ವಿಷಯಕ್ಕೆ ಹೋಗು

ಅವಳ ಹೆಜ್ಜೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅವಳ ಹೆಜ್ಜೆ (ಚಲನಚಿತ್ರ)
ಅವಳ ಹೆಜ್ಜೆ
ನಿರ್ದೇಶನಭಾರ್ಗವ
ನಿರ್ಮಾಪಕಎನ್.ಸಿ.ಗಣೇಶ್
ಚಿತ್ರಕಥೆಎಂ.ಡಿ.ಸುಂದರ್
ಕಥೆಜೆ.ಸೀತಾರಾಮ್
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗವಿಷ್ಣುವರ್ಧನ್ ಲಕ್ಷ್ಮಿ ಅಂಬರೀಶ್, ದ್ವಾರಕೀಶ್, ಸುಂದರ ಕೃಷ್ಣ ಅರಸ್,ಸೀತಾರಾಂ,ಹನುಮಂತಾಚಾರ್,ವಿಜಯಲಕ್ಷ್ಮೀ, ರಮಾದೇವಿ,ಜಯಶ್ರೀ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಡಿ.ವಿ.ರಾಜಾರಾಂ , ಎನ್.ಕೆ.ಸತೀಶ್
ಸಂಕಲನಎಂ.ಉಮಾನಾಥ್ , ಎಂ.ಮಣಿ (ಸಹಾಯ)
ಬಿಡುಗಡೆಯಾಗಿದ್ದು೧೯೮೧
ನೃತ್ಯಸಂಪತ್ , ಸುಂದರಮ್
ಚಿತ್ರ ನಿರ್ಮಾಣ ಸಂಸ್ಥೆವರಲಕ್ಷ್ಮೀ ಮೂವೀಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಚಿತ್ರಗೀತೆಗಳು

[ಬದಲಾಯಿಸಿ]
  • ನೆರಳನು ಕಾಣದ ಲತೆಯಂತೆ - ಎಸ್.ಪಿ.ಬಾಲಸುಬ್ರಮಣ್ಯಂ
  • ಬಂದೆಯ ಬಾಳಿನ ಬೆಳಕಾಗಿ - ಎಸ್.ಜಾನಕಿ , ಎಸ್.ಪಿ.ಬಾಲಸುಬ್ರಮಣ್ಯಂ
  • ದೇವರ ಆಟ ಬಲ್ಲವರಾರು - ಎಸ್.ಜಾನಕಿ
  • ಆಕಾಶ ನೀರಾಗಲಿ ಆ ಸೂರ್ಯ ತಂಪಾಗಲಿ - ಎಸ್.ಜಾನಕಿ , ಎಸ್.ಪಿ.ಬಾಲಸುಬ್ರಮಣ್ಯಂ