ವಿಷಯಕ್ಕೆ ಹೋಗು

ಹದ್ದಿನ ಕಣ್ಣು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹದ್ದಿನ ಕಣ್ಣು (ಚಲನಚಿತ್ರ)
ಹದ್ದಿನ ಕಣ್ಣು
ನಿರ್ದೇಶನಎ.ವಿ.ಶೇಷಗಿರರಾವ್
ನಿರ್ಮಾಪಕಪಿ.ಕೆ.ಕೃಷ್ಣರಾವ್
ಕಥೆಎಲ್ ಎಸ್ ಅಯ್ಯರ್
ಪಾತ್ರವರ್ಗಲೋಕೇಶ್, ಶ್ರೀನಾಥ್, ಶಂಕರನಾಗ್, ಮಂಜುಳ, ಪ್ರಮೀಳ ಜೋಷಾಯಿ, ವಜ್ರಮುನಿ, ದಿನೇಶ್
ಸಂಗೀತಸತ್ಯಂ
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೮೦
ಚಿತ್ರ ನಿರ್ಮಾಣ ಸಂಸ್ಥೆಮೋಹನಮುರಳಿ ಪ್ರೊಡಕ್ಷನ್ಸ್

ಹದ್ದಿನ ಕಣ್ಣು, ಎ.ವಿ.ಶೇಷಗಿರರಾವ್ ನಿರ್ದೇಶನ ಮತ್ತು ಪಿ.ಕೆ.ಕೃಷ್ಣರಾವ್ ನಿರ್ಮಾಪಣ ಮಾಡಿರುವ ೧೯೮೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಲೋಕೇಶ್, ಶ್ರೀನಾಥ್, ಶಂಕರನಾಗ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[][]

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ಲೋಕೇಶ್, ಶ್ರೀನಾಥ್, ಶಂಕರನಾಗ್
  • ನಾಯಕಿ(ಯರು) = ಮಂಜುಳ
  • ಪ್ರಮೀಳ ಜೋಷಾಯಿ
  • ವಜ್ರಮುನಿ
  • ದಿನೇಶ್

ಉಲ್ಲೇಖಗಳು

[ಬದಲಾಯಿಸಿ]