ಗಿರಿಮಲ್ಲಿಗೆ (ಚಲನಚಿತ್ರ)
ಗೋಚರ
ಗಿರಿಮಲ್ಲಿಗೆ (ಚಲನಚಿತ್ರ) | |
---|---|
ಗಿರಿಮಲ್ಲಿಗೆ | |
ನಿರ್ದೇಶನ | ಎಂ.ಎಸ್.ಮೊಹಮದ್ ಫಕ್ರುದ್ದೀನ್ |
ನಿರ್ಮಾಪಕ | ಎಂ.ಎಸ್.ಮೊಹಮದ್ ಫಕ್ರುದ್ದೀನ್ |
ಕಥೆ | ಸಹದ್ರಿ |
ಸಂಭಾಷಣೆ | ಎಂ.ನರೇಂದ್ರ ಬಾಬು |
ಪಾತ್ರವರ್ಗ | ವಿಜಯಕುಮಾರ್ ತ್ರಿವೇಣಿ ಸುಂದರ್ ರಾಜ್, ಸುಂದರ ಕೃಷ್ಣ ಅರಸ್, ಶಿವರಾಂ, ಶೋಭ, ಆಶಾಲತ, ಗಿರಿಜಾ, ಅನು |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ವೇದ ಪ್ರಭು |
ಬಿಡುಗಡೆಯಾಗಿದ್ದು | ೧೯೯೧ |
ಚಿತ್ರ ನಿರ್ಮಾಣ ಸಂಸ್ಥೆ | ಎಂ.ಎಸ್. ಪ್ರೊಡಕ್ಷನ್ಸ್ |
ಗಿರಿಮಲ್ಲಿಗೆ ಎಂಬ ಚಿತ್ರವನ್ನು ಎಂ.ಎಸ್.ಮೊಹಮದ್ ಫಕ್ರುದ್ದೀನ್ ಎಂಬ ನಿರ್ದೇಶಕ್ರು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ೧೯೯೧ ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರದಲ್ಲಿ ನಟಿಸಿರುವ ನಾಯಕ ವಿಜಯ್ ಕುಮಾರ್ ಮತ್ತು ನಾಯಕಿ ತ್ರಿವೇಣಿ. ಈ ಚಿತ್ರದ ನನಿರ್ಮಾಪಕರು ಎಂ.ಎಸ್.ಮೊಹಮದ್ ಫಕ್ರುದ್ದೀನ್. ಈ ಚಿತ್ರದ ಸಂಗೀತವನ್ನು ನೀಡಿರುವವರು ಎಂ.ರಂಗ ರಾವ್. ಈ ಚಿತ್ರದ ಸಂಗೀತ ಸಾಹಿತ್ಯಕ್ಕೆ ಮುಂತಾದ ಪುರಸ್ಕಾರಗಳು ಲಭಿಸಿವೆ.