇತರ ಬದಲಾವಣೆಗಳು

[ಬದಲಾಯಿಸಿ]

ಆರ್ಕಿಡ್

[ಬದಲಾಯಿಸಿ]
ಲಟ್ಲೇಯ ಲಿಬಿಯಟ
Orchid
About these coordinates     Color coordinates
Hex triplet#DA70D6
sRGBB    (r, g, b)(218, 112, 214)
CMYKH   (c, m, y, k)(0, 49, 2, 15)
HSV       (h, s, v)(302°, 49%, 85%)
SourceX11
B: Normalized to [0–255] (byte)
H: Normalized to [0–100] (hundred)

ಆರ್ಕಿಡ್ ಬಣ್ಣವು ಕೆನ್ನೇರಳೆಯ ತಿಳಿ ಛಾಯೆಯನ್ನು ಹೊಂದಿದ್ದು , ಆರ್ಕಿಡ್ ಎಂಬ ಹೆಸರು ಹೆಚ್ಚಿನ ಸಂತಾನೋತ್ಪತ್ತಿ ಗುಣ ಹೊಂದಿರುವ ಸೀತೆ ಹೂವಿನ ಗಿಡದ ತಳಿಯಿಂದ ಬಂದಿದೆ. ಅವುಗಳನ್ನು ಲೈಲಾ ಫುರ್ ಫುರಾಸಿಯಾ ಮತ್ತು ಆಸ್ಕೋಸೆಂಟ್ರಮ್ ಪುಸಿಲ್ಲಮ್ ಈ ಬಣ್ಣಗಳನ್ನು ಈ ಹೂವಿನ ಎಸಳುಗಳಿಂದ ತಯಾರಿಸಲಾಗಿದೆ.

ಹೆಲಿಯೋಟ್ರೋಪ್ (ನೇರಳೆ ಬಣ್ಣದ ಹೂ ಬಿಡುವ ಗಿಡ)

[ಬದಲಾಯಿಸಿ]
ಹೆಲಿಯೊಟ್ರೊಪಿಯಮ್ ಅರ್ಬೊರೆಸೆನ್ಸ್
Heliotrope
About these coordinates     Color coordinates
Hex triplet#DF73FF
sRGBB    (r, g, b)(223, 115, 255)
CMYKH   (c, m, y, k)(13, 55, 0, 0)
HSV       (h, s, v)(286°, 55%, 100%)
Source[Unsourced]
B: Normalized to [0–255] (byte)
H: Normalized to [0–100] (hundred)

ಹೆಲಿಯೋಟ್ರೋಪ್ ಬಣ್ಣವು ಕೆನ್ನೇರಳೆ ಬಣ್ಣದ ಅತ್ಯುನ್ನತ ಛಾಯೆಯಾಗಿದೆ.

ಹೆಲಿಯೋಟ್ರೋಪ್ ಗಿಡದ ಬಣ್ಣವನ್ನು ಈ ಹೆಲಿಯೋಟ್ರೋಪ್ ನಸುಗೆಂಪು ಮತ್ತು ಕೆನ್ನೇರಳೆ ಬಣ್ಣಗಳ ಮಿಶ್ರಣವಾಗಿದ್ದು, ಇದು ಹೆಲಿಯೋಟ್ರೋಪ್ ಹೂವನ್ನು ಪ್ರತಿನಿಧಿಸುತ್ತದೆ.

ವಿಲಕ್ಷಣ (ಸೈಕಿಡೆಲಿಕ್) ಕೆನ್ನೇರಳೆ

[ಬದಲಾಯಿಸಿ]
Psychedelic purple
About these coordinates     Color coordinates
Hex triplet#DD00FF
sRGBB    (r, g, b)(221, 0, 255)
HSV       (h, s, v)(290°, 100%, 92%)
SourceColour Lovers
B: Normalized to [0–255] (byte)

ಈ ಶುದ್ಧ ಪರಿಮಳವನ್ನು ಹೊಂದಿದ್ದ ಕೆನ್ನೇರಳೆ ಬಣ್ಣವು 1960ರ ಸಂದರ್ಭದಲ್ಲಿ ವರ್ಣದ್ರವ್ಯಕ್ಕೆ ಫ್ಲೋರಸೆಂಟ್ ಮೆಜಂಟಾ ಮತ್ತು ಫ್ಲೋರಸೆಂಟ್ ನೀಲಿ ಬಣ್ಣಗಳ ದ್ರವ್ಯವನ್ನು ಸೇರಿಸಿ ಫ್ಲೋರಸೆಂಟ್ ಕೆನ್ನೇರಳೆ ಯನ್ನು ತಯಾರಿಸಿ ವಿಲಕ್ಷಣ ತಿಳಿ ಕಪ್ಪು ಬೆಳಕಿನ ವರ್ಣಚಿತ್ರಕ್ಕೆ ಬಳಸಲಾಯಿತು. ಕೆನ್ನೇರಳೆಯ ಛಾಯೆಯು 1960ರ ದಶಕದ ಹಿಪ್ಪಿಸ್ ಜನಾಂಗ ಅಥವಾ ಸಮಾಜದ ವಿರುದ್ಧ ತಿರುಗಿ ಬಿದ್ದವರಲ್ಲಿ ಹೆಚ್ಚಾಗಿ ಪ್ರಚಾರಪಡೆಯಿತು. ಮತ್ತು ಜಿಮಿ ಹಿಂಡ್ರಿಕ್ಸ್ ಎಂಬಾತನ ಅತಿ ಇಷ್ಟದ ಬಣ್ಣವಾಗಿತ್ತು. ಹೀಗಾಗಿ ಇದನ್ನು ವಿಲಕ್ಷಣ ಕೆನ್ನೇರಳೆ ಎಂದು ಕರೆಯಲ್ಪಟ್ಟಿತು. ಈ ಬಣ್ಣದ ಛಾಯೆಯು ಮೆಜೆಂಟಾ ಮತ್ತು ವಿದ್ಯುತ್ ಕೆನ್ನೇರಳೆ ಬಣ್ಣಕ್ಕೆ ಅತಿ ಸಮೀಪವಾಗಿದೆ.

1980ರ ದಶಕದಲ್ಲಿ ವಿಕ್ಟೋರಿಯನ್ ಹೌಸ್ ನ ಪೂರ್ವ ಭಾಗದ ಮುಖ್ಯ ಬೀದಿಯಲ್ಲಿ ಜಿಮಿ ಹೆಂಡ್ರಿಕ್ಸ್ ಮ್ಯೂಸಿಯಂ ಇದೆ. ಇಲ್ಲಿ ಅರ್ಧ ನಿಷೇಧದ (ಕಟ್ಟಿದ) ದಕ್ಷಿಣದ ಎತ್ತರದ ಬೀದಿಯ ಎತ್ತರದ ಆ‍ಯ್‌ಶ್‌ಬರಿ ಯನ್ನು ಸ್ಯಾನ್ ಫ್ರಾನ್ಸಿಸ್ಕೋದ ನೆರೆಯಲ್ಲಿ ಈ ಬಣ್ಣವನ್ನು ಚಿತ್ರಿಸಿಲಾಗಿದೆ.

ಮಲ್ಬರಿ (ಉಪ್ಪುನೇರಳೆ, ಹಿಪ್ಪುನೇರಳೆ ಅಥವಾ ಕಡು ಕೆಂಪು ಬಣ್ಣ)

[ಬದಲಾಯಿಸಿ]
Mulberry
About these coordinates     Color coordinates
Hex triplet#C54B8C
sRGBB    (r, g, b)(197, 75, 140)
HSV       (h, s, v)(285°, 67%, 70%)
SourceCrayola
B: Normalized to [0–255] (byte)

ಮಲ್ಬರಿ ಬಣ್ಣವು ಕಂಪ್ಯೂಟರ್ ಬಲಭಾಗದಲ್ಲಿ ಮುದ್ರಿತವಾಗಿರುತ್ತದೆ. ಈ ಬಣ್ಣವು ಮಲ್ಬರಿ ಬಣ್ಣದ ಲೇಪನವನ್ನು ಪ್ರತಿನಿಧಿಸುತ್ತದೆ. 1958ರಿಂದ 2003ರ ವೆರೆಗೆ ಕ್ರಯೋಲಾ (Crayola) ಬಣ್ಣದ ಕಡ್ಡಿಯನ್ನು ಬಳಸಲಾಗುತ್ತಿತ್ತು.

ಮಲ್ಬರಿನ್ನು ಬಣ್ಣದ ಹೆಸರನ್ನಾಗಿ ಇಂಗ್ಲಿಷ್ ಭಾಷೆಯಲ್ಲಿ 1776ರಲ್ಲಿ ಮೊದಲ ಬಾರಿಗೆ ದಾಖಲಾರ್ಹವಾಗಿ ಬಳಸಲಾಯಿತು.[೧೫]

ಪ್ಯಾನ್ಸಿ ಕೆನ್ನೇರಳೆ (ವಯೋಲ ಕುಲಕ್ಕೆ ಸೇರಿದ ಹೂವು)

[ಬದಲಾಯಿಸಿ]
Pansy Purple
About these coordinates     Color coordinates
Hex triplet#78184A
sRGBB    (r, g, b)(120, 24, 74)
HSV       (h, s, v)(287°, 36%, 27%)
SourceISCC-NBS
B: Normalized to [0–255] (byte)
ಪರ್ಪಲ್ ಪೆನ್ಸಿ

ಪ್ಯಾನ್ಸಿ ಹೂವು ಅನೇಕ ಬಗೆಯನ್ನು ಹೊಂದಿದ್ದು, ಅದು ಮೂರು ವಿವಿಧ ಬಣ್ಣಗಳನ್ನು ಬಿಡುತ್ತದೆ. ಪ್ಯಾನ್ಸಿ (ನೇರಳೆ ಬಣ್ಣದ ಅತಿಯಾದ ಛಾಯೆ ಹೊಂದಿರುವುದು), ಪ್ಯಾನ್ಸಿ ನಸುಗೆಂಪು (ಪಿಂಕ್) ಮತ್ತು ಪ್ಯಾನ್ಸಿ ಕೆನ್ನೇರಳೆ ಎಂಬ ಬಣ್ಣದ ಹೂವುಗಳನ್ನು ಬಿಡುತ್ತದೆ.

1814ರಲ್ಲಿ ಮೊದಲ ಬಾರಿಗೆ ಪ್ಯಾನ್ಸಿ ಕೆನ್ನೇರಳೆಯನ್ನು ಬಣ್ಣ ಎಂದು ಹೆಸರಿಸಿ ದಾಖಲಿಸಲಾಯಿತು.[೧೬]

ರಿಗೇಲಿಯ (ರಾಜ ಲಾಂಛನ)

[ಬದಲಾಯಿಸಿ]
Regalia
About these coordinates     Color coordinates
Hex triplet#522D80
sRGBB    (r, g, b)(82, 45, 128)
HSV       (h, s, v)(267°, 65%, 50%)
SourceClemson University
B: Normalized to [0–255] (byte)

ರಿಗೇಲಿಯ ಕೆನ್ನೇರಳೆ ಬಣ್ಣದ ಛಾಯೆಯಾಗಿದೆ. ಇದನ್ನು ಕ್ಲೆಮ್ ಸನ್ ಯೂನಿವರ್ಸಿಟಿಯ ಒಂದು ಪ್ರಾಥಮಿಕ ಶಾಲೆಯಲ್ಲಿ ಬಳಸಲಾಗುತ್ತದೆ.

ಪ್ರಕೃತಿ

[ಬದಲಾಯಿಸಿ]

ಸಸ್ಯಗಳು

[ಬದಲಾಯಿಸಿ]

ಕೆನ್ನೇರಳೆ ಸೂಜಿಹುಲ್ಲು ಕ್ಯಾಲಿಫೋರ್ನಿಯಾದ ರಾಜ್ಯಹುಲ್ಲು ಎಂದೇ ಕರೆಯಲ್ಪಟ್ಟಿದೆ.

ಪ್ರಾಣಿಗಳು

[ಬದಲಾಯಿಸಿ]

ಸಂಸ್ಕೃತಿ

[ಬದಲಾಯಿಸಿ]

ಶೈಕ್ಷಣಿಕ ವಸ್ತ್ರ (ಸಮವಸ್ತ್ರ)

[ಬದಲಾಯಿಸಿ]
  • ಫ್ರೆಂಚ್ ಶೈಕ್ಷಣಿಕ ವಸ್ತ್ರ ಪದ್ಧತಿಯಲ್ಲಿ ಐದು ಸಾಂಪ್ರದಾಯಿಕ ಶಿಕ್ಷಣ ಕ್ಷೇತ್ರವನ್ನಾಗಿ ವಿಂಗಡಿಸಲಾಗಿದ್ದು, (ಕಲೆ, ವಿಜ್ಞಾನ, ವೈದ್ಯ, ಕಾನೂನು ಮತ್ತು ದೇವತಾ ಶಾಸ್ತ್ರ) ಈ ಎಲ್ಲವನ್ನು ವಿಭಿನ್ನ ಬಣ್ಣಗಳಿಂದ ಸಂಕೇತಿಸಲಾಗುತ್ತದೆ. ಶೈಕ್ಷಣಿಕ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುವ ಜನರು ಇಂಥ ಶಿಕ್ಷಣ ಕ್ಷೇತ್ರದಲ್ಲಿ ಪದವೀಧರರಾಗಿದ್ದಾರೆ ಎಂಬುದನ್ನು ತಿಳಿಯಬಹುದಾಗಿದೆ.

ಕೆನ್ನೇರಳೆ (ಸಾಮಾನ್ಯವಾಗಿ ಅದ್ಧೂರಿ ಕೆನ್ನೇರಳೆ ಬಣ್ಣಕ್ಕೆ ಸಮೀಪವಾಗಿರುವ ಮಿಶ್ರ ಬಣ್ಣ) ಬಣ್ಣವು ದೈವತ್ವಶಾಸ್ತ್ರಕ್ಕೆ ವಿಶೇಷ ಲಕ್ಷಣವುಳ್ಳ ಬಣ್ಣವಾಗಿದೆ. ಇದನ್ನು ಉನ್ನತ ಶೈಕ್ಷಣಿಕ ಅಧಿಕಾರಿಗಳು (ಯೂನಿವರ್ಸಿಟಿ ಅಧ್ಯಕ್ಷ, ವಿಭಾಗದ ಮುಖ್ಯಸ್ಥ, ಕಾಲೇಜು ಮುಖ್ಯಸ್ಥರು) ಧರಿಸುತ್ತಾರೆ. ಯಾವಾಗ ಅವರು ಪದವೀಧರರಾಗುತ್ತಾರೆ ಆಗ ಆ ಕ್ಷೇತ್ರದ ಬಗ್ಗೆ ಗಮನಕೊಡುವುದಿಲ್ಲ.

ವರ್ಣಭೇದ ನೀತಿ ವಿರೋಧಿ ಚಳವಳಿ

[ಬದಲಾಯಿಸಿ]

ದಕ್ಷಿಣ ಆಫ್ರಿಕಾದ ಕೇಪ್ ಪ್ರಾಂತದಲ್ಲಿ ನಡೆಯುತ್ತಿದ್ದ ವರ್ಣಭೇದ ವಿರೋಧಿ ಚಳವಳಿಗೆ ವಿರುದ್ಧವಾಗಿ ಕೆನ್ನೇರಳೆ ಮಳೆ ಪ್ರತಿಭಟನೆ ನಡೆಸಲಾಯಿತು. ಇದನ್ನು ಸೆಪ್ಟೆಂಬರ್ 2, 1989ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಯಿತು. ಆಗ ಪೊಲೀಸರು ನೀರು ಒಂಟೆ ಜತೆ ಕೆನ್ನೇರಳೆ ವರ್ಣದ್ರವ್ಯವನ್ನು ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರ ಮೇಲೆ ಸಿಂಪಡಿಸಿದರು. ಇದು The purple shall govern ಎಂಬ ಘೋಷಣೆಗೆ ಕಾರಣವಾಯಿತು.

ಖಗೋಳಶಾಸ್ತ್ರ

[ಬದಲಾಯಿಸಿ]
  • ಸಪ್ತ ನಕ್ಷತ್ರಗಳಲ್ಲಿ ಒಂದು ನಕ್ಷತ್ರವನ್ನು ಪ್ಲಿಯೋನ್ ಎಂದು ಕರೆಯಲಾಗಿದೆ. ಕೆಲವೊಮ್ಮೆ ಇದನ್ನು ಕೆನ್ನೇರಳೆ ಪ್ಲಿಯೋನ್ ಎಂದೂ ಕರೆಯುತ್ತಾರೆ. ಏಕೆಂದರೆ ಅಸ್ತಿತ್ವದಲ್ಲಿರುವ ವೇಗದ ನೂಲಿನ ನಕ್ಷತ್ರವು ಕೆನ್ನೇರಳೆಯ ವರ್ಣದ್ರವ್ಯವನ್ನು ಹೊಂದಿದೆ. ನೀಲಿ-ಬಿಳಿಯು ಮಂಕಾದ ಬಣ್ಣವಾಗಿ ಮಾರ್ಪಾಟಾಗುವುದೇ ಇದಕ್ಕೆ ಕಾರಣ. ಇದು ವಿದ್ಯುತ್ ಕಾಂತೀಯುಳ್ಳ ಜಲಜನಕ ಅನಿಲವನ್ನು ಸಣ್ಣ ವೃತ್ತಾಕಾರದಲ್ಲಿ ಹೊರಬಿಡುತ್ತದೆ.[೧೭]

ಬಿಲಿಯರ್ಡ್ ಆಟಗಳು

[ಬದಲಾಯಿಸಿ]
  • ಸ್ನೂಕರ್ ಪ್ಲಸ್ ಆಟದಲ್ಲಿ ಕೆನ್ನೇರಳೆ ಬಣ್ಣದ ಚೆಂಡಿಗೆ 10 ಅಂಕದ ಮೌಲ್ಯವಿದೆ.
  • ಬಿಲಿಯರ್ಡ್ ಆಟದಲ್ಲಿ 4-ಘನ ಮತ್ತು 12 ಪಟ್ಚೆಪಟ್ಟೆಯಾಗಿರುವ ಕೆನ್ನೇರಳೆ ಬಣ್ಣದ ಚೆಂಡುಗಳು ಇರುತ್ತವೆ.

ಕಂಪ್ಯೂಟರ್ ಆಟಗಳು

[ಬದಲಾಯಿಸಿ]

ಕ್ಯಾಲೆಂಡರ್‌‍ಗಳು (ಪಂಚಾಂಗ)

[ಬದಲಾಯಿಸಿ]
  • ಥಾಯ್ಲೆಂಡ್ ಸೊಲರ್ ಕ್ಯಾಲೆಂಡರ್ ನಲ್ಲಿ ಶನಿವಾರ ಕೆನ್ನೇರಳೆ ಬಣ್ಣವನ್ನು ಕಾಣಬಹುದಾಗಿದೆ. ಶನಿವಾರದಂದು ಯಾರು ಬೇಕಾದರು ಕೆನ್ನೇರಳೆ ಬಣ್ಣದ ಬಟ್ಟೆಯನ್ನು ಹಾಕುತ್ತಾರೆ ಮತ್ತು ಶನಿವಾರದಂದು ಹುಟ್ಟಿದವರು ಕೆನ್ನೇರಳೆ ಬಣ್ಣವನ್ನು ಹೆಚ್ಚಾಗಿ ಬಳಸುತ್ತಾರೆ.

ಹಾಸ್ಯ

[ಬದಲಾಯಿಸಿ]

ಸಾಂಸ್ಕೃತಿಕ ಕೂಟಗಳು

[ಬದಲಾಯಿಸಿ]
  • ಪೂರ್ವ ಏಷ್ಯಾದ ಕೆಲ ಭಾಗಗಳಲ್ಲಿ ಕೆನ್ನೇರಳೆ ಬಣ್ಣವನ್ನು ಸಾವಿನ ಬಣ್ಣವೆಂದು ಗುರುತಿಸುತ್ತಾರೆ.

ನೃತ್ಯ

[ಬದಲಾಯಿಸಿ]
  • ಕೆನ್ನೇರಳೆ ಚಂದ್ರನ ನೃತ್ಯ ಯೋಜನೆ ಯ ನೃತ್ಯ ತಂಡ ಸ್ಯಾನ್ ಫ್ರಾನ್ಸಿಸ್ಕೋದಲ್ಲಿದೆ.[೧೯]

ಭೌಗೋಳಿಕ ಕ್ಷೇತ್ರ

[ಬದಲಾಯಿಸಿ]

ಕೆನ್ನೇರಳೆ ಪರ್ವತಗಳನ್ನು ಪೂರ್ವಭಾಗದ ಪ್ರದೇಶಗಳಾದ ನನ್‌ಜಿಂಗ್, ಜೈಂಗ್ಸೂ ಪ್ರಾಂತಗಳಲ್ಲಿ ಕಾಣಬಹುದಾಗಿದ್ದು, ಇದು ಚೀನಾ ಜನರ ಗಣರಾಜ್ಯವಾಗಿದೆ. ಇದರ ಶಿಖಿರವು ಹಲವಾರು ಕೌತುಕಗಳನ್ನು ಹೊಂದಿದೆ ಅಥವಾ ತನ್ನಲ್ಲಿ ಆವರಿಸಿಕೊಂಡಿದೆ. ಇಲ್ಲಿ ಮುಂಜಾನೆ ಮತ್ತು ಮುಸ್ಸಂಜೆ ಕೆನ್ನೇರಳೆ ಮೋಡಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇದಕ್ಕೆ ಕೆನ್ನೇರಳೆ ಪರ್ವತ ಎಂಬ ಹೆಸರು ಬಂತು.

ವಂಶ ಲಾಂಛನ

[ಬದಲಾಯಿಸಿ]
ಲೆಯಾನ್ಸ್ ಸಾಮ್ರಾಜ್ಯದ ಆರ್ಮ್ಸ್ ಕೋಟ್
  • ಪೋರ್ಪೊರಾ ಅಥವಾ ಪರ್ಪ್ಯೂರ್ವು ಯುರೋಪಿನ್ನರ ವಂಶ ಲಾಂಛನಕ್ಕೆ ಸಾಮಾನ್ಯವಾಗಿ ಗುರುತಿಗೆ ಬಳಸುವ ಲೋಹದ ಬಣ್ಣವಾಗಿಲ್ಲ. ಕೊನೆ ದಿನಗಳಲ್ಲಿ ಇದನ್ನು ಅಸ್ತಿತ್ವಕ್ಕೆ ತರಲಾಯಿತು. ಈ ವಂಶಲಾಂಛನಕ್ಕೆ ಬಳಸುವ 7 ಲೋಹಗಳಿಗೆ ಕೆಲವು ಬಣ್ಣಗಳನ್ನು ಹಾಕಲಾಗುತ್ತದೆ. ಆದ್ದರಿಂದ ಅವರು ಗ್ರಹಗಳ ಕೂಟವನ್ನು ಕೊಡುತ್ತಾರೆ.

ಈ ಮೊದಲ ಶಾಸ್ತ್ರೀಯ ಉದಾಹರಣೆಯಾದ ಕೆನ್ನೇರಳೆಯು ಲಿಯೋನ್ ಸಾಮ್ರಾಜ್ಯದ ತೋಲ್ಬಲವಾಗಿದೆ. ಬೆಳ್ಳಿಯ ಸಿಂಹ ಗುರುತಿನ ವಂಶಲಾಂಛನವು 1245ರ ಮುಂಚೆಯೇ ತಯಾರಿಸಲ್ಪಟ್ಟಿತ್ತು.

ಇತಿಹಾಸ

[ಬದಲಾಯಿಸಿ]

ಬೈಸೆಂಟಿನ್ ಚಕ್ರವತ್ರಿನಿ (ಚಕ್ರವರ್ತಿ ಹೆಂಡತಿ)ಯು ಬೈಸೆಂಟಿನ್ ರಾಜರಿಗಾಗಿ ಕೆನ್ನೇರಳೆ ಬಣ್ಣದ ಕೋಣೆಯನ್ನು ನಿರ್ಮಿಸುತ್ತಾಳೆ. ಆದ್ದರಿಂದ ಇದು (ಪೊರ್‌ಪಿರೊಜೆನಿಟ್ಸ್) Porphyrogenitus ಎಂಬ ಹೆಸರಿನಲ್ಲಿ ಅಸ್ತಿತ್ವ ಪಡೆಯಿತು. (ಕೆನ್ನೇರಳೆ ಬಣ್ಣದ ಹುಟ್ಟು) ಈ ಚಿಹ್ನೆಯಿಂದ ಗುರುತಿಸಲ್ಪಟ್ಟ ರಾಜವಂಶೀಯ ಚಕ್ರವರ್ತಿಗಳು ಸ್ವಸಾಮರ್ಥ್ಯದಿಂದ ರಾಜಪದವಿ ಪಡೆದವರನ್ನು ವಿರೋಧಿಸುತ್ತಿದ್ದರು.

ಚೀನಾದಲ್ಲಿ ಚೀನಿಯರು ಕರೆಯುವ ನಿಷೇಧಿತ ನಗರದ ಸಾಹಿತ್ಯಿಕ ಅರ್ಥವೆಂದರೆ “ನಿಷೇಧಿತ ಕೆನ್ನೇರಳೆ ನಗರ” (紫禁城) ಎಂದು ಕರೆಯಲಾಗುತ್ತದೆ. ಇದರ ಮೊದಲ ಪದವಾದ 紫 ಎಂದರೆ ಕೆನ್ನೇರಳೆ (ಚೀನೀ ಚಕ್ರವರ್ತಿಗಳು ತೊಡುವ ವಸ್ತ್ರವು ಹಳದಿಬಣ್ಣದ್ದಾಗಿದ್ದು, ಇದನ್ನು ಚೀನಾದಲ್ಲಿ ಸಾಮ್ರಾಜ್ಯಶಾಹಿಯ ಬಣ್ಣ ಎಂದು ಗುರುತಿಸಲಾಗುತ್ತಿತ್ತು.

ಏಹೂದಿ ಹತ್ಯಾಕಾಂಡ

[ಬದಲಾಯಿಸಿ]

ನಾಜಿಗಳ ಸೆರೆ ಶಿಬಿರ (ನಿರ್ಬಂಧಿತರನ್ನು ಕೂಡಿಹಾಕುವ ಶಿಬಿರ) ದಲ್ಲಿ ಕೆನ್ನೇರಳೆ ತ್ರಿಕೋನ ಹೊಂದಿದ ಫಲಕವನ್ನು ಬಳಸಲಾಗುತ್ತಿತ್ತು. ಇದನ್ನು ನಾಜಿಗಳು ಸಂಪ್ರದಾಯಬದ್ಧವಲ್ಲದ ಮತ್ತು ಇಂಗ್ಲೆಂಡ್ ನ ಅಧಿಕೃತ ಚರ್ಚ್ ಅನ್ನು ಒಪ್ಪದಿರುವ ಕೆಲ ಗುಂಪನ್ನು ಗುರುತಿಸಲು ಉಪಯೋಗಿಸಲಾಗುತ್ತಿತ್ತು. ಈ ಗುಂಪನ್ನು ಬಿಬೇಲ್ಫೋರ್ಸ್ಚೆರ್ ಎಂದು ಜೆಹೂದಿಗಳ ಪುರಾವೆಯಾಗಿ ಗುರುತಿಸಲಾಗುತ್ತಿತ್ತು.[೨೦]

ಸಾಹಿತ್ಯ

[ಬದಲಾಯಿಸಿ]

ದಿ ಕಲರ್ ಪರ್ಪಲ್ ಎಂಬ ಕಾದಂಬರಿಯ ಲೇಖಕ ಅಲಿಸ್ ವಾಕರ್ ಹೇಳುವಂತೆ, ಹೇಗೆ ಹೆಣ್ಣಗತನವನ್ನು ಹೊಂದಿರುವವ ಸ್ತ್ರೀವಾದಿಯಾಗುತ್ತಾನೋ ಹಾಗೆ ಕೆನ್ನೇರಳೆ ಬಣ್ಣವು ನಸು ನೀಲಿ ಬಣ್ಣವನ್ನು ಪಡೆಯುತ್ತದೆ.

ಶ್ರೀಮಂತಿಕೆ ಮತ್ತು ವೈಭವದ ಕೂಟಗಳ ಫಲಿತಾಂಶವಾಗಿ, ಕೆನ್ನೇರಳೆ ಎಂಬ ಪದವನ್ನು ಸಾಹಿತ್ಯದಲ್ಲಿ ಅಧಿಕಗುಣ ಹೊಂದಿರುವ ಅಥವಾ ರಂಗೇರಿದ ಬಣ್ಣ ಎಂದು ವಿಶ್ಲೇಷಿಸಲಾಗುತ್ತದೆ. ಉದಾಹರಣೆಗೆ ಒಂದು ವಾಕ್ಯ ಅಥವಾ ಪ್ಯಾರಾದಲ್ಲಿ ಮಿತಿಮೀರಿದ ಸಂಖ್ಯೆಯಲ್ಲಿ ಉದ್ದನೆಯ ಮತ್ತು ಸಾಮಾನ್ಯವಾಗಿ ಬಳಸದ ಪದಗಳನ್ನು ಹೊಂದಿದ್ದರೆ ಅವುಗಳನ್ನು ಕೆನ್ನೇರಳೆ ಮಾರ್ಗ (ಪರ್ಪಲ್ ಪ್ಯಾಸೇಜ್) ಎಂದು ಕರೆಯಲಾಗುವುದು. (ಇವುಗಳನ್ನು ಪರ್ಪಲ್ ಪದ್ಯಗಳಲ್ಲಿ ನೋಡಬಹುದು).

ಇಂಟರ್ನೆಟ್ (ಆನ್ ಲೈನ್) ಬೃಹತ್ ಪ್ರಮಾಣದ ಮಲ್ಟಿಪ್ಲೇಯರ್ ಆಟ

[ಬದಲಾಯಿಸಿ]
  • ಎಂಎಂಓಆರ್‌‌‍ಪಿಜಿ ವಾರ್ಕ್ರಾಫ್ಟ್ ವರ್ಡ್ ನ ವಸ್ತುವಾದ ಇದು ಮಹಾಕಾವ್ಯದ ಗುಣವನ್ನು ಹೊಂದಿದ್ದು (ಭಾರಿ ಅಪರೂಪದ ವಸ್ತು) ಕೆನ್ನೇರಳೆ ಬಣ್ಣವನ್ನು ಹೊಂದಿದೆ. ಮತ್ತು ಇದನ್ನು ಕೆನ್ನೇರಳೆ (Purples) ಎಂದೇ ಅಭ್ಯಾಸ ಮಾಡಲಾಗುತ್ತದೆ‌.

ಸೂಕ್ಷ್ಮ ಜೀವವಿಜ್ಞಾನ

[ಬದಲಾಯಿಸಿ]

ಏಪ್ರಿಲ್ 2007ರಲ್ಲಿ ನೀಡಿದ ಸಲಹೆ ಪ್ರಕಾರ ಸೂರ್ಯನಿಂದ ಶಕ್ತಿ ಪಡೆಯುವುದಕ್ಕೋಸ್ಕರ ಕಣ್ಣಿನ ಅಕ್ಷಿಪಟಲಆರ್ಕಿಯಾ (archaea) ವನ್ನು ಈ ಮೊದಲು ಬಳಸಲಾಗಿತ್ತು. ಕೆನ್ನೇರಳೆ ವರ್ಣದ್ರವ್ಯವನ್ನು ಹರಿತ್ತಿನ ಬದಲಾಗಿ ಬಳಕೆ ಮಾಡಲಾಗುತ್ತಿತ್ತು. ಆದ್ದರಿಂದ ವಿಶಾಲ ಪ್ರದೇಶದವನ್ನು ಹೊಂದಿದ ಸಮುದ್ರ ಮತ್ತು ಸಮುದ್ರ ತೀರದ ರೇಖೆಯು ಕೆನ್ನೇರಳೆ ಬಣ್ಣವನ್ನು ಹೊಂದಿದ್ದು, ಇದನ್ನು ಕೆನ್ನೇರಳೆ ಭೂಮಿ ಎಂದು ಕಲ್ಪನೆ ಮಾಡಲಾಗಿದೆ.[೨೧]

ಮಿಲಿಟರಿ (ಸೇನೆ)

[ಬದಲಾಯಿಸಿ]
  • ಅಮೆರಿಕಾ ಮತ್ತು ಸಂಯುಕ್ತ ರಾಷ್ಟ್ರಗಳ ಸೈನ್ಯಗಳಲ್ಲಿ ಕೆನ್ನೇರಳೆ ಬಣ್ಣವು ಕಾರ್ಯಯೋಜನೆ ಅಥವಾ ಪೂರ್ವ ನಿರ್ಧಾರಿತ ಕೆಲಸಗಳನ್ನು ಒಟ್ಟಾಗಿ ಸೂಚಿಸುತ್ತದೆ. ಅದೇನೆಂದರೆ ಇವುಗಳು ಕೇವಲ ಒಂದೇ ಸೇವೆಯಾದ ಸೈನ್ಯ ಅಥವಾ ನೌಕಾಪಡೆಗೆ ಸೀಮಿತವಾಗಿರದೇ ಎಲ್ಲ ರಕ್ಷಣಾ ಕಾರ್ಯಗಳನ್ನು ಸ್ಥಾಪಿಸಲು ಇದನ್ನು ಬಳಸಲಾಗುತ್ತದೆ. ಈ ಸಂದರ್ಭದಲ್ಲಿ ಅವಶ್ಯಕತೆ ಇರುವ ಒಂದು ಅಥವಾ ಎರಡು ಸಂಯುಕ್ತ ಬಿಡಾರವನ್ನು (ಸೈನಿಕರಿಗೆ ಉಳಿದುಕೊಳ್ಳಲು ಇರುವ ಕೋಣೆ) ಯನ್ನು ನಿರ್ಮಾಣ ಮಾಡಲು ಹೇಳಲಾಗುತ್ತದೆ. ಏಕೆಂದರೆ ಧ್ವಜ ಭಡ್ತಿಗೆ ಇದು ಸಹಾಯ ಮಾಡುತ್ತದೆ. (ಹಿನ್ನೆಲೆಯ ನೌಕಾಧಿಪತಿ ಮತ್ತು ಉನ್ನತ ಮಟ್ಟದ) ಇದು ಸಂಯುಕ್ತ ಸಂಸ್ಥಾನದ ನೌಕಾಪಡೆಯಲ್ಲಿ ಚಾಲ್ತಿಯಲ್ಲಿದೆ. ಈ ಅಧಿಕಾರಿಗಳು ಸಂಯುಕ್ತ ಬಿಡಾರದಲ್ಲಿದ್ದರೆ, ಕೆಲವು ಬಾರಿ ಕೆನ್ನೇರಳೆ ಬಣ್ಣದ ವಸ್ತ್ರವನ್ನು ತೊಟ್ಟಿರುತ್ತಾರೆ. (ಈ ಮಾತಿನಂತೆ ಹೇಳುವುದಾದರೆ ಇದನ್ನು ಅಲಂಕಾರಿಕವಾಗಿ ಮಾತ್ರ ಬಳಸಲಾಗುತ್ತದೆಯೇ ವಿನಃ ಸಂಯುಕ್ತ ಸಂಸ್ಥಾನದ ಸೈನ್ಯಗಳು ಮತ್ತು ಇಂಗ್ಲೆಂಡ್‌ನ ಸೈನ್ಯಗಳಲ್ಲಿ ಕೆನ್ನೇರಳೆ ಬಣ್ಣದ ಸಮವಸ್ತ್ರವನ್ನು ಬಳಲಾಗುವುದಿಲ್ಲ.
  • 2ನೇ ವಿಶ್ವಯುದ್ಧ ನಡೆಯುತ್ತಿದ್ದ ವೇಳೆ ಮತ್ತು ನಂತರ ಜಪಾನಿಗರು ಗುಪ್ತ ಸಂಖೇತ ಪದ್ಧತಿಯಾಗಿ ಅರಿಯಲು ಪರ್ಪಲ್ ಎಂದು ಬಳಸುತ್ತಿದ್ದರು ಅಥವಾ ಕೆನ್ನೇರಳೆ ಗುಪ್ತ ಸಂಖೇತವನ್ನು ಬಳಸುತ್ತಿದ್ದರು. ಆದರೆ ಸಂಯುಕ್ತ ರಾಷ್ಟ್ರಗಳ ಮತ್ತು ಇಂಗ್ಲೆಂಡ್ ದೇಶಗಳ ಸೈನ್ಯವು ಜತೆಗೂಡಿ ಪೆಸಿಫಿಕ್ ಮಹಾಸಾಗರದಲ್ಲಿರುವ ಶಸ್ತ್ರಾಸ್ತ್ರಗಳ ಮಾಹಿತಿಯ ಗೂಢಲಿಪಿಯನ್ನು ಜಪಾನಿಗರಿಗೆ ಗೊತ್ತಿಲ್ಲದಂತೆ ಗೂಢಲಿಪಿಕಾರರ ಸಹಾಯದಿಂದ ಭೇದಿಸಿದರು.
  • ಸಂಯುಕ್ತ ಸಂಸ್ಥಾನದ ಸೈನ್ಯದಲ್ಲಿ ಏಪ್ರಿಲ್ 5, 1917ರಂದು ಅಥವಾ ನಂತರ ಈ ಸೈನ್ಯದಲ್ಲಿದ್ದವರು ಗಾಯಗೊಂಡಿದ್ದರೆ ಅಥವಾ ಮಡಿದವರಿಗೆ ಅಮೆರಿಕಾ ಅಧ್ಯಕ್ಷರ ಹೆಸರಿನಲ್ಲಿ ಪರ್ಪಲ್ ಹಾರ್ಟ್ ಎಂಬ ಪ್ರಶಸ್ತಿ ಫಲಕವನ್ನು ಕೊಡಲಾಗುವುದು.

ಸಂಗೀತ

[ಬದಲಾಯಿಸಿ]

ಪ್ರಿನ್ಸ್ ತನ್ನ ಅಭಿಮಾನಿಗಳಿಗೆ ಹೆಚ್ಚಾಗಿ ಕೆನ್ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಲು ಉತ್ತೇಜಿಸುತ್ತಿದ್ದ.[೨೪]

 ಇದರಲ್ಲಿ ಪರ್ಪಲ್ ಒಂದು ನಿರ್ಧಿಷ್ಟ ಗುಣಮಟ್ಟದ ಮರಿಜುವಾನಾವನ್ನು ಸೂಚಿಸುತ್ತದೆ.

ಅಧಿಮನಶ್ಯಾಸ್ತ್ರ

[ಬದಲಾಯಿಸಿ]
  • ಕೆನ್ನೇರಳೆ ಪ್ರಭೆಯುಳ್ಳ ಜನರು ಹೇಳುವಂತೆ ಅವರು ಧಾರ್ಮಿಕ ವಿಧಿವಿಧಾನ ಮತ್ತು ಹಬ್ಬಗಳನ್ನು ಆಚರಿಸುವುದನ್ನು ಪ್ರೀತಿಸುತ್ತಾರೆ.[೨೬]

ಸಾರ್ವಜನಿಕರು

[ಬದಲಾಯಿಸಿ]
  • ಟಿಬ್ಯುರೋನ್, ಕ್ಯಾಲಿಫೋರ್ನಿಯಾ,ನ ಮಹಿಳೆಯೊಬ್ಬರಾದ ಬಾರ್ಬರಾ ಮಿಸ್ಲೆನ್ ಎಂಬಾಕೆಯನ್ನು ದಿ ಪರ್ಪಲ್ ಲೇಡಿ ಎಂದೇ ಕರೆಯಲಾಗುತ್ತಿತ್ತು.[೨೭]
  • ಹಾಡುಗಾರ ಪ್ರಿನ್ಸ್ ನ ದ ಪರ್ಪಲ್ ಒನ್ ಅಥವಾ ಹಿಸ್ ರಾಯಲ್ ಪರ್ಪಲ್ ನೆಸ್ ಎಂಬ ಹಾಡನ್ನು ಆತನ ಅಭಿಮಾನಿಗಳು ಮತ್ತು ಮಾಧ್ಯಮ ಸಮನಾವಾದ ರೀತಿಯಲ್ಲಿ ಉಲ್ಲೇಖಿಸುತ್ತಾರೆ. ಈತ ಪರ್ಪಲ್ ರೈನ್ ಎಂಬ ಸಿನಿಮಾವನ್ನು ಪ್ರಾರಂಭಿಸಿದಾಗ ಮತ್ತು ಪರ್ಪಲ್ ರೈನ್ ಆಲ್ಬಮ್ ಗೆ ಪರ್ಪಲ್ ರೈನ್ ಎಂಬ ಹೆಸರನ್ನು ನಾಮಕರಣ ಮಾಡಿ ಬಿಡುಗಡೆ ಮಾಡಿದಾಗ ಇದು ಅತಿ ಮಾರಾಟವಾದ ಆಲ್ಬಮ್ ಗಳಲ್ಲಿ ಒಂದು ಹೆಸರು ಗಳಿಸಿದೆ.

ಪ್ರಿನ್ಸ್ ನ ಹಾಡುಗಳಲ್ಲಿ ಮತ್ತು ಮಾಧ್ಯಮದಲ್ಲಿ ಪರ್ಪಲ್ ಬಣ್ಣದ ಬಗ್ಗೆ ಸಾಕಷ್ಟು ಉಲ್ಲೇಖವಿದೆ.

ರಾಜಕೀಯ

[ಬದಲಾಯಿಸಿ]
  • ಇಟಲಿಯಲ್ಲಿ 2009 ಡಿಸೆಂಬರ್ 5ರಂದು ನಡೆದ ವಿಶ್ವ ಪ್ರದರ್ಶನದ ತರುವಾಯದ ದಿನಗಳಿಂದ ಬೆರ್ಲುಸ್ಕೋನಿಗಳ ಸರ್ಕಾರ ವಿರುದ್ಧ ಕೆನ್ನೇರಳೆ ಬಣ್ಣವನ್ನು ನಾಗರಿಕರ ಚಳವಳಿ ಅಥವಾ ಪ್ರತಿಭಟನೆಯಲ್ಲಿ ಬಳಸಲಾಗುತ್ತಿತ್ತು. ಮಾಧ್ಯಮವು ಸರ್ವಾಧಿಕಾರದಿಂದ ಮಾಫಿಯಾ (ಅಂತಾರಾಷ್ಟ್ರೀಯ ಅಪರಾಧಿಗಳ ತಂಡ)ದೊಂದಿಗೆ ಭಾರಿ ಸಂಬಂಧವನ್ನು ಹೊಂದಿದೆ ಎಂದು ಸರ್ಕಾರವು ಈ ಸಂದರ್ಭದಲ್ಲಿ ಆರೋಪಿಸಿತ್ತು. ಈ ಬಣ್ಣವನ್ನು ಅಪಾರ್ಟಿಟಿಕ್ (apartitic) ಹೇಳಿಕೆಯಾಗಿ ಬಳಸಲಾಗುತ್ತಿತ್ತು. ಏಕೆಂದರೆ ಇದು ಇಟಲಿಯಲ್ಲಿ ಪ್ರಚಲಿತದಲ್ಲಿರುವ ಯಾವುದೇ ರಾಜಕೀಯ ಪಕ್ಷಗಳ ಚಿಹ್ನೆ ಅಥವಾ ಗುರುತಾಗಿ ಕಾಣಿಸಿಕೊಂಡಿಲ್ಲ. ಈ ಚಳವಳಿ ವೆಬ್ (ಇಂಟರ್ ನೆಟ್) ಮೂಲಕ ತನ್ನ ಅಭಿಪ್ರಾಯವನ್ನು ಮಂಡಿಸುತ್ತಿತ್ತು. ಇದು ಪೊಪೋಲೊ ವಿಯೋಲ (ಕೆನ್ನೇರಳೆ ಹೋರಾಟಗಾರರು) ಎಂದು ಗುರುತಿಸಿಕೊಂಡಿತ್ತು.
  • ಬ್ರಿಟಿಷ್ ರಾಜಕೀಯದಲ್ಲಿ ಯುನೈಟೆಡ್ ಕಿಂಗ್‌ಡಮ್ ಇಂಡಿಪೆಂಡೆನ್ಸ್ ಪಾರ್ಟಿಯ ಗುರುತಾಗಿ ಬಳಸಲಾಗುತ್ತಿತ್ತು. ಈ ಯುರೋಸೆಪ್ಟಿಕ್ ಪಕ್ಷವು ಬ್ರಿಟೈನ್ (ಬ್ರಿಟನ್, ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ಲೆಂಡ್) ಅನ್ನು ಯುರೋಪಿಯನ್ ಒಕ್ಕೂಟದಿಂದ ಹೊರೆಗೆ ಸೆಳೆಯಲು ಪ್ರಯತ್ನಿಸುತ್ತಿತ್ತು.

ನೆದರ್ಲ್ಯಾಂಡ್‌ನ ರಾಜಕೀಯದಲ್ಲಿ ಪರ್ಪಲ್ (ಕೆನ್ನೇರಳೆ) ("paars" in Dutch) ಅಂದರೆ ಸರ್ಕಾರವು ಬಲ ಪಂಥೀಯರನ್ನು ಮತ್ತು ಸಮಾಜವಾದಿಗಳನ್ನು ತಾತ್ಕಾಲಿಕವಾಗಿ ಒಂದುಗೂಡಿಸಿ ( ಇದು ಕೆಂಪು ಮತ್ತು ನೀಲಿಯನ್ನು ಸೂಚಿಸುತ್ತದೆ), ಸಾಮಾನ್ಯ ಒಕ್ಕೂಟವಾದ ಕ್ರಿಶ್ಟಿಯನ್ ಪ್ರಜಾಪ್ರಭುತ್ವ ಕೇಂದ್ರದ ಒಂದು ಅಥವಾ ಎರಡು ಪಕ್ಷಗಳ ವಿರುದ್ಧ ಸಂಘಟಿಸುತ್ತಿತ್ತು. 1994ರಿಂದ 2002ರ ವರೆಗೆ ಎರಡು ಪರ್ಪಲ್ ಕ್ಯಾಬಿನೆಟ್ (ಸಂಪುಟ) ಇತ್ತು.

  • ಸಂಯುಕ್ತ ರಾಷ್ಟ್ರಗಳ ರಾಜಕೀಯದಲ್ಲಿ (ಯುಎಸ್) ಪರ್ಪಲ್ ಸ್ಟೇಟ್ (ಸ್ಥಿತಿ) ಅನ್ನು ರಿಪಬ್ಲಿಕನ್ ಪಕ್ಷದವರು (ಪ್ರಸ್ತುತ ಕೆಂಪು ಬಣ್ಣದಿಂದ ಗುರುತಿಸಿಕೊಳ್ಳುವ) ಮತ್ತು ಡೆಮೋಕ್ರಾಟಿಕ್ ಪಕ್ಷದವರ (ಪ್ರಸ್ತುತ ನೀಲಿ ಬಣ್ಣದಿಂದ ಗುರುತಿಸಿಕೊಳ್ಳುತ್ತಿರುವ) ನಡುವಿನ ದರ್ಜೆಯನ್ನು ಸಮತೋಲದಲ್ಲಿಡಲು ಬಳಸಲಾಗುತ್ತಿತ್ತು.
ನೋಡಿ: ರೆಡ್ ಸ್ಟೇಟಸ್ ಮತ್ತು ಬ್ಲೂ ಸ್ಟೇಟಸ್.

ಧಾರ್ಮಿಕ ಪಠ್ಯ

[ಬದಲಾಯಿಸಿ]
  • ಬೈಸಂಟೈನ್ ಸಾಮ್ರಾಜ್ಯದಲ್ಲಿ ಕ್ರೈಸ್ತವೇದವನ್ನು ಚರ್ಮಕಾಗದಲ್ಲಿ ಕೈಬರಹದ ಮೂಲಕ ಬಂಗಾರದ ಅಕ್ಷರದಲ್ಲಿ ಬರೆಯಲಾಗಿತ್ತು. ಇದಕ್ಕೆ ಟೆರಿಯನ್ ಪರ್ಪಲ್ ಬಣ್ಣವನ್ನು ಉಪಯೋಗಿಸಲಾಗಿತ್ತು.[೨೮]
  • ಈಗಿನ ಆಧುನಿಕ ಇಂಗ್ಲಿಷ್ ಪದ್ಯಗಳಲ್ಲಿ ಪರ್ಪಲ್ ಎಂಬ ಪದವನ್ನು ಕೆಲವು ಬಾರಿ ಉಪಯೋಗಿಸಲಾಗಿದೆ.
  • ರಾಬರ್ಟ್ ಬರ್ನ್ಸ್ ನ ಎಪಿಸ್ಟಲ್ ಟು ಮಿಸಸ್ ಸ್ಕಾಟ್ ಎಂಬ ಪದ್ಯದಲ್ಲಿ ಪರ್ಪಲ್ ಅನ್ನು ಕರ್ಪಲ್ ಜತೆ ಬಣ್ಣಿಸಿದ್ದ. ನಮಗೆ ತಿಳಿದಂತೆ ಈ ಶಬ್ದವನ್ನು ಬರ್ನ್ಸ್ ಮಾತ್ರ ಬಳಸಿದ್ದಾನೆ. ಕರ್ಪಲ್ ಅಂದರೆ 1) ಸೊಂಟದ ಕೃಶವಾದ ಭಾಗ ಅಥವಾ 2) ಹಿಂಭಾಗ ಅಥವಾ ನಿತಂಬ.
  • ಗ್ರೇಸ್ ಕಿಲ್ಲೆ ಎಂಬ ಹಾಡನ್ನು ಮಿಕಾ ಎಂಬುವರು ರಚಿಸಿದ್ದು, ಇದರಲ್ಲಿ ಪರ್ಪಲ್ ಎಂಬ ಶಬ್ಧವನ್ನು ಪ್ರಾಸಬದ್ಧವಾಗಿ ಹರ್ಟ್ ಫುಲ್ ಎಂದು ಬಳಸಿದ್ದಾನೆ.
  • “ಡ್ಯಾಂಗ್ ಮಿ” ಈತನ ಜನಪ್ರಿಯ ಹಾಡಾಗಿದ್ದು, ರೋಜರ್ ಮಿಲ್ಲರ್ ಈ ಕೆಳಗಿನ ಸಾಲುಗಳನ್ನು ಹಾಡಿದ್ದಾನೆ:
Roses are red, violets are purple
Sugar is sweet and so is maple surple [sic]

ವೈಜ್ಞಾನಿಕ ಕಾದಂಬರಿ

[ಬದಲಾಯಿಸಿ]

ಲೈಂಗಿಕತೆ

[ಬದಲಾಯಿಸಿ]
  • ಈಗ ಪರ್ಪಲ್ (ಕೆನ್ನೇರಳೆ) ಬಣ್ಣವನ್ನು ಅಭಿಮಾನ ಅಥವಾ ಹೆಮ್ಮೆಯ ಸೂಚಕವಾಗಿ ತಿಳಿಯಲಾಗುತ್ತಿದೆ. ಈ ಬಣ್ಣವು ಗೇ (ಸಲಿಂಗಕಾಮಿಗಳು) ಮತ್ತು ಎಲ್‌ಜಿ‌ಬಿ‌ಟಿ ಸಮುದಾಯದವರಿಗೂ ಸೂಚಿಸಲಾಗುತ್ತದೆ.
  • 2007ರ ಜೂನ್ 24ರಂದು ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ನಡೆದ ಗೇ ಪ್ರೈಡ್ ಪರೇಡ್ (ಸಲಿಂಗಕಾಮಿಗಳ ಹೆಮ್ಮೆಯ ಜಾಥಾ)ನಲ್ಲಿ ಮನುಷ್ಯ ಮೃಗವಿರುವ (Yahoo) (3 7/16) ಚಿತ್ರಗಳುಳ್ಳ ವೃತ್ತಾಕಾರದ ಪ್ಲಾಸ್ಟಿಕ್ ಸ್ಟಿಕ್ಕರ್‌ಗಳನ್ನು ಸಲಿಂಗಕಾಮಿ ಪುರುಷರು ಅಥವಾ ಮಹಿಳೆಯರ ಚಿತ್ರಣವನ್ನು ಪುರುಷ ಮೃಗದ (Yahoo) ಸಲ್ಲಿಂಗ ಕಾಮಿಗಳ ಹೆಮ್ಮೆಯ ಅವತಾರ (ಮೂರ್ತರೂಪ)ದ ವಿರುದ್ಧ ಕಂಪ್ಯೂಟರ್‌ನ ಎಚ್‌ಟಿ‌ಎಂ‌ಎಲ್/ಸಿ‌ಎಸ್‌ಎಸ್ ಕೆನ್ನೇರಳೆ ಹಿನ್ನೆಲೆಯು ಹೊರಗೆ, ಹೆಮ್ಮೆಯ ಮತ್ತು ಕೆನ್ನೇರಳೆ ಎಂದು ಹೇಳುತ್ತದೆ. Out, Proud, and ಪರ್ಪಲ್ .[೩೦]
  • 1970ರ ಮಧ್ಯಭಾಗದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ನಿಯೋ ಮತ್ತು ಕ್ಯಾಸ್ಟ್ರೋ ನಡುವೆ ಮಇರುವ 2223 ಮಾರ್ಕೆಟ್ ಸ್ಟೇ. ನಲ್ಲಿದ್ದ ಗೇ ಪಿಯಾನೋ ಬಾರ್ ಅನ್ನು ಪರ್ಪಲ್ ಪಿಕಲ್ ಎಂದು ಕರೆಯುತ್ತಿದ್ದರು.[೩೧]
  • ಪರ್ಪಲ್ ಹ್ಯಾಂಡ್ ಎಂಬುದು ಎಲ್‌ಜಿ‌ಬಿ‌ಟಿ ಚಿಹ್ನೆಯಾಗಿದ್ದು, ಇದು ಹೆಲ್ಲೋವೀನ್ ನೈಟ್ 1969ರ 31 ಅಕ್ಟೋಬರ್ ನಲ್ಲಿ ಸಂಭವಿಸಿದ ಘಟನೆಯನ್ನು ಶೋಧಿಸುತ್ತದೆ. ಯಾವಾಗ ಗೇ ಲಿಬರೇಶನ್ ಫ್ರಂಟ್ (ಜಿ ಎಲ್ ಎಫ್)ಗೆ 60 ಮಂದಿ ಸದಸ್ಯರಾದರೋ ಆಗ ಮತ್ತು ದಿ ಸೊಸೈಟಿ ಆಫ್ ಇಂಡಿವಿಜುಯಲ್ ರೈಟ್ಸ್ (ಎಸ್ ಐ ಆರ್) ವು ಸ್ಯಾನ್ ಫ್ರಾನ್ಸಿಸ್ಕೋ ಎಕ್ಸಾಮಿನರ್ ಬಗ್ಗೆ ಬಂದ ಸರಣಿ ಸುದ್ದಿ ಲೇಖನಕ್ಕೆ ದೊರೆತ ಪ್ರತಿಕ್ರಿಯೆ ಪ್ರತಿಭಟನೆಗೆ ವೇದಿಕೆಯಾಯಿತು. ಇದು ಸ್ಯಾನ್ ಫ್ರಾನ್ಸಿಸ್ಕೋದ ಎಲ್‌ಜಿ‌ಬಿ‌ಟಿ ಜನರಾದ ಸಲಿಂಗಕಾಮಿಗಳ ಬಾರ್ ಮತ್ತು ಕ್ಲಬ್ ಗಳಿಗೆ ಕೆಟ್ಟ ಹೆಸರನ್ನು ತಂದವು.

ಕ್ರೀಡೆಗಳು

[ಬದಲಾಯಿಸಿ]

ವ್ಯಕ್ತ್ಯಾತೀತ ಮನಃಶ್ಶಾಸ್ತ್ರ

[ಬದಲಾಯಿಸಿ]

ಸಾಗಣೆ ಯೋಜನೆ

[ಬದಲಾಯಿಸಿ]
  • ಬೋಸ್ಟೋನ್ಎಂಬಿಟಿಎ ನಿತ್ಯ ಪ್ರಯಾಣಿಕರ ರೈಲು ಕೆನ್ನೇರಳೆ ಗುರುತಿನಿಂದ ಗುರುತಿಸಲ್ಪಡುತ್ತದೆ. ಮತ್ತು ಕೆಲವೊಮ್ಮೆ ಅದನ್ನು ಪರ್ಪಲ್ ಲೈನ್ (ಕೆನ್ನೇರಳೆ ಗೆರೆ) ಎಂದು ಕರೆಯಲ್ಪಡುತ್ತದೆ.
  • ಲಾಸ್ ಏಂಜಲೀಸ್‌ನ ವಿಲ್‌ಶೈರ್ ಬೌಲ್‌ವಾರ್ಡ್ ಊರಿನ ಕೆಳಗಿನ ಪ್ರದೇಶದ ಸುರಂಗ ಮಾರ್ಗದ ಎಲ್‌ಎ‌ಸಿ‌ಎಂ‌ಟಿ‌ಎ ಪರ್ಪಲ್ ಲೈನ್ (ಕೆನ್ನೇರಳೆ ಗೆರೆ) ವು ವಿಲ್‌ಶೈರ್ ಬೌಲ್‌ವಾರ್ಡ್‌ನಿಂದ ಪೆಸಿಫಿಕ್ ಸಾಗರ ತನಕ ವಿಸ್ತರಿಸಲು ಪ್ರಸ್ತಾಪಿಸಲ್ಪಟ್ಟಿದೆ.
  • ಚಿಕಾಗೋ ಟ್ರಾನ್ಸ್‌ಸಿಟ್ ಅಥಾರಿಟಿಯ “ಎಲ್” ("L") ರೇಖೆಯು ಲಿಂಡೆನ್ ಸ್ಟ್ರೀಟ್ ಮೂಲಕ ಹಾದುಹೋಗುವ ಪರ್ಪಲ್ ಲೈನ್ (ಕೆನ್ನೇರಳೆ ರೇಖೆ) ಎಂದು ಕರೆಯಲ್ಪಡುತ್ತದೆ.
  • ದಿ ಫ್ಲಶಿಂಗ್ ಪ್ರಯಾಣಿಕರ ಅಥವಾ ವೇಗದ (ಇದನ್ನು ಆಗಾಗ ದಿ ಸೆವೆನ್ ಟ್ರೈನ್ ಎಂದು ಕರೆಯಲಾಗುತ್ತದೆ) ನ್ಯೂಯಾರ್ಕ್ ನಗರದ ಸುರಂಗ ಮಾರ್ಗದ ರೈಲು ಅದರ ಸಂಖ್ಯೆಯ ಹಿಂದಿನ ಪರ್ಪಲ್ ಸರ್ಕಲ್ (ಕೆನ್ನೇರಳೆ ವೃತ್ತದ) ಮೂಲಕ ಗುರುತಿಸಲ್ಪಡುತ್ತದೆ. ಕೇವಲ ಇದೊಂದೇ ರೈಲು ಸಂಖ್ಯೆಯೊಂದಿಗೆ ವಿಶಿಷ್ಠವಾದ ಬಣ್ಣದೊಂದಿಗೆ ಗುರುತಿಸ್ಪಡುವ ನ್ಯೂಯಾರ್ಕ್ ನಗರದ ರೈಲಾಗಿದೆ. ಇದು ತನ್ನ ಬಣ್ಣವನ್ನು ಬೇರೆ ರೈಲುಗಳೊಂದಿಗೆ ಹೋಲಿಸಿಕೊಳ್ಳುವುದಿಲ್ಲ.
  • ಸ್ಯಾನ್ ಫ್ರಾನ್ಸಿಸ್ಕೋ ದ ಲೈಟ್ ರೈಲ್ ಸೇವೆಯು, ದಿ ಮುನಿ ಮೆಟ್ರೋ ವು ಎಲ್ ಟ್ರಾವೆಲ್ ಲೈಟ್ ರೈಲ್ ಲೈನ್ ನಿಂದ ಗುರುತಿಸ್ಪಡುತ್ತದೆ. ಪಾರ್ಕ್ ಸೈಡ್ ಹತ್ತಿರದ ವರೆಗೆ ಹೋಗುವ ಈ ಟ್ರೈನ್ ಲೋಹದ ಕೆನ್ನೇರಳೆ ಡಿಸ್ಕ್ ಅನ್ನು ಹೊಂದಿದ್ದು, ಅದರಲ್ಲಿ ಬಿಳಿ ಬಣ್ಣದಲ್ಲಿ ರೈಲಿನ ಹೆಸರನ್ನು ಕೆತ್ತಲಾಗಿದೆ.
  • ಬಣ್ಣದಿಂದ ಗುರುತಿಸಲ್ಪಡುವ ಸಂಚಾರದ ಭೂಪಟದಲ್ಲಿ ದಿ ಟೋಕ್ಯೋ ಮೆಟ್ರೋ ಹಾನ್ಜೋಮನ್ ಲೈನ್ ಟ್ರೇನ್ ವು ಕೆನ್ನೇರಳ ಬಣ್ಣದಿಂದ, ವಿಶಿಷ್ಟವಾದ ಮತ್ತು ತಿರುಗುವ ಆಕೃತಿ ಮೂಲಕ ಗುರುತಿಸಲ್ಪಡುತ್ತದೆ.

ವೆಕ್ಸಿಲ್ಲಾಲಜಿ

[ಬದಲಾಯಿಸಿ]

ಇವನ್ನೂ ನೋಡಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ೧.೦ ೧.೧ W3C TR CSS3 Color Module, HTML4 color keywords
  2. web.Forret.com Color Conversion Tool set to color #800080 (Purple):
  3. ಮಿಶ್, ಫ್ರೆಡೆರಿಕ್ ಸಿ., ಮುಖ್ಯ ಸಂಪಾದಕ ವೆಬ್‍ಸ್ಟರ್ಸ್ ನೈಂತ್ ನಿವ್ ಕಾಲಿಜಿಯೇಟ್ ಡಿಕ್ಶನರಿ ಸ್ಪ್ರಿಂಗ್‍ಫೀಲ್ಡ್, ಮಸ್ಸಚುಸೆತ್ತ್ಸ್, ಯು.ಎಸ.ಎ.:1984--ಮೆರಿಯಂ-ವೆಬ್‍ಸ್ಟರ್ ಪೇಜ್ 957
  4. ೪.೦ ೪.೧ P. U.P. A Gilbert and Willy Haeberli (2008). Physics in the Arts. Academic Press. ISBN 0123741505.
  5. ಗ್ರಹಮ್, ಲೆನಿಯರ್ ಎಫ್. (ಸಂಪಾದಕ) ದಿ ರೇನ್‍ಬೊ ಬುಕ್ ಬೇರ್ಕೆಲೆ, ಕ್ಯಾಲಿಫೋರ್ನಿಯ: ಶಂಭಾಲ ಪಬ್ಲಿಕೇಷನ್ಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ದಿ ಫೈನ್ ಆರ್ಟ್ಸ್ ಮ್ಯೂಸಿಯಂ(1976) (1976 ಬೇಸಿಗೆ ಪ್ರದರ್ಶನಕ್ಕೆ ಕೈಪಿಡಿ ದಿ ರೇನ್‍ಬೊ ಆರ್ಟ್ ಶೋ ಇದನ್ನು ಮೊದಲು ದೇ ಯಂಗ್ ಮ್ಯೂಸಿಯಂ ನಲ್ಲಿ ಮಾಡಲಾಯಿತು, ಆದರೆ ಉಳಿದ ಮ್ಯೂಸಿಯಂಗಳಲ್ಲಿ ಸಹ) ಪೋರ್ಟ್‌ಫೋಲಿಯೋ ಆಫ್ ಕಲರ್ ವೀಲ್ಸ್ ಬೈ ಫೇಮಸ್ ಥಿಯರೇಟಿಶಿಯನ್ಸ್—ನೋಡಿ ರೂಡ್ ಕಲರ್ ವೀಲ್ (1879) ಪುಟ 93
  6. "Online Etymology Dictionary".
  7. ಆಕ್ಸ್ ಫರ್ಡ್ ಇಂಗ್ಲಿಷ್ ಪದಕೋಶ , ಎರಡನೇ ಆವೃತ್ತಿ
  8. web.Forrett.com Color Conversion Tool set to color #8F00FF (Electric Violet):
  9. Louis Bevier Spinney (1911). A Text-book of Physics. Macmillan Co.
  10. Charles A. Poynton (2003). Digital video and HDTV. Morgan Kaufmann. ISBN 1558607927.
  11. John Dakin and Robert G. W. Brown (2006). Handbook of Optoelectronics. CRC Press. ISBN 0750306467.
  12. ಟೈರಿಯನ್ ಪರ್ಪಲ್ ಇನ್ ಎನ್ಶಿಯಂಟ್ ರೋಮ್ :
  13. ವೇರಿಕಾನ್, ಅನ್ನೆ ಕಲರ್ಸ್: ವ್ಹಾಟ್ ದೇ ಮೀನ್ ಆ‍ಯ್‌೦ಡ್ ಹೌ ಟು ಮೇಕ್ ದೆಮ್ ನ್ಯೂಯಾರ್ಕ್:2006 ಅಬ್ರಹಾಮ್ಸ್‌ ಪುಟ 161
  14. web.Forret.com Color Conversion Tool set to color #BF00FF (Electric Purple):
  15. ಮೇರ್ಸ್ ಮತ್ತು ಪೌಲ್ ಎ ಡಿಕ್ಷನರಿ ಆಫ್ ಕಲರ್ ನ್ಯೂ ಯಾರ್ಕ:1930 ಮ್ಯಾಕ್‌ಗ್ರಾ-ಹಿಲ್ ಪುಟ 199; ಕಲರ್ ಸ್ಯಾಂಪಲ್ ಆಫ್ ಮಲ್ಬೆರಿ: ಪ್ಲೇಟ್ 48 ಕಲರ್ ಸ್ಯಾಂಪಲ್ ಇ9
  16. ಮೇರ್ಸ್ ಮತ್ತು ಪೌಲ್ ಎ ಡಿಕ್ಷನರಿ ಆಫ್ ಕಲರ್ ನ್ಯೂ ಯಾರ್ಕ ನ್ಯೂ ಯಾರ್ಕ:1930 ಮ್ಯಾಕ್‌ಗ್ರಾ-ಹಿಲ್ ಪುಟ 201; ಕಲರ್ ಸ್ಯಾಂಪಲ್ ಆಫ್ ಪೆನ್ಸಿ ಪರ್ಪಲ್: ಪುಟ 131 ಪ್ಲೇಟ್ 54 ಕಲರ್ ಸ್ಯಾಂಪಲ್ L8
  17. ಬರ್ನೆಟ್, ಲಿಂಕನ್ ಮತ್ತು ಸಂಪಾದಕ ಸಹೋದ್ಯೋಗಿಗಳು ಲೈಫ್ ದ ವರ್ಲ್ಡ್ ವ ಲಿವ್ ಇನ್ ನ್ಯೂ ಯಾರ್ಕ:1955--ಸೈಮನ್ ಮತ್ತು ಶುಸ್ಟರ್--ಪುಟ 284
  18. ಹೋಮ್ ಪೇಜ್ ಫಾರ್ ದ ಪರ್ಪಲ್ ಆನಿಯನ್:
  19. ಪರ್ಪಲ್ ಮೂನ್ ಡಾನ್ಸ್ ಪ್ರಾಜೆಕ್ಟ್ ವೆಬ್‌ಸೈಟ್ :
  20. ಬೈಬೆಲ್‌ಫೋರ್ಶರ್—ದ ಜರ್ಮನ್ ನೇಮ್‌ ಫಾರ್ “ಜೆಹೊವಹ್‌ಸ್ ವಿಟ್‌ನೆಸಸ್”:
  21. ಅರ್ಲೀ ಅರ್ಥ್ ವಾಸ್ ಪರ್ಪಲ್, ಸ್ಟಡಿ ಸಜಸ್ಟ್ಸ್:
  22. ಟ್ವಿನ್,ಮಾರ್ಕ್,"ದ ಪ್ರಿನ್ಸ್ ಆ‍ಯ್‌೦ಡ್ ದ ಪಾಪರ್", ISBN 0 14 04.3669 3, ಪೆಂಗ್ವಿನ್ ಬುಕ್ಸ್, 1997, ಪು.71.
  23. "ಲಿರಿಕ್ಸ್ ಆ‍ಯ್‌೦ಡ್ ಆಡಿಯೊ ರಕಾರ್ಡಿಂಗ್ ಆ ದಿ ಸಾಂಗ್ ಪರ್ಪಲ್ ಪೀಪಲ್ ಈಟರ್:". Archived from the original on 2006-09-08. Retrieved 2010-07-31.
  24. ಪರ್ಪಲ್ ವೆಬ್‌ಸೈಟ್ ಫಾರ್ ಪ್ರಿನ್ಸ್ ಫ್ಯಾನ್ಸ್:
  25. "ಪರ್ಪಲ್ ಮ್ಯೂಸಿಕ್, ಇಂಕ್. (ಪ್ರಡ್ಯೂಸರ್ಸ್ ಆಫ್ ಹಾಸ್ ಮ್ಯೂಸಿಕ್):". Archived from the original on 2007-06-19. Retrieved 2010-07-31.
  26. ಸ್ವಾಮಿ ಪಂಚಾದಶಿ ದ ಹ್ಯೂಮನ್ ಓರ: ಆಸ್ಟ್ರಲ್ ಕಲರ್ಸ್ ಆ‍ಯ್‌೦ಡ್ ಥಾಟ್ ಫಾರ್ಮ್ಸ್ ಡೀಸ್ ಪ್ಲೈನ್ಸ್, ಇಲ್ಲಿನೋಸ್, ಯುಎಸ್‌ಎ:1912--ಯೋಗಿಪ್ಲಿಕೇಶನ್ಸ್ ಸೊಸೈಟಿ ಪುಟ 37
  27. ಫೈರ್ ಡೆಸ್ಟ್ರಾಯ್ಸ್ ಹೋಮ್ ಆಫ್ ಟಿಬುರಾನ್ಸ್ ‘ಪರ್ಪಲ್ ಲೇಡಿ’—ಸ್ಯಾನ್ ಫ್ರಾನ್ಸಿಸ್ಕೊ ಕ್ರೋನಿಕಲ್ ಅಕ್ಟೋಬರ್ 22, 2009
  28. Varichon, ಅನ್ನೆ ಕಲರ್ಸ್: ವಾಟ್ ದೆ ಮೀನ್ ಆ‍ಯ್‍೦‌ಡ್ ಹೌ ಟು ಮೇಕ್ ದೆಮ್ ನ್ಯೂ ಯಾರ್ಕ:2006 ಅಬ್ರಹಾಮ್ಸ್‌ ಪುಟ 140 – ಕಲರ್ ಎಂಬ ಶೀರ್ಷಿಕೆಯಲ್ಲಿರುವ 8ನೇ ಶತಮಾನದ ಬಂಗಾರದಲ್ಲಿ ಬರೆದಿರುವ ಹಸ್ತ ಲಿಖಿತ ಟೈರಿಯನ್ ಪರ್ಪಲ್ ಚರ್ಮಕಾಗದದ ಗಾಸ್ಪೆಲ್ ಆಫ್ ಲುಕೆ ಪುಟದಲ್ಲಿ ಈ ಮಾಹಿತಿಯ ವಿವರಣೆಯಿದೆ.
  29. ಬೆರ್ಮನ್, ರಿಕ್ ಮತ್ತು ಬ್ರಾಗ, ಬ್ರನ್ನಾನ್ (ತಯಾರಕರು Star Trek: Enterprise ) ಸಂಪಾದಕರು ಗ್ಲಾಸ್ ಎಂಪೈರ್ಸ್ (ಥ್ರೀ ಟಲ್ಸ್ನ್ ಆಫ್ ದಿಮಿರರ್ ಯುನಿವರ್ಸ್--ಕರೆನ್ ವಾರ್ಡ್ ಮತ್ತು ಕೆವಿನ್ ಡಿಲ್ಮೊರ್‌ರ ಎಜ್ ಆಫ್ ದಿ ಎಂಪ್ರೆಸ್ [ ಕಥೆ ಮೈಕ್ ಸುಸ್ಮನ್‌ರದು ]; ಡೇವಿಡ್ ಮಾಕ್‌ರ ಸಾರೊಸ್ ಆಫ್ ಎಂಪೈರ್  ; ಗ್ರೆಗ್ ಕಾಕ್ಸ್‌ರಥ್ರೀ ವರ್ಸ್ಟ್ ಆಫ್ ಬೋತ್ ವರ್ಲ್ಡ್ಸ್ ) ನ್ಯೂ ಯಾರ್ಕ:2007 ಪಾಕೆಟ್ ಬುಕ್ಸ್, ಸೈಮನ್ & ಶುಸ್ಟರ್‌ರ ಒಂದು ವಿಭಾಗ, ಇಂಕ್.. (ಟ್ರೇಡ್ ಪೇಪರ‍್ಬ್ಯಾಕ್) ಪುಟ 363
  30. "ಯಾಹೂ ಗೇ ಪ್ರೈಡ್ ಅವತಾರ್ಸ್ :". Archived from the original on 2008-02-16. Retrieved 2021-07-20.
  31. ಸ್ಯಾನ್ ಫ್ರಾನ್ಸಿಸ್ಕೊ ಪ್ರಾಂಟಿಯರ್ಸ್ [ಬೈ ವೀಕ್ಲೀ ಗೇ] ನ್ಯೂಸ್‌ಮ್ಯಾಗ್ಜಿನ್ ಅಧ್ಯಾಯ 15, Issue 4 ಜೂನ್ 20, 1996 ಗೇ ಪ್ರೈಡ್ ಇಶ್ಯೂ ಪೇಜಸ್ 38-39 ಕ್ಯಾನ್ ಯೌ ರಿಮೆಂಬರ್ ವೆನ್? ದ ಲಿಸ್ಟ್ --ಲಿಸ್ಟ್ ಆಫ್ ಎವೆರಿ ಗೇ ಬಾರ್ ದಟ್ ಎವರ್ ಎಕ್ಸಿಸ್ಟೆಡ್ ಇನ್ ಸ್ಯಾನ್ ಫ್ರಾನ್ಸಿಸ್ಕೊ
  32. ಲಿಯರಿಸ್ 8 ಕ್ಯಾಲಿಬ್ರೆ ಬ್ರೈನ್ ಸೈಕಿಕ್ ಮ್ಯಾಗ್‌ಜೀನ್ 1976
  33. ಕಪ್ಪು ಬಿಳುಪಿನ ಚರ್ಟ್‌ನ ಪ್ರತಿಯನ್ನು ಈ ಪುಸ್ತಕದ ಪುಂಭಾಗದಲ್ಲಿ ಕಾಣಬಹುದು: ಲಿಿ, ಟಿಮೊಥಿ - "ಇನ್‌ಫೊ-ಸೈಕಾಲಗಿ", ನ್ಯೂ ಪಾಲ್ಕನ್ ಪಬ್ಕೇಶನ್ಸ್. ISBN 1-59474-023-2
  34. ಲೆಜೆಂಡರಿ “ಪರ್ಪಲ್ ಬ್ಯಾನರ್ ಆಫ್ ಕಾಸ್ಟೈಲ್” ಅಥವಾ “ಕಮ್ಮೊನರ್ಸ್ ಬ್ಯಾನರ್”:


ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • "ದಿ ಪರ್ಸೆಪ್ಶನ್ ಆಫ್ ಕಲರ್", ಇಂದ ಸ್ಚಿಫ್ಮ್ಯಾನ್, ಎಚ್.ಆರ್. (1990) ಸೇನ್ಸೆಶನ್ ಮತ್ತು ಪರ್ಸೆಪ್ಶನ್: ಏನ್ ಇಂಟಿಗ್ರೇಟೆಡ್ ಅಪ್ರೋಚ್ (ಮೂರನೇ ಮುದ್ರಣ). ನ್ಯೂ ಯಾರ್ಕ್: ಜಾನ್ ವಿಲಿ ಆಂಡ್ ಸನ್ಸ್ಜ್.

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Shades of violet ಟೆಂಪ್ಲೇಟು:List of Colors