ಅಲ್ ಫಾತಿಹಾ
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ. ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಶ್ವಕೋಶಕ್ಕೆ ಸೂಕ್ತವಾಘಿಲ್ಲ. ವಿಕಿಸೋರ್ಸ್ಗೆ ಸೇರಿಸಬಹುದು |
ಅಲ್-ಫಾತೀಹಾ(Arabic: ٱلۡفَاتِحَةِ, romanized: al-Fātiḥa, lit. 'ಆರಂಭ') ಕುರಾನ್ನ ಮೊದಲ ಅಧ್ಯಾಯವಾಗಿದೆ. ಇದರಲ್ಲಿ ಏಳು ಶ್ಲೋಕಗಳು ಒಳಗೊಂಡಿವೆ. ಇದರಲ್ಲಿ ಮಾರ್ಗದರ್ಶನ ಮತ್ತು ಕರುಣೆಗಾಗಿ ಪ್ರಾರ್ಥನೆ ಒಳಗೊಂಡಿದೆ.
ಅಲ್-ಫಾತಿಹಾ ಅನ್ನು ಮುಸ್ಲಿಂಮರು ಕಡ್ಡಾಯ ಮತ್ತು ಸ್ವಯಂಪ್ರೇರಿತ ಪ್ರಾರ್ಥನೆಯಲ್ಲಿ(ಸಲಾಹ್) ಪಠಿಸಲಾಗುತ್ತದೆ.
ಶ್ಲೋಕಗಳ ಅರ್ಥ
[ಬದಲಾಯಿಸಿ]ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
1 ಅಲ್ಲಾಹನ ಹೆಸರಿಂದ - ಅವನು ಅಪಾರ ದಯಾಳು, ಕರುಣಾಮಯಿ.
2 ಪ್ರಶಂಸೆಗಳೆಲ್ಲಾ ಎಲ್ಲ ಲೋಕಗಳ ಒಡೆಯನಾದ ಅಲ್ಲಾಹನಿಗೆ.
3 ಅವನು ಅಪಾರ ದಯಾಳು, ಕರುಣಾಮಯಿ.
4 ಪ್ರತಿಫಲದ ದಿನದ ಮಾಲಕ.
5 (ಓ ಅಲ್ಲಾಹ್) ನಾವು ನಿನ್ನನ್ನು ಮಾತ್ರ ಪೂಜಿಸುತ್ತೇವೆ ಮತ್ತು ನಿನ್ನಿಂದ ಮಾತ್ರ ನೆರವನ್ನು ಬೇಡುತ್ತೇವೆ.
6 ನಮ್ಮನ್ನು ನೇರ ಮಾರ್ಗದಲ್ಲಿ ನಡೆಸು.
7. ನೀನು ಬಹುಮಾನಿಸಿದವರ ಮಾರ್ಗದಲ್ಲಿ (ನಡೆಸು); ನಿನ್ನ ಕೋಪಕ್ಕೆ ತುತ್ತಾದವರ ಮತ್ತು ದಾರಿ ತಪ್ಪಿದವರ ಮಾರ್ಗದಲ್ಲಿ ಅಲ್ಲ.