ಭಲೇ ಅದೃಷ್ಟವೋ ಅದೃಷ್ಟ (ಚಲನಚಿತ್ರ)
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಭಲೇ ಅದೃಷ್ಟವೋ ಅದೃಷ್ಟ (ಚಲನಚಿತ್ರ) | |
---|---|
ಭಲೇ ಅದೃಷ್ಟವೋ ಅದೃಷ್ಟ | |
ನಿರ್ದೇಶನ | ಕೆ.ಎಸ್.ಎಲ್.ಸ್ವಾಮಿ |
ನಿರ್ಮಾಪಕ | ರಘುನಂದನ್ |
ಪಾತ್ರವರ್ಗ | ಗಂಗಾಧರ್, ಕಲ್ಪನಾ, ಬಿ.ವಿ.ರಾಧ,ಕೆ.ಎಸ್.ಅಶ್ವಥ್,ಸಂಪತ್,ತೂಗುದೀಪ ಶ್ರೀನಿವಾಸ್,ಬಾಲಕೃಷ್ಣ ಶ್ರೀನಾಥ್, ದ್ವಾರಕೀಶ್, ಚಿ.ಉದಯಶಂಕರ್, ಶಿವರಾಂ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಆರ್.ಎನ್.ಕೆ.ಪ್ರಸಾದ್ |
ಬಿಡುಗಡೆಯಾಗಿದ್ದು | ೧೯೭೧ |
ಚಿತ್ರ ನಿರ್ಮಾಣ ಸಂಸ್ಥೆ | ರಘುನಂದನ ಮೂವೀಸ್ |
ಭಲೇ ಅದೃಷ್ಟವೋ ಅದೃಷ್ಟ ಚಿತ್ರವು ೧೬ ಸೆಪ್ಟೆಂಬರ್ ೧೯೭೧ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಕೆ.ಎಸ್.ಎಲ್.ಸ್ವಾಮಿರವರು ನಿರ್ದೇಶಿಸಿದ್ದಾರೆ. ರಘುನಂದನ್ರವರು ನಿರ್ಮಿಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಈ ಮೈತ್ರಿ ಅಪೂರ್ವ ಮೈತಿ - ಪಿ.ಬಿ.ಶ್ರೀನಿವಾಸ್
- ನಾವು ಹಾಡುವುದ್ದೇ - ಪಿ.ಬಿ.ಶ್ರೀನಿವಾಸ್, ಎ.ಎಲ್.ರಾಗವನ್
- ಬಳ್ಳ್ರ್ಗಾರ ಚೆನ್ನಯ್ಯ - ಪಿ.ಬಿ.ಶ್ರೀನಿವಾಸ್
- ದಾಹ ದಾಹ - ಕೆ.ಜೆ.ಯೇಸುದಾಸ್
- ಕಲ್ಪನ ರೂಪ ರಾಶಿ - ಪಿ.ಬಿ.ಶ್ರೀನಿವಾಸ್
- ಕಂಡು ಕಂಡು ನೀ ಎನ್ನ - ಜಾನಕಿ
- ಕನ್ನಡತಿ ಓ ಗೆಳತಿ - ಪಿ.ಬಿ.ಶ್ರೀನಿವಾಸ್, ಎಲ್.ಅರ್.ಈಶ್ವರಿ