ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೨೪
ಗೋಚರ
- ೧೮೬೫ - ಅಮೇರಿಕ ದೇಶದಲ್ಲಿ ಹಿಂಸಾತ್ಮಕ ವರ್ಣಬೇಧ ಪ್ರೋತ್ಸಾಹಕ ಸಂಘಟನೆ ಕು ಕ್ಲುಕ್ಸ್ ಕ್ಲಾನ್ ಸ್ಥಾಪನೆ.
- ೧೯೨೪ - ಅಲ್ಬೇನಿಯ ಗಣರಾಜ್ಯವಾಯಿತು.
- ೧೯೫೧ - ಲಿಬ್ಯಾ ಸ್ವಾತಂತ್ರ್ಯ ಪಡೆಯಿತು.
- ೧೯೬೮ - ಅಪೊಲೊ ಕಾರ್ಯಕ್ರಮದ ಅಪೊಲೊ-೮ರ ಅಂತರಿಕ್ಷಯಾನಿಗಳು (ಚಿತ್ರಿತ) ಚಂದ್ರನ ಕಕ್ಷೆಯನ್ನು ಹೊಕ್ಕಿದ ಮೊದಲ ಮಾನವರಾದರು.
- ೧೯೭೯ - ಸೋವಿಯೆಟ್ ಒಕ್ಕೂಟ ಆಫ್ಘಾನಿಸ್ಥಾನದ ಎಡಪಂಥೀಯ ಸರ್ಕಾರವನ್ನು ಬೆಂಬಲಿಸಲು ತನ್ನ ಸೇನೆಯನ್ನು ಕಳುಹಿಸಿತು.
- ೨೦೦೨ - ನವ ದೆಹಲಿಯ ಆಂತರಿಕ ರೈಲು ಸೇವೆ (ಮೆಟ್ರೊ) ಪ್ರಾರಂಭ.
ಜನನಗಳು: ಮೊಹಮದ್ ರಫಿ; ಮರಣಗಳು: ವಾಸ್ಕೊ ಡ ಗಾಮ.