ಭಕ್ತ ಧ್ರುವ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಭಕ್ತ ಧ್ರುವ (ಚಲನಚಿತ್ರ)
ಭಕ್ತ ಧ್ರುವ
ನಿರ್ದೇಶನ ಪಾರ್ಶ್ವನಾಥ ಆಲ್ಟೇಕರ್
ನಿರ್ಮಾಪಕ ಡಾ.ವೈ.ಎಲ್.ನಾರಾಯಣ ರಾವ್
ಪಾತ್ರವರ್ಗ ಮಾ.ಮುತ್ತು (ಧ್ರುವ ಪಾತ್ರಧಾರಿ) ಲಕ್ಷ್ಮೀಬಾಯಿ ಟಿ.ದ್ವಾರಕಾನಾಥ್, ಹೆಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್, ಜಿ.ನಾಗೇಶರಾಯರು, ಎಂ.ಜಿ.ಮರಿರಾವ್, ಟಿ.ಕನಕಲಕ್ಷ್ಮಮ್ಮ,ಟಿ.ಸುನಂದಮ್ಮ, ದೇವುಡು
ಸಂಗೀತ ಹಾರ್ಮೋನಿಯಂ ಶೇಷಗಿರಿ ರಾವ್
ಛಾಯಾಗ್ರಹಣ ಸ್ಟೂಡಿಯೊ
ಬಿಡುಗಡೆಯಾಗಿದ್ದು ೧೯೩೪
ನೃತ್ಯ ಪಾರ್ಶ್ವನಾಥ ಆಲ್ಟೇಕರ್
ಚಿತ್ರ ನಿರ್ಮಾಣ ಸಂಸ್ಥೆ ಜಯವಾಣಿ ಟಾಕೀಸ್
ಸಾಹಿತ್ಯ ದೇವುಡು
ಇತರೆ ಮಾಹಿತಿ ಚಿತ್ರದ ಸಾಹಿತ್ಯವನ್ನು ಖ್ಯಾತ ಸಾಹಿತಿ ದೇವುಡು ಬರೆದಿದ್ದಾರೆ

ಚಿತ್ರದ ಬಗ್ಗೆ[ಬದಲಾಯಿಸಿ]

ಭಕ್ತ ಧ್ರುವ ಚಲನ ಚಿತ್ರವು ೧೯೩೪ರಲ್ಲ್ಲಿ ಬಿಡುಗಡೆಯಾದ ಚಿತ್ರ.[೧] ಈ ಚಿತ್ರವನ್ನು ಪಾರ್ಶ್ವನಾಥನ ಆಲ್ಟೆಕರ್‌‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಆಜಂತ ಸ್ಟೂಡಿಯೊ, ಮುಂಬೈನಲ್ಲಿ ಚಿತ್ರಿಸಲಾಗಿದೆ. ಇದೊಂದು ಪೌರಣಿಕ ಕಥೆಯನ್ನು ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ಧ್ರುವ ಎಂಬ ಹುಡುಗನಲ್ಲಿ ಇರುವ ವಿಷ್ಣುದೇವರ ಮೇಲಿರುವ ಭಕ್ತಿಯ ಬಗ್ಗೆ ತಿಳಿಸುತ್ತದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. https://kannadamoviesinfo.wordpress.com/2015/03/11/bhaktha-dhruva-1934/
  2. https://chiloka.com/movie/bhakta-dhruva-1934