ಭಕ್ತ ಧ್ರುವ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಕ್ತ ಧ್ರುವ (ಚಲನಚಿತ್ರ)
ಭಕ್ತ ಧ್ರುವ
ನಿರ್ದೇಶನಪಾರ್ಶ್ವನಾಥ ಆಲ್ಟೇಕರ್
ನಿರ್ಮಾಪಕಡಾ.ವೈ.ಎಲ್.ನಾರಾಯಣ ರಾವ್
ಪಾತ್ರವರ್ಗಮಾ.ಮುತ್ತು (ಧ್ರುವ ಪಾತ್ರಧಾರಿ) ಲಕ್ಷ್ಮೀಬಾಯಿ ಟಿ.ದ್ವಾರಕಾನಾಥ್, ಹೆಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್, ಜಿ.ನಾಗೇಶರಾಯರು, ಎಂ.ಜಿ.ಮರಿರಾವ್, ಟಿ.ಕನಕಲಕ್ಷ್ಮಮ್ಮ,ಟಿ.ಸುನಂದಮ್ಮ, ದೇವುಡು
ಸಂಗೀತಹಾರ್ಮೋನಿಯಂ ಶೇಷಗಿರಿ ರಾವ್
ಛಾಯಾಗ್ರಹಣಸ್ಟೂಡಿಯೊ
ಬಿಡುಗಡೆಯಾಗಿದ್ದು೧೯೩೪
ನೃತ್ಯಪಾರ್ಶ್ವನಾಥ ಆಲ್ಟೇಕರ್
ಚಿತ್ರ ನಿರ್ಮಾಣ ಸಂಸ್ಥೆಜಯವಾಣಿ ಟಾಕೀಸ್
ಸಾಹಿತ್ಯದೇವುಡು
ಇತರೆ ಮಾಹಿತಿಚಿತ್ರದ ಸಾಹಿತ್ಯವನ್ನು ಖ್ಯಾತ ಸಾಹಿತಿ ದೇವುಡು ಬರೆದಿದ್ದಾರೆ

ಚಿತ್ರದ ಬಗ್ಗೆ[ಬದಲಾಯಿಸಿ]

ಭಕ್ತ ಧ್ರುವ ಚಲನ ಚಿತ್ರವು ೧೯೩೪ರಲ್ಲ್ಲಿ ಬಿಡುಗಡೆಯಾದ ಚಿತ್ರ.[೧] ಈ ಚಿತ್ರವನ್ನು ಪಾರ್ಶ್ವನಾಥನ ಆಲ್ಟೆಕರ್‌‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಆಜಂತ ಸ್ಟೂಡಿಯೊ, ಮುಂಬೈನಲ್ಲಿ ಚಿತ್ರಿಸಲಾಗಿದೆ. ಇದೊಂದು ಪೌರಣಿಕ ಕಥೆಯನ್ನು ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ಧ್ರುವ ಎಂಬ ಹುಡುಗನಲ್ಲಿ ಇರುವ ವಿಷ್ಣುದೇವರ ಮೇಲಿರುವ ಭಕ್ತಿಯ ಬಗ್ಗೆ ತಿಳಿಸುತ್ತದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. https://kannadamoviesinfo.wordpress.com/2015/03/11/bhaktha-dhruva-1934/
  2. https://chiloka.com/movie/bhakta-dhruva-1934