ವಿಷಯಕ್ಕೆ ಹೋಗು

ಬಂಧನ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಂಧನ (ಚಲನಚಿತ್ರ)
ನಿರ್ದೇಶನಎಸ್.ವಿ.ರಾಜೇಂದ್ರಸಿಂಗ್ ಬಾಬು
ನಿರ್ಮಾಪಕಎಸ್.ವಿ.ರಾಜೇಂದ್ರಸಿಂಗ್ ಬಾಬು
ಕಥೆಉಷಾ ನವರತ್ನರಾಂ
ಪಾತ್ರವರ್ಗವಿಷ್ಣುವರ್ಧನ್ ಸುಹಾಸಿನಿ ಜೈಜಗದೀಶ್, ರೂಪಾದೇವಿ, ದಿನೇಶ್
ಸಂಗೀತಎಂ.ರಂಗರಾವ್
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೮೪
ಚಿತ್ರ ನಿರ್ಮಾಣ ಸಂಸ್ಥೆರೋಹಿಣಿ ಪಿಕ್ಚರ್ಸ್
ಸಾಹಿತ್ಯಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ, ಕೆ.ಜೆ.ಯೇಸುದಾಸ್
ಇತರೆ ಮಾಹಿತಿಉಷಾ ನವರತ್ನರಾಂ ಆವರ ಕಾದಂಬರಿ ಆಧಾರಿತ.

ಇದು ೧೯೮೪ರಲ್ಲಿ ರಾಜೇಂದ್ರಸಿಂಗ್ ಬಾಬು ರವರ ನಿರ್ದೇಶನದಲ್ಲಿ ಬಿಡುಗಡೆಯಾದ ಚಿತ್ರ.ಇದರ ನಾಯಕನಟ ವಿಷ್ಣುವರ್ಧನ್ ಹಾಗು ನಟಿ ಸುಹಾಸಿನಿ.