ನೇರಳೆ

ವಿಕಿಪೀಡಿಯ ಇಂದ
Jump to navigation Jump to search
ನೇರಳೆ
Syzygium cumini Bra30.png
ನೇರಳೆ
Egg fossil classification
Kingdom:
plantae
Division:
Class:
Order:
Family:
Genus:
Species:
ಸಿ. ಕುಮಿನಿ
Binomial nomenclature
Syzygium cumini
(L.) Skeels.

ನೇರಳೆ ಒಂದು ನಿತ್ಯಹರಿದ್ವರ್ಣದ ಮರ. ಇದು ಭಾರತ, ಪಾಕಿಸ್ತಾನ ಹಾಗೂ ಇಂಡೊನೇಷ್ಯ ದೇಶಗಳ ಮೂಲ ನಿವಾಸಿಯಾಗಿದ್ದರೂ ಕೂಡಾ ದಕ್ಷಿಣ ಏಷ್ಯಾದ ಎಲ್ಲಾ ದೇಶಗಳಲ್ಲಿ ಕಂಡು ಬರುವುದು.

ಪೌಷ್ಟಿಕಾಂಶಗಳು[ಬದಲಾಯಿಸಿ]

Syzygium cumini fruits


ನೇರಳೆ ಹಣ್ಣು
Nutritional value per 100 g (3.5 oz)
ಆಹಾರ ಚೈತನ್ಯ 251 kJ (60 kcal)
ಶರ್ಕರ ಪಿಷ್ಟ 14 g
- ಆಹಾರ ನಾರು 0.6 g
ಕೊಬ್ಬು 0.23 g
Protein 0.995 g
ನೀರು 84.75 g
Thiamine (vit. B1) 0.019 mg (2%)
Riboflavin (vit. B2) 0.009 mg (1%)
Niacin (vit. B3) 0.245 mg (2%)
Vitamin B6 0.038 mg (3%)
Vitamin C 11.85 mg (14%)
ಕ್ಯಾಲ್ಸಿಯಂ 11.65 mg (1%)
ಕಬ್ಬಿಣ ಸತ್ವ 1.41 mg (11%)
ಮೆಗ್ನೇಸಿಯಂ 35 mg (10%)
ರಂಜಕ 15.6 mg (2%)
ಪೊಟಾಸಿಯಂ 55 mg (1%)
ಸೋಡಿಯಂ 26.2 mg (2%)
Link to Newcrop entry
Link to USDA Database entry
Newcrop values given as averages
Calories/B6 from USDA

Percentages are roughly approximated
using US recommendations for adults.
Source: Purdue University NewcropSource: USDA Nutrient Database

ನೇರಳೆ ಎಲೆ ಮತ್ತು ಹಣ್ಣಿನ ಪೌಷ್ಟಿಕತೆ ಸೂಚ್ಯಂಕ ಈ ಕೆಳಗಿನಂತಿದೆ.


ನೇರಳೆ ಎಲೆ
ಸಂಯುಕ್ತ ಶೇಕಡಾ
ಕಚ್ಛಾ ಪ್ರೊಟೀನ್ 9.1
ಕೊಬ್ಬು 4.3
ಕಚ್ಛಾ ನಾರು 17.0
ಬೂದಿ 7
ಕ್ಯಾಲ್ಸಿಯಂ 1.3
ರಂಜಕ 0.19
Source: http://www.hort.purdue.edu/newcrop/morton/jambolan.html
"https://kn.wikipedia.org/w/index.php?title=ನೇರಳೆ&oldid=823332" ಇಂದ ಪಡೆಯಲ್ಪಟ್ಟಿದೆ