ಸಂಖ್ಯಾ ಇತಿಹಾಸ
ಗೋಚರ
ಪ್ರಾರಂಭದಲ್ಲಿ ಮಾನವರು ಎಣಿಕೆಗೆ ಸಂಖ್ಯೆಗಳಿಗೆ ಪದಗಳನ್ನು ಉಪಯೋಗಿಸುತ್ತಿದ್ದರು. ಸಂಖ್ಯಾ ಪದ್ಧತಿಯ ಆವಿಶ್ಕಾರದೊಂದಿಗೆ ಸಂಖ್ಯೆಗಳನ್ನು ಪ್ರತಿನಿಧಿಸಲು ಅಮೂರ್ತ ಚಿಹ್ನೆಗಳ ಉಪಯೋಗ ಶುರುವಾಯಿತು. ಇದರಿಂದ ದೊಡ್ಡ ಸಂಖ್ಯೆಗಳನ್ನು ದಾಖಲು ಮಾಡಲು ಸುಲಭವಾಯಿತು. ಬ್ಯಾಬಿಲೋನಿಯ ಮತ್ತು ಪುರಾತನ ಈಜಿಪ್ಟ್ಗಳಲ್ಲಿ ಈ ರೀತಿಯ ಸಂಖ್ಯಾ ಪದ್ಧತಿಗಳು ಕಂಡುಬಂದಿವೆ. ಕಾರ್ನಾಕ್ನಲ್ಲಿ ದೊರೆತ ಸುಮಾರು ಕ್ರಿ.ಪೂ. ೧೫೦೦ರ ಒಂದು ಶಿಲೆಯಲ್ಲಿ ಒಂದು ಪದ್ಧತಿಯ ಉಪಯೋಗ ಕಂಡುಬಂದಿದೆ.
ಈ ದಿಟ್ಟಿನಲ್ಲಿನ ಮುಂದಿನ ಬೆಳವಣಗೆ ಸೊನ್ನೆಯ ಆವಿಶ್ಕಾರ. ಮೊದಲನೇ ಶತಮಾನದಲ್ಲಿ ಮಾಯ ನಾಗರೀಕತೆಯಲ್ಲಿ ಸೊನ್ನೆಯ ಬಳಕೆಯ ಬಗ್ಗೆ ಕೆಲವು ಪುರಾವೆಗಳಿವೆ. ಆದರೆ ಸೊನ್ನೆಯ ಉಪಯೋಗದ ಬಗ್ಗೆ ಅತೀ ಮೊದಲ ಸ್ಪಷ್ಟ ದಾಖಲೆಗಳಿರುವುದು ಭಾರತದ ಗಣಿತಜ್ಞ ಬ್ರಹ್ಮಗುಪ್ತನ ಬರವಣೆಗೆಗಳಲ್ಲಿ.
ಕನ್ನಡ ಸಂಖ್ಯೆಗಳ ಇತಿಹಾಸ
[ಬದಲಾಯಿಸಿ]ಅ ಆ ಇ ಈ ಉ ಊ ಋ ಎ ಏ ಐ ಒ |
---|
ಅ. ಬ್ರಾಹ್ಮೀ |