ಸುಬ್ಬಿ ಸುಬ್ಬಕ್ಕ ಸುವ್ವಲಾಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಬ್ಬಿ ಸುಬ್ಬಕ್ಕ ಸುವ್ವಲಾಲಿ
ಸುಬ್ಬಿ ಸುಬ್ಬಕ್ಕ ಸುವ್ವಲಾಲಿ
ನಿರ್ದೇಶನಎನ್.ಎಸ್.ಧನಂಜಯ
ನಿರ್ಮಾಪಕಜಿ.ಸುಬ್ರಹ್ಮಣ್ಯ
ಪಾತ್ರವರ್ಗಅಂಬರೀಶ್ ಶಾಂತಲ ಶ್ರೀಲಲಿತ, ರಾಮಕೃಷ್ಣ, ಲೀಲಾವತಿ , ಜೈಜಗದೀಶ್, ಮುಸುರಿ ಕೃಷ್ಣಮೂರ್ತಿ, ಅಮರೀಶ್ ಪುರಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಸಿ.ಎಸ್.ರವಿಬಾಬು
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆರಮ್ಯ ಫಿಲಂಸ್
ಸಾಹಿತ್ಯದೊಡ್ಡರಂಗೇಗೌಡ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿ ಜಯರಾಂ

ಸುಬ್ಬಿ ಸುಬ್ಬಕ್ಕ ಸುವ್ವಲಾಲಿ - ೧೯೮೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಎನ್.ಎಸ್. ಧನಂಜಯ ಹಾಗೂ ನಿರ್ಮಾಪಕರು ಜಿ. ಸುಬ್ರಹ್ಮಣ್ಯ. ಚಿತ್ರದ ಛಾಯಾಗ್ರಹಣವನ್ನು ಚಿ.ಎಸ್. ರವಿ ಬಾಬು ಅವರು ಮಾಡಿದ್ದರು. ಹಿನ್ನೆಲೆ ಗಾಯಕರಾಗಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ವಾಣಿ ಜಯರಾಂ ಹಾಡಿದ್ದಾರೆ. ಈ ಚಿತ್ರದಲ್ಲಿ ಅಂಬರೀಶ್ ಹಾಗೂ ಶಾಂತಲ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಜಯಭಾಸ್ಕರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ.

ಪಾತ್ರ[ಬದಲಾಯಿಸಿ]

  • ಅಂಬರೀಷ್
  • ಶಾಂತಲಾ
  • ಶ್ರೀಲತಾ
  • ರಾಮಕೃಷ್ಣ
  • ಜೈ ಜಗದೀಶ್
  • ಮುಸುರಿ ಕೃಷ್ಣಮೂರ್ತಿ
  • ಅಮರೀಶ್ ಪುರಿ