ವಿಷಯಕ್ಕೆ ಹೋಗು

ಡೆಬಿಯನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೆಬಿಯನ್
Debian-OpenLogo
ಡೆಬಿಯನ್ ೧೦
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗಯುನಿಕ್ಸ್-ತರಹ
Working stateCurrent
Source modelಮುಕ್ತ ತಂತ್ರಾಂಶ
Initial releaseಸೆಪ್ಟೆಂಬರ್ 1993
ಅತಿನೂತನ ಸ್ಥಿರವಾದ ಬಿಡುಗಡೆ೧೧
ಬಳಸಬಲ್ಲಭಾಷೆ(ಗಳು)ಬಹುಭಾಷಿಕ (೫೫ ಕ್ಕೂ ಹೆಚ್ಚು)
ಆಧುನಿಕಗೊಳಿಸು ಆಕೃತಿAPT (front-ends available)
(ಗಣಕಯಂತ್ರದ) ಕಟ್ಟು ನಿರ್ವಾಹಕdpkg (front-ends like Synaptic available)
ಕರ್ನೆಲ್ ಶ್ರೇಣಿMonolithic (Linux)
UserlandGNU
ಲೈಸನ್ಸು GNU GPL / plus various other licenses
ಅಂತರ್ಜಾಲdebian.org

ಡೆಬಿಯನ್ ಒಂದು ಮುಕ್ತ ಲಿನಕ್ಸ್ ವಿತರಣೆ. ಇದರ ಮೊದಲ ಬಿಡುಗದೆ ಸೆಪ್ಟೆಂಬರ್ 1993ರಲ್ಲಿ ಆಗಿತ್ತು. ಡೆಬಿಯನ್ನ್ನಾಧರಿಸಿ ಬಹಳಷ್ಟು ಲಿನಕ್ಸ್ ವಿತರಣೆಗಳು ಪ್ರಾರಂಭವಾಗಿವೆ ಉದಾಹರಣೆಗೆ ಉಬುಂಟು, ಲಿನಕ್ಸ್ ಮಿಂಟ್, ಕಾಳಿ ಲಿನಕ್ಸ್.

ಇತಿಹಾಸ

[ಬದಲಾಯಿಸಿ]

ಡೆಬಿಯನ್ ಅನ್ನು ಮೊದಲು ಆಗಸ್ಟ್ 16, 1993 ರಂದು ಇಯನ್ ಮುರ್ಡಾಕ್ ರವರು ಜಾಲತಾಣದಲ್ಲಿ ಘೋಷಿಸಿದರು.[] ಸೆಪ್ಟೆಂಬರ್ 15, 1993 ರಂದು ಬಿಡುಗಡೆಯಾದ ಡೆಬಿಯನ್ 0.01, ಹಲವಾರು ಆಂತರಿಕ ಬಿಡುಗಡೆಗಳಲ್ಲಿ ಮೊದಲನೆಯದು. 0.90 ಆವೃತ್ತಿ ಮೊದಲ ಸಾರ್ವಜನಿಕ ಬಿಡುಗಡೆಯಾಗಿತ್ತು.

ಟಾಯ್ ಸ್ಟೋರಿ ಚಲನಚಿತ್ರದ ಪಾತ್ರಗಳ ಹೆಸರನ್ನು ಡೆಬಿಯನ್ ಆವೃತ್ತಿಗಳ ಕೋಡ್ ಹೆಸರುಗಳನ್ನಾಗಿ ಉಪಯೋಗಿಸಲಾಗುತ್ತದೆ.[]

ಆವೃತ್ತಿಗಳ ಪಟ್ಟಿ

[ಬದಲಾಯಿಸಿ]
ಆವೃತ್ತಿ ಕೋಡ್ ಹೆಸರು ಆವೃತ್ತಿ ದಿನ
೦.೯೦ ಆಗಸ್ಟ್-ಡಿಸೆಂಬರ್ ೧೯೯೩
೦.೯೧ ಜನವರಿ ೧೯೯೪
೦.೯೩R5 ಮಾರ್ಚ್ ೧೯೯೫
೦.೯೩R6 ನವೆಂಬರ್ ೧೯೯೫
೧.೦ NA
೧.೧ ಭಜ್ (Buzz) ೧೭ ಜೂನ್ ೧೯೯೬
೧.೨ ರೆಕ್ಸ್ (Rex) ೧೨ ಡಿಸೆಂಬರ್ ೧೯೯೬
೧.೩ ಬೊ (Bo) ೫ ಜೂನ್ ೧೯೯೭
೨.೦ ಹಾಂ (Hamm) ೨೪ ಜುಲೈ ೧೯೯೮
೨.೧ ಸ್ಲಿಂಕ್ (Slink) ೯ ಮಾರ್ಚ್ ೧೯೯೯
೨.೨ ಪೊಟಾಟೊ (Potato) ೧೪-೧೫ ಆಗಸ್ಟ್ ೨೦೦೦
೩.೦ ವೂಡಿ (Woddy) ೧೯ ಜುಲೈ ೨೦೦೨
೩.೧ ಸಾರ್ಜ್ (Sarge) ೬ ಜೂನ್ ೨೦೦೫
೪.೦ ಎಚ್ಚ (Etch) ೮ ಏಪ್ರಿಲ್ ೨೦೦೭
೫.೦ ಲೆನ್ನಿ (Lenny) ೧೪ ಫೆಬ್ರವರಿ ೨೦೦೯
೬.೦ ಸ್ವೀಜ್ (Squeeze) ೬ ಫೆಬ್ರವರಿ ೨೦೧೧
ವ್ಹೀಜಿ (Wheezy) ೪ ಮೇ ೨೦೧೩
ಜೆಸ್ಸಿ (Jessie) ೨೫-೨೬ ಏಪ್ರಿಲ್ ೨೦೧೫
ಸ್ಟ್ರೆಚ್ (Stretch) ೧೭ ಜೂನ್ ೨೦೧೭
೧೦ ಬಸ್ಟರ್ (Buster) ೬ ಜುಲೈ ೨೦೧೯
೧೧ ಬುಲ್ಸಾಯ್ (Bullseye) ೧೪ ಆಗಸ್ಟ್ ೨೦೨೧

ಚಿತ್ರಾವಳಿ

[ಬದಲಾಯಿಸಿ]
ಡೆಬಿಯನ್ ೪
ಡೆಬಿಯನ್ ೯ (ಕಡಿಇ)

ಉಲ್ಲೇಖಗಳು

[ಬದಲಾಯಿಸಿ]
  1. "A Brief History of Debian". Retrieved 17 August 2021.
  2. "Debian-Codenames". Retrieved 17 August 2021.


ಇವನ್ನೂ ನೋಡಿ

[ಬದಲಾಯಿಸಿ]

ಹೊರಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಡೆಬಿಯನ್&oldid=1060753" ಇಂದ ಪಡೆಯಲ್ಪಟ್ಟಿದೆ