ಗಾಳಿಮಾತು (ಚಲನಚಿತ್ರ)
ಗೋಚರ
ಗಾಳಿಮಾತು (ಚಲನಚಿತ್ರ) | |
---|---|
ಗಾಳಿಮಾತು | |
ನಿರ್ದೇಶನ | ದೊರೈ-ಭಗವಾನ್ |
ನಿರ್ಮಾಪಕ | ದೊರೈ-ಭಗವಾನ್ |
ಪಾತ್ರವರ್ಗ | ಜೈಜಗದೀಶ್ ಲಕ್ಷ್ಮೀ, ಹೇಮಾ ಚೌಧರಿ
ಪೋಷಕ ನಟರು = ಕೋಕಿಲ ಮೋಹನ್, ಕೆ.ಎಸ್.ಅಶ್ವಥ್, ಲೀಲಾವತಿ, ಸಂಗೀತ ನಿರ್ದೇಶನ = ರಾಜನ್-ನಾಗೇಂದ್ರ |
ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
ಬಿಡುಗಡೆಯಾಗಿದ್ದು | ೧೯೮೧ |
ಚಿತ್ರ ನಿರ್ಮಾಣ ಸಂಸ್ಥೆ | ಅನುಪಮ ಮೂವೀಸ್ |
ಸಾಹಿತ್ಯ | ಚಿ. ಉದಯಶಂಕರ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
ಇತರೆ ಮಾಹಿತಿ | ತ ರಾ ಸು ಕಾದಂಬರಿ ಆಧಾರಿತ ಚಿತ್ರ |
ಚಿತ್ರಗೀತೆಗಳು | ||
ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
ಬಯಸದೆ ಬಳಿ ಬಂದೆ, ಬಯಕೆಯ ಸಿರಿ ತಂದೆ | ಚಿ. ಉದಯಶಂಕರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
ಒಮ್ಮೆ ನಿನ್ನನ್ನು ಕಣ್ತುಂಬಾ ನೋಡುವಾಸೆ | ಚಿ. ಉದಯಶಂಕರ್ | ಎಸ್.ಜಾನಕಿ |
ನಾನೇನು ನೀನೇನು ಅವನೇನು , ಒಂದೇ ಎಲ್ಲರೂ | ಚಿ. ಉದಯಶಂಕರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ನಗಿಸಲು ನೀನು ನಗುವೆನು ನಾನು | ಚಿ. ಉದಯಶಂಕರ್ | ಎಸ್.ಜಾನಕಿ |
ನಮ್ಮೂರ ಸಂತೇಲಿ, ಮುಸ್ಸಂಜೆ ಹೊತ್ನಲ್ಲಿ | ಚಿ. ಉದಯಶಂಕರ್ | ನಾಗೇಂದ್ರ , ರೇಣುಕ |