ನಾಗರಹಾವು (ಕಾದಂಬರಿ)
ಗೋಚರ
ನಾಗರಹಾವು ತರಾಸು ಅವರ ಒಂದು ಜನಪ್ರಿಯ ಕಾದಂಬರಿ. ಈ ಕಾದಂಬರಿಯನ್ನು ಚಲನಚಿತ್ರವಾಗಿ ರೂಪಾಂತರಿಸಲಾಗಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಈ ಚಲನಚಿತ್ರಕ್ಕೆ ವಿಷ್ಣುವರ್ಧನ್ ನಾಯಕರು, ಆರತಿ ನಾಯಕಿ. ಅಶ್ವತ್ಥ್, ಲೀಲಾವತಿ, ಅಂಬರೀಶ್ ಹಾಗು ಶಿವರಾಂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.ತ.ರಾ.ಸುಬ್ಬರಾಯರು ಕನ್ನಡ ಓದುಗರಿಗೆಲ್ಲಾ (ತರಾಸು) ಎಂದು ಖ್ಯಾತರಾಗಿದ್ದರು. ಅವರು-ಕನ್ನಡದ ಖ್ಯಾತ ಕಾದಂಬರಿಕಾರ ಮತ್ತು ಸಾಹಿತಿ.
ಈ ಲೇಖನಗಳನ್ನೂ ನೋಡಿ
[ಬದಲಾಯಿಸಿ]'ಉಲ್ಲೇಖಗಳು
ಉಲ್ಲೇಖಗಳು
[ಬದಲಾಯಿಸಿ]