ಪ್ರೇಮ ತಪಸ್ವಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೇಮ ತಪಸ್ವಿ, ಹೆಚ್.ರಮೇಶ್, ಶಾಂತಾರಾಮ್ ನಿರ್ದೇಶನ ಮತ್ತು ರಾಮೇಶ್ವರಿ ಫಿಲ್ಮ್ಸ್ ನಿರ್ಮಾಪಣ ಮಾಡಿರುವ ೧೯೮೮ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಮೋದ್ ಚಕ್ರವರ್ತಿ ಮತ್ತು ಅಭಿನಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಪ್ರೇಮ ತಪಸ್ವಿ (ಚಲನಚಿತ್ರ)
ಪ್ರೇಮ ತಪಸ್ವಿ
ನಿರ್ದೇಶನಹೆಚ್.ರಮೇಶ್, ಶಾಂತಾರಾಮ್
ನಿರ್ಮಾಪಕರಾಮೇಶ್ವರಿ ಫಿಲ್ಮ್ಸ್
ಪಾತ್ರವರ್ಗಪ್ರಮೋದ್ ಚಕ್ರವರ್ತಿ, ಅಭಿನಯ ಸುಂದರ ಕೃಷ್ಣ ಅರಸ್
ಸಂಗೀತಹಂಸಲೇಖ
ಛಾಯಾಗ್ರಹಣಬಿ.ವಿ.ಶಾಸ್ತ್ರಿ
ಬಿಡುಗಡೆಯಾಗಿದ್ದು೧೯೮೮
ಚಿತ್ರ ನಿರ್ಮಾಣ ಸಂಸ್ಥೆರಾಮೇಶ್ವರಿ ಫಿಲಂಸ್
ಸಾಹಿತ್ಯಹಂಸಲೇಖ

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ಪ್ರಮೋದ್ ಚಕ್ರವರ್ತಿ,
  • ನಾಯಕಿ(ಯರು) = ಅಭಿನಯ
  • ಸುಂದರ ಕೃಷ್ಣ ಅರಸ್
  • ಶೀದೇವಿ

ಉಲ್ಲೇಖಗಳು[ಬದಲಾಯಿಸಿ]

  1. http://chiloka.com/movie/prema-tapasvi-1988