ಆಶೀರ್ವಾದ (ಚಲನಚಿತ್ರ)
ಗೋಚರ
ಆಶೀರ್ವಾದ, ಕುಣಿಗಲ್ ನಾಗಭೂಷಣ್ ನಿರ್ದೇಶನ ಮತ್ತು ಪಿ.ಜಿ.ರಾಜಲಿಂಗಂ ನಿರ್ಮಾಪಣ ಮಾಡಿರುವ ೧೯೭೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಉಪೇಂದ್ರಕುಮಾರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯಕುಮಾರ್ ಮತ್ತು ರಾಜಶ್ರೀ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಆಶೀರ್ವಾದ (ಚಲನಚಿತ್ರ) | |
---|---|
ಆಶೀರ್ವಾದ | |
ನಿರ್ದೇಶನ | ಕುಣಿಗಲ್ ನಾಗಭೂಷಣ್ |
ನಿರ್ಮಾಪಕ | ಪಿ.ಜಿ.ರಾಜಲಿಂಗಂ |
ಪಾತ್ರವರ್ಗ | ಉದಯಕುಮಾರ್ ರಾಜಶ್ರೀ ರಾಜೇಶ್, ರಾಮಗೋಪಾಲ್, ನರಸಿಂಹರಾಜು, ವಿಜಯಕಲಾ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಪಿ.ಎಲ್.ನಾಗಪ್ಪ |
ಬಿಡುಗಡೆಯಾಗಿದ್ದು | ೧೯೭೫ |
ಚಿತ್ರ ನಿರ್ಮಾಣ ಸಂಸ್ಥೆ | ಆರ್.ಜಯರತ್ನ ಫಿಲಂಸ್ |
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಉದಯಕುಮಾರ್
- ನಾಯಕಿ(ಯರು) = ರಾಜಶ್ರೀ
- ರಾಜೇಶ್
- ರಾಮಗೋಪಾಲ್
- ನರಸಿಂಹರಾಜು
- ವಿಜಯಕಲಾ